Tel: 7676775624 | Mail: info@yellowandred.in

Language: EN KAN

    Follow us :


ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ
ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ

ರಾಮನಗರ ಚನ್ನಪಟ್ಟಣ ನಡುವಿನ ಕೆಂಗಲ್ ದೇವಾಲಯದ ಬಳಿ ಚಂದ್ರಗಿರಿದೊಡ್ಡಿ ಗ್ರಾಮದ ಗುಡ್ಡದ ಮೇಲೆ ಒಂದು ಪಾಳು ಬಂಗಲೆ ಇದೆ.ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಂಗಲ್ ಗೆ ಬಂದಾಗ ವಿಶ್ರಮಿಸಲು ಕಟ್ಟಿದ ಬಂಗಲೆ.ಈ ಬಂಗಲೆಯಲ್ಲಿ ಹಜಾರ, ಕೊಠಡಿ, ಊಟದ ಹಜಾರ, ಅಡುಗೆ ಮನೆ, ಸ್ನಾನದ ಮನೆ, ಕಕ್ಕಸು ಮನೆ ಮತ್ತು ಚಿಕ್ಕ ವರಾಂಡವನ್ನು

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ದಂಡ ವಿಧಿಸಿದ ವೈದ್ಯಾಧಿಕಾರಿ
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ದಂಡ ವಿಧಿಸಿದ ವೈದ್ಯಾಧಿಕಾರಿ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮಾರಾಟ ಮತ್ತು ಸೇವನೆ ತಪ್ಪು, ಮಿಗಿಲಾಗಿ ತಂಬಾಕು ಸೇವಿಸುವವರಿಗಿಂತಲೂ ಅಕ್ಕಪಕ್ಕದಲ್ಲಿರುವರಿಗೆ ಹೆಚ್ಚು ದುಷ್ಪರಿಣಾಮ ಬೀರುತ್ತದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ರವರು ತಿಳಿಸಿದರು, ಅವರು ಇಂದು ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ಅಂಚಿನಲ್ಲಿರುವ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಬೀಡಿ, ಸಿಗರೇಟ್ ಮತ್ತು ಜಗಿಯುವ ತಂಬಾಕನ್ನು ಮುಟ್ಟುಗೋಲು ಹಾಕಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಕೋಮಾಗೆ ತೆರಳಿರುವ ಕುಶಲಕರ್ಮಿ ತರಬೇತಿ ಸಂಸ್ಥೆ
ಕೋಮಾಗೆ ತೆರಳಿರುವ ಕುಶಲಕರ್ಮಿ ತರಬೇತಿ ಸಂಸ್ಥೆ

ಗತಕಾಲದ ತರಬೇತಿ ಸಂಸ್ಥೆಗೆ ಒಂದೇ ಹುದ್ದೆತಾಲ್ಲೂಕಿನ ಹಲವಾರು ಇಲಾಖೆಗಳ ಪೈಕಿ *ಕೈಗಾರಿಕೆ ಮತ್ತು ವಾಣಿಜ್ಯ* ಇಲಾಖೆಯೂ ಒಂದು, ನಗರದ ಹೃದಯ ಭಾಗದಲ್ಲಿ ಬ್ರಿಟಿಷರ ಕಾಲದ ಬಂಗಲೆಯಲ್ಲಿ ಗತವೈಭವ ಸಾರಬೇಕಾಗಿದ್ದ ಈ ಇಲಾಖೆ ಇಂದು ನೇಪಥ್ಯಕ್ಕೆ ಸರಿದು ಭೂತಬಂಗಲೆಯಾಗಿ ಪರಿವರ್ತಿತವಾಗಿರುವುದಲ್ಲದೆ ಡಿ ಗ್ರೂಪ್ ನ ಏಕವ್ಯಕ್ತಿಯ ಉಸ್ತುವಾರಿಯಲ್ಲಿ ಸಾಗುತ್ತಿದೆ. ಪ್ರಭಾರ ವಿಸ್ರರಣಾಧಿಕಾರಿಯಾಗಿ (ಮೂರು ತಾಲ್ಲೂಕಿಗೆ ಒಬ್ಬರೇ) ಪ್ರಕಾಶ್ ಎಂಬುವವರು ಆಗೊಮ

ಮೃತ ಯೋಧನ ಅಂತಿಮ ದರ್ಶನ ಪಡೆದ ರಾಮನಗರದ ಜನತೆ
ಮೃತ ಯೋಧನ ಅಂತಿಮ ದರ್ಶನ ಪಡೆದ ರಾಮನಗರದ ಜನತೆ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಸಂಭವಿಸಿದ ಭಯೋತ್ಪಾದನ ದಾಳಿಯಲ್ಲಿ 40 ಕ್ಕೂ ಹೆಚ್ಚು ಯೋಧರು ಮೃತ ಪಟ್ಟವರಲ್ಲಿ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗುಡಿಗೆರೆ ಗ್ರಾಮದ ಹುತಾತ್ಮ ಗುರು ಅವರು ಒಬ್ಬರು. ಅವರ ಪಾರ್ಥಿವ ಶರೀರವು ಈ ದಿನ ಬೆಂಗಳೂರು - ಮೈಸೂರು ಹೆದ್ದಾರಿಯ ಮೂಲಕ ಸ್ವಗ್ರಾಮಕ್ಕೆ ತೆರಳುವಾಗ ರಾಮನಗರದ ಜನತೆಯು ಕೂಡ ವ

ಭೂಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆ
ಭೂಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆ

ತಾಲ್ಲೂಕಿನ ಭೂಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗೇಗೌಡ ವಿರುದ್ಧ ಹನ್ನೊಂದು ಜನ ಸದಸ್ಯರು ಉಪವಿಭಾಗಾಧಿಕಾರಿಗೆ ದೂರುಸಲ್ಲಿಸಿದ ಕಾರಣ ಇಂದು ಅಧಿಕಾರಿಗಳು ಮತ್ತು ಸದಸ್ಯರ ಸಮಕ್ಷಮದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು.ಭೂಹಳ್ಳಿ, ಮೆಣಸಿಗನಹಳ್ಳಿ, ತಾಂಡ್ಯ, ಉಜ್ಜನಹಳ್ಳಿ, ಅರಳುಕುಪ್ಪೆದೊಡ್ಡಿ, ಬುಕ್ಕಸಾಗರ ಮತ್ತು ಪೀಹಳ್ಳಿದೊಡ್ಡಿ ಗ್ರಾಮ ಸೇರಿದಂತೆ ಏಳು ಗ್ರಾಮಗಳ ಹದಿನಾರು ಮಂದಿ ಸದಸ್ಯರಲ್ಲಿ ಹನ್ನೊಂದು ಮಂ

ಕಾಮಗಾರಿ ಮಾಡದೆ ಎರಡೇ ದಿನಕ್ಕೆ ನಾಲ್ಕು ಲಕ್ಷ ಗುಳುಂ ಮಾಡಿದ ಗುತ್ತಿಗೆದಾರ ಮತ್ತು ಇಂಜಿನಿಯರ್
ಕಾಮಗಾರಿ ಮಾಡದೆ ಎರಡೇ ದಿನಕ್ಕೆ ನಾಲ್ಕು ಲಕ್ಷ ಗುಳುಂ ಮಾಡಿದ ಗುತ್ತಿಗೆದಾರ ಮತ್ತು ಇಂಜಿನಿಯರ್

ಅನುಮೋದನೆಗೊಂಡ ಎರಡೇ ದಿನಕ್ಕೆ ಸಂಪೂರ್ಣ ಪಾವತಿಜಿಲ್ಲಾ ಪಂಚಾಯತ್ ತುಂಡು ಗುತ್ತಿಗೆಯಲ್ಲಿ ಎರಡು ತಂಗುದಾಣಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳ ತುಂಡು ಗುತ್ತಿಗೆ ಪಡೆದು ಕಾಮಗಾರಿ ಮಾಡದೇ ಅನುಮೋದನೆಗೊಂಡ ಎರಡೇ ದಿನಕ್ಕೆ ಹಣ ಪಾವತಿ ಮಾಡಿಕೊಂಡು ನಾಲ್ಕು ಲಕ್ಷ ರೂಪಾಯಿಗಳನ್ನು ನುಂಗಿ ನೀರು ಕುಡಿದಿರುವುದು ಸಾಬೀತಾಗಿದೆ.

ಸ್ವಾವಲಂಬನೆಯತ್ತ ಮಹಿಳೆಯರು ಯೋಗಾನಂದ
ಸ್ವಾವಲಂಬನೆಯತ್ತ ಮಹಿಳೆಯರು ಯೋಗಾನಂದ

ಇಂದಿನ ಮಹಿಳೆಯರು ಸಾಮಾಜಿಕವಾಗಿ ಉನ್ನತ ಸ್ಥಾನಕ್ಕೇರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ, ಕೇವಲ ನಗರದ ಮಹಿಳೆಯರಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಮಹಿಳೆಯರು ಇಂದು ತಮ್ಮ ಬದುಕಿನಲ್ಲಿ ಉಜ್ವಲ ಭವಿಷ್ಯವನ್ನು ಕಂಡುಕೊಳ್ಳುತ್ತಿದ್ದಾರೆ, ಇದಕ್ಕೆಲ್ಲ ಇಂದಿನ ಸ್ವ ಸಹಾಯ ಗುಂಪುಗಳು ಸಹ ಕಾರಣ ಎಂದು ತಾಲ್ಲೂಕು ದಂಡಾಧಿಕಾರಿ ಯೋಗಾನಂದ ತಿಳಿಸಿದರು.

ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ನಿನ್ನೆ ಕಾಶ್ಮೀರ ದಲ್ಲಿ ನಡೆದ ಉಗ್ರರ ವಿದ್ವಂಸಕ ಕೃತ್ಯದಲ್ಲಿ ಮರಣ ಹೊಂದಿದ ವೀರ ಯೋಧರಿಗೆ ನಗರದ ಗಾಂಧಿ ಭವನದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ನೆರೆಯ ಪಾಕಿಸ್ತಾನ ಮತ್ತು ಉಗ್ರರ ವಿರುದ್ದ ಘೋಷಣೆ ಕೂಗಿ ಭಾರತ ಸರ್ಕಾರ ಈ ಕೂಡಲೇ ಉಗ್ರರನ್ನು ಹೊಡೆದುರುಳಿಸುವ ಮೂಲಕ ಇ

ಮಕ್ಕಳ ಸಾಹಿತ್ಯ ಪ್ರತಿಭೆ ಮೊಬೈಲ್ ನಿಂದ ಕಮರಿಹೋಗುತ್ತಿದೆ ಸರ್ವಾಧ್ಯಕ್ಷ ಆನಂದ್
ಮಕ್ಕಳ ಸಾಹಿತ್ಯ ಪ್ರತಿಭೆ ಮೊಬೈಲ್ ನಿಂದ ಕಮರಿಹೋಗುತ್ತಿದೆ ಸರ್ವಾಧ್ಯಕ್ಷ ಆನಂದ್

ಗೋಷ್ಠಿ ೦೧ಇಂದಿನ ಮಕ್ಕಳ ಸಾಹಿತ್ಯ ಪ್ರತಿಭೆ ತಂತ್ರಜ್ಞಾನದ ಬಳಕೆಗಳಾದ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ನಿಂದ ಕಮರಿಹೋಗುತ್ತಿದೆ ಎಂದು ರತ್ನಾತನಯಾನಂದ ಕಾವ್ಯನಾಮದಿಂದ ಪ್ರಖ್ಯಾತರಾದ ಬಾಲಕವಿ ಕುಮಾರ ಎ ಎಂ ಆನಂದ ವಿಷಾದ ವ್ಯಕ್ತಪಡಿಸಿದರು.ಅವರು ಇಂದು ಆದಿಚುಂಚನಗಿರಿ ಶಾಖಾ ಮಠದ ಅಂಧರ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಮನಗರ ಜಿಲ್ಲಾ ಮಕ್ಕಳ ಸಾಹಿತ್ಯ ಸ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಸವಲತ್ತುಗಳು, ಉಂಡವನೇ ಜಾಣ
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನೇಕ ಸವಲತ್ತುಗಳು, ಉಂಡವನೇ ಜಾಣ

ವರದಿಯಲ್ಲಿ ಬಹುಪಾಲು ತಲುಪಿದೆಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಹಲವಾರು ಯೋಜನೆಗಳಿದ್ದು, ಇಲಾಖೆಯ ವಾರ್ಷಿಕ ವರದಿಯಲ್ಲಿ ಎಲ್ಲಾ ಯೋಜನೆಗಳ ಹಣ  ಖರ್ಚಾಗಿದ್ದರೂ ಸಹ ಆ ಸಮುದಾಯದ ಹಲವು ಕುಟುಂಬಗಳು ಇನ್ನೂ ಹಿಂದುಳಿದಿರುವುದು ದುರದೃಷ್ಟಕರ.ಯಾರು ಫಲಾನುಭವಿಗಳು?

Top Stories »  Top ↑