Tel: 7676775624 | Mail: info@yellowandred.in

Language: EN KAN

    Follow us :


ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು

Posted Date: 03 Nov, 2018

ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು

ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ಗೃಹಿಣಿಯೋರ್ವರಿಗೆ ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ಮೃತ ಪಟ್ಟಿದ್ದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಪೋಷಕರು ರಾಮನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ದಿನಾಂಕ ೦೨/೧೧/೧೮ ರಂದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ರಂಜಿತಾ ಎಂಬ ಗೃಹಿಣಿಯು ರಾಮನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಅದೇ ದಿನ ವೈದ್ಯ ಮೋಹನ್ ಎನ್ನುವವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆಯ ವೇಳೆ ಆಕೆಗೆ ಪ್ರಜ್ಞಾಹೀನಳಾದುದನ್ನು ಗಮನಿಸಿದ ವೈದ್ಯರು ತಮ್ಮ ಆಸ್ಪತ್ರೆಯ ತುರ್ತುವಾಹನದಲ್ಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು, ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಅಲ್ಲಿನ ವೈದ್ಯರು ಆಕೆ ಅಸುನೀಗಿರುವುದಾಗಿ ದೃಢಪಡಿಸಿದರು.

 

ಮೃತರ ಪತಿ ಕಾಂತರಾಜು ಮತ್ತು ಸಂಬಂಧಿಗಳು ಇದು ವೈದ್ಯರ ನಿರ್ಲಕ್ಷ್ಯವೆಂದು  ಡಾ ಮೋಹನ್ ರವರ ವಿರುದ್ಧ ರಾಮನಗರ ಪೋಲಿಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.

 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರಾಮನಗರದ ಸರ್ಕಾರಿ ಆಸ್ಪತ್ರೆಯ ಮುಂದೆ ಶವವನ್ನು ಇರಿಸಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿದುಬಂದಿದೆ.

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥ
ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥ

ಜಿಲ್ಲಾ ಒಕ್ಕಲಿಗರ ವೇದಿಕೆಯ ಅಧ್ಯಕ್ಷ ಮೊಗೇನಹಳ್ಳಿ ರಮೇಶ್ ರವರ ತಂದೆ ಇಂದು ಸ್ವರ್ಗಸ್ಥರಾಗಿದ್ದು ಮೃತರ ಅಂತ್ಯಕ್ರಿಯೆಯು ಸ್ವಗ್ರಾಮ ಮೊಗೇನಹಳ್ಳಿಯಲ್ಲಿ ಸಂಜೆ 04:00 ಗಂಟೆಗೆ ನೆರವೇರಲಿದೆ.

ಅಭಿಷೇಕ್ (೨೬) ಅಕಾಲಿಕ ಮರಣ
ಅಭಿಷೇಕ್ (೨೬) ಅಕಾಲಿಕ ಮರಣ

ಸಜ್ಜನ ರಾಜಕಾರಣಿ ಎಂದೇ ಹೆಸರಾದ ಚನ್ನಪಟ್ಟಣ ತಾಲ್ಲೂಕು ಪಂಚಾಯತ ಹಾಲಿ ಅಧ್ಯಕ್ಷರಾದ ಹರೂರು ರಾಜಣ್ಣರವರ ಪುತ್ರ ಅಭಿಷೇಕ್( ೨೬) ಅಕಾಲಿಕ ಮರಣ ಹೊಂದಿದ್ದು ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ಸ್ವಗ್ರಾಮ ಹರೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ

ಪಾರ್ಥ. ಪಿ. ವಿಧಿವಶ (ಪಾರ್ಥ  ಕಾಂಪ್ಲೆಕ್ಸ್  ಮಾಲೀಕರು)
ಪಾರ್ಥ. ಪಿ. ವಿಧಿವಶ (ಪಾರ್ಥ ಕಾಂಪ್ಲೆಕ್ಸ್ ಮಾಲೀಕರು)

ಪಾರ್ಥ  ಕಾಂಪ್ಲೆಕ್ಸ್ ಮಾಲೀಕರಾದ ಪಾರ್ಥ. ಪಿ. ರವರು ಅನಾರೋಗ್ಯದ ಕಾರಣದಿಂದ  ಇಂದು ಬೆಳಿಗ್ಗೆ ೧೧.೩೦ ಕ್ಕೆ ನಿಧನರಾಗಿದ್ದಾರೆ.  ಇವರು ಪತ್ನಿ ಚಂದ್ರಮ್ಮ ಹಾಗೂ ೪ ಮಕ್ಕಳನ್ನು ಅಗಲಿದ್ದಾ

ಗುರುಪುತ್ರ ಶ್ರೀ ಎನ್. ಎಂ  ಮಂಚೇಗೌಡ ವಿಧಿವಶ
ಗುರುಪುತ್ರ ಶ್ರೀ ಎನ್. ಎಂ ಮಂಚೇಗೌಡ ವಿಧಿವಶ

ಚನ್ನಪಟ್ಟಣ ತಾಲ್ಲೂಕಿನ  ನಾಗವಾರ ಗ್ರಾಮದ ಶ್ರೀ  ಎನ್. ಎಂ.    ಮಂಚೇಗೌಡರು , ನಿವೃತ್ತ ಗುಮಾಸ್ತರು, ದಿನಾಂಕ : ೧೭/೧೨/೨೦೧೮ ರಂದು ಅನಾರೋಗ್ಯದ ಕಾರಣ  ನಿಧನರಾಗಿದ್ದಾರೆ. 


ಮಂಚೇಗೌಡರ

ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು
ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು

ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ಗೃಹಿಣಿಯೋರ್ವರಿಗೆ ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ಮೃತ ಪಟ್ಟಿದ್ದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಪೋಷಕರು ರಾಮನಗರ ಪೋಲಿಸ್ ಠಾಣೆಯಲ್ಲಿ ದೂರು ದ

ವಿಧಾನ ಪರಿಷತ್ಅ ಸದಸ್ಯ ಅಪ್ಸರ್ ಆಗ ನಿಧನ
ವಿಧಾನ ಪರಿಷತ್ಅ ಸದಸ್ಯ ಅಪ್ಸರ್ ಆಗ ನಿಧನ

ರಾಮನಗರ : ಅನಾರೋಗ್ಯದಿಂದ ಬಳಲುತ್ತಿದ್ದ ಜೆಡಿಎಸ್​ ವಿಧಾನ ಪರಿಷತ್​ ಸದಸ್ಯ ಅಪ್ಸರ್​ ಆಗಾ ಮೃತಪಟ್ಟಿದ್ದಾರೆ.

ಇವರು ನಗರದ ಫೋರ್ಟಿಸ್​ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ನಿಧನರಾಗಿದ್ದಾರೆ. ಇವರು ಪತ್ನಿ, ಪ

Top Stories »  


Top ↑