Tel: 7676775624 | Mail: info@yellowandred.in

Language: EN KAN

    Follow us :


ಹಿಂದುಳಿದ ವರ್ಗದ ಅಧ್ಯಕ್ಷರಿಗೆ ನಗರದಲ್ಲಿ ಸನ್ಮಾನ

Posted Date: 05 Mar, 2019

ಹಿಂದುಳಿದ ವರ್ಗದ ಅಧ್ಯಕ್ಷರಿಗೆ ನಗರದಲ್ಲಿ ಸನ್ಮಾನ

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಮಳವಳ್ಳಿ ಕ್ಷೇತ್ರದ ಶಾಸಕ ಡಾ ಕೆ ಅನ್ನದಾನಿ ಅವರನ್ನು ರಾಮನಗರ ಜಿಲ್ಲಾ ಎಸ್ ಸಿ ಎಸ್ ಟಿ ಅಧ್ಯಕ್ಷ ಜಯಕಾಂತ್ ಚಾಲುಕ್ಯ ಮತ್ತು ಚನ್ನಪಟ್ಟಣ ತಾಲ್ಲೂಕಿನ ಪದಾಧಿಕಾರಿಗಳು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರು ಮಳವಳ್ಳಿ ನನಗೆ ರಾಜಕೀಯ ವೇದಿಕೆಯಾದರೇ ಚನ್ನಪಟ್ಟಣ ನನ್ನ ಸಂಬಂಧಿಗಳಿರುವ ತಾಲ್ಲೂಕು, ಇಡೀ ರಾಜ್ಯದಲ್ಲಿಯೇ ನನಗೆ ಹೆಚ್ಚು ಸಂಬಂಧಿಕರಿರುವ ತಾಲ್ಲೂಕು, ಜೊತೆಗೆ ಮುಖ್ಯಮಂತ್ರಿ ಗಳ ಕ್ಷೇತ್ರವಾಗಿರುವುದರಿಂದ ಇಡೀ ಜಿಲ್ಲೆಯ ಬಡವರನ್ನು ಆರ್ಥಿಕವಾಗಿ ಮೇಲೆತ್ತಲು ಶ್ರಮಿಸುತ್ತೇನೆ ಎಂದರು.


ಇಡೀ ರಾಜ್ಯದಲ್ಲಿ ಸುಮಾರು ೪೫೦ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿದ್ದು ಎಲ್ಲವೂ ಇದೇ ನಿಗಮಕ್ಕೆ ಒಳಪಡುವುದರಿಂದ ರಾಜ್ಯದೆಲ್ಲೆಡೆ ಸಂಚರಿಸಿ ಬಿಪಿಎಲ್ ಪಡಿತರರನ್ನು ಗುರುತಿಸಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಕರೆದೊಯ್ಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.


ಜಿಲ್ಲಾಧ್ಯಕ್ಷ ಜಯಕಾಂತ್ ಚಾಲುಕ್ಯ ಮಾತನಾಡಿ ಅನ್ನದಾನಿಯವರನ್ನು ನಾವು ಮಂತ್ರಿಯಾಗಿ ನೋಡುವ ಆಸೆ ಇತ್ತು, ಆದರೆ ನಿಗಮದ ಅಧ್ಯಕ್ಷರಾಗಿ ಅದರಲ್ಲೂ ಹಿಂದುಳಿದ ವರ್ಗದ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆಲ್ಲ ಸಂತಸ ನೀಡಿದೆ, ಎಲ್ಲಾ ಹಿಂದುಳಿದ ವರ್ಗದ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸಮಾಜದ ಪರವಾಗಿ ಮನವಿ ಮಾಡಿದರು.


ಸಮಾಜ ಸೇವಕ ಡಾ ಮಲ್ಲೇಶ್ ದ್ಯಾವಪಟ್ಟಣ, ಜೀವಿಕಾ ದ ಗೋವಿಂದರಾಜು, ನಗರಸಭೆ ಸದಸ್ಯರಾದ ಉಮಾಶಂಕರ್, ವಿಷಕಂಠ, ಕೆಂಚೇಗೌಡ, ನೀಲಕಂಠನಹಳ್ಳಿ ಅನಿಲ್ ವಕೀಲ ಕುಮಾರ್, ಕಲಾವಿದರಾದ ಶಿವಕುಮಾರ್, ಸರ್ವೋತ್ತಮ, ಸಿದ್ದರಾಮು ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಈ ಸನ್ಮಾನ ಶ್ರೇಷ್ಠವಾದುದು : ಎಸ್. ರುದ್ರೇಶ್ವರ
ಈ ಸನ್ಮಾನ ಶ್ರೇಷ್ಠವಾದುದು : ಎಸ್. ರುದ್ರೇಶ್ವರ

ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ
ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ

ವಿಧಾನಸಭೆ ಯಲ್ಲಿ ಶೇಕಡಾ ೮೫ ರಿಂದ ೯೦ ರಷ್ಟು ಮತದಾನವಾದರೆ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೫೨ ರಿಂದ ೬೦ ಕ್ಕೆ ಕುಸಿಯುತ್ತಿದೆ, ಪ್ರಜ್ಞಾವಂತ ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ಹಾಗೂ ನಿರಾಸಕ್ತಿ ಹೊಂ

ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

ಇಂದು ತಾಲ್ಲೂಕಿನಾದ್ಯಂತ ಹದಿಮೂರು ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಮೂಲಭೂತ ಸೌಕರ್ಯಗಳ ಜೊತೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿ ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಶಿ

ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ
ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ

ಇಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಸ್ನೇಹಿತರು, ಸಂಬಂಧಿಗಳು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಬಹುತೇಕ ಎಲ್ಲಾ ಬೀದಿಗಳಲ್ಲಿಯೂ ಕಂಡು ಬಂತು.

<

ದೇಶದ ಬಹುದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿ ಜಿ ಪಂ ಸಿಇಓ
ದೇಶದ ಬಹುದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿ ಜಿ ಪಂ ಸಿಇಓ

ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದ ಚುನಾವಣಾ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವವವನ್ನು ಉಳಿಸುವಲ್ಲಿ ಸಕ್ರಿಯ ಪಾತ್ರವಹಿಸಬೇಕೆಂದು ರಾಮನಗರ

ಮತದಾನದ ಚೀಟಿ ಹೊಂದಿದ್ದು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತ ಮತದಾನ ಮಾಡಲು ಅವಕಾಶವಿಲ್ಲ ಡಾ ಯತೀಶ್ ಉಲ್ಲಾಳ
ಮತದಾನದ ಚೀಟಿ ಹೊಂದಿದ್ದು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತ ಮತದಾನ ಮಾಡಲು ಅವಕಾಶವಿಲ್ಲ ಡಾ ಯತೀಶ್ ಉಲ್ಲಾಳ

ಮತದಾನದ ಗುರುತಿನ ಚೀಟಿ ಹೊಂದಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಆ ಮತದಾರನಿಗೆ ಮತ ಚಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಇದನ್ನು ಈಗಲೇ ಪರಿಶೀಲಿಸಿಕೊಳ್ಳಬೇಕೆಂದು ಸಹಾಯಕ ಚುನಾ

ತಾಲ್ಲೂಕಿನಾದ್ಯಂತ ೨೯೭೭ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ
ತಾಲ್ಲೂಕಿನಾದ್ಯಂತ ೨೯೭೭ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨೧/೦೩/೨೦೧೯ ರ ಗುರುವಾರದಿಂದ ೦೪/೦೪/೨೦೧೯ ರ ಗುರುವಾರದ ತನಕ ಒಟ್ಟು ೨೯೭೭ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರ

ಪೌರಾಣಿಕ ಹಿನ್ನೆಲೆಯ ರತಿಮನ್ಮಥ ರ ಕಾಮನ ಹಬ್ಬ
ಪೌರಾಣಿಕ ಹಿನ್ನೆಲೆಯ ರತಿಮನ್ಮಥ ರ ಕಾಮನ ಹಬ್ಬ

ಗಿರಿಜಾ ಕಲ್ಯಾಣ ನಂತರ ದಕ್ಷಬ್ರಹ್ಮ ಮಾಡುವ ಯಜ್ಞ ನಂತರ ಅದೇ ಯಜ್ಞದ ಕೊಂಡಕ್ಕೆ ಬಿದ್ದು ಪ್ರಾಣಾರ್ಪಣೆ ಮಾಡುವ ಗಿರಿಜೆ, ಶಿವನ ರುದ್ರನರ್ತನ, ಬೆವರಿನಿಂದ ಹುಟ್ಟಿದ ವೀರಭದ್ರ, ಶಿವನ ಕೋಪ ತಣಿಸಲು ಮನ್ಮಥ ಹೂ

ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ
ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ

ರೇಷ್ಮೆ ಬಿತ್ತನೆ ಕೋಠಿ

ರೇಷ್ಮೆ ಬಿತ್ತನೆ ಎಂದರೆ ಕರಿಕಲ್ ಫಾರಂ ಎಂದೇ ಸುಪ್ರಸಿದ್ಧವಾಗಿದ್ದ ಕರ್ನಾಟಕ ಸರ್ಕಾರದ ರೇಷ್ಮೆ ಕೃಷಿ ತರಬೇತಿ ಸಂಸ್ಥೆಯು ಇಂದು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಪಾಳ

ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ
ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ

ದೇಶದ ಭವಿಷ್ಯ ನೋಡಿ, ಮೋದಿ‌ಯವರು ದೇಶ ನಡೆಸುವ ರೀತಿ ನೋಡಿ ಜನ ಮತ ಹಾಕುತ್ತಾರೆಯೇ ವಿನಹ ದರ್ಪಕ್ಕೆ ಹೆದರಿ ಮತ ಹಾಕುವ ಮತದಾರರು ಇಂದಿಲ್ಲ, ಮೋದಿ ವಿರುದ್ಧ ನಿಂತು ಗೆಲ್ತಿನಿ ಎಂದು ಹೇಳುವ ಹುಂಬತನ, ತೋಳ

Top Stories »  


Top ↑