Tel: 7676775624 | Mail: info@yellowandred.in

Language: EN KAN

    Follow us :


ಭಾವಿಪ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Posted Date: 07 Mar, 2019

ಭಾವಿಪ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ದಿನಾಂಕ ೦೮/೦೩/೨೦೧೯ ರ ಶುಕ್ರವಾರದಂದು ನಗರದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಶತಮಾನೋತ್ಸವ ಭವನದಲ್ಲಿ  ಮಧ್ಯಾಹ್ನ ೦೩:೦೦ ಗಂಟೆಗೆ ಭಾರತ ವಿಕಾಸ ಪರಿಷತ್ ಕಣ್ವ ಶಾಖೆಯ ವತಿಯಿಂದ *ವಿಶ್ವ ಮಹಿಳಾ ದಿನಾಚರಣೆ* ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಾರತ ವಿಕಾಸ ಪರಿಷತ್ ನ ಕಣ್ವ ಶಾಖೆಯ ಗೌರವ ಪತ್ರಿಕಾ ಕಾರ್ಯದರ್ಶಿ ಗೋ ರಾ ಶ್ರೀನಿವಾಸ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾರ್ಯಕ್ರಮವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲ ರವರು ಉದ್ಘಾಟಿಸಿ ಸಮಾಜದಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೀಣಾಕುಮಾರಿ, ಸಂಚಾರಿ ವಿಭಾಗದ ಎಸ್ ಐ ಶೋಭಾ ವಿ ಕುಮಾರ್, ಭಾವಿಪ ಸದಸ್ಯರಾದ ಸೂರ್ಯಪ್ರಭ ಶ್ರೀನಿವಾಸ, ಶಾಂತಮ್ಮ ನಾಮದೇವ್, ರಾಧಿಕಾರವಿಕುಮಾರ್ ಮತ್ತು ಗಾಯತ್ರಿ ಕೃಷ್ಣಪ್ಪ ವಹಸಿದರೆ ಅಧ್ಯಕ್ಷತೆಯನ್ನು ಭಾವಿಪ ಅಧ್ಯಕ್ಷರಾದ ವಸಂತಕುಮಾರ್ ವಹಿಸಿಕೊಳ್ಳುತ್ತಾರೆ.

ದಸರಾ ಬೊಂಬೆ ಪ್ರದರ್ಶನ, ಸನ್ಮಾನ, ಕಿರುನಾಟಕಗಳು, ಹಾಡುಗಾರಿಕೆ, ನೃತ್ಯ, ಭಜನೆ ಮುಂತಾದ ಕಾರ್ಯಕ್ರಮಗಳನ್ನು ಭಾವಿಪ ದ ಮಹಿಳಾ ಸದಸ್ಯರು ಪ್ರಸ್ತುತ ಪಡಿಸಲಿರುವುದರಿಂದ.

ತಾಲ್ಲೂಕಿನ ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭಾವಿಪ ವತಿಯಿಂದ ಕೋರಲಾಗಿದೆ.ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಈ ಸನ್ಮಾನ ಶ್ರೇಷ್ಠವಾದುದು : ಎಸ್. ರುದ್ರೇಶ್ವರ
ಈ ಸನ್ಮಾನ ಶ್ರೇಷ್ಠವಾದುದು : ಎಸ್. ರುದ್ರೇಶ್ವರ

ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ
ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ

ವಿಧಾನಸಭೆ ಯಲ್ಲಿ ಶೇಕಡಾ ೮೫ ರಿಂದ ೯೦ ರಷ್ಟು ಮತದಾನವಾದರೆ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೫೨ ರಿಂದ ೬೦ ಕ್ಕೆ ಕುಸಿಯುತ್ತಿದೆ, ಪ್ರಜ್ಞಾವಂತ ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ಹಾಗೂ ನಿರಾಸಕ್ತಿ ಹೊಂ

ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

ಇಂದು ತಾಲ್ಲೂಕಿನಾದ್ಯಂತ ಹದಿಮೂರು ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಮೂಲಭೂತ ಸೌಕರ್ಯಗಳ ಜೊತೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿ ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಶಿ

ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ
ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ

ಇಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಸ್ನೇಹಿತರು, ಸಂಬಂಧಿಗಳು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಬಹುತೇಕ ಎಲ್ಲಾ ಬೀದಿಗಳಲ್ಲಿಯೂ ಕಂಡು ಬಂತು.

<

ದೇಶದ ಬಹುದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿ ಜಿ ಪಂ ಸಿಇಓ
ದೇಶದ ಬಹುದೊಡ್ಡ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿ ಜಿ ಪಂ ಸಿಇಓ

ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶದ ಚುನಾವಣಾ ಹಬ್ಬದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವವವನ್ನು ಉಳಿಸುವಲ್ಲಿ ಸಕ್ರಿಯ ಪಾತ್ರವಹಿಸಬೇಕೆಂದು ರಾಮನಗರ

ಮತದಾನದ ಚೀಟಿ ಹೊಂದಿದ್ದು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತ ಮತದಾನ ಮಾಡಲು ಅವಕಾಶವಿಲ್ಲ ಡಾ ಯತೀಶ್ ಉಲ್ಲಾಳ
ಮತದಾನದ ಚೀಟಿ ಹೊಂದಿದ್ದು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಆತ ಮತದಾನ ಮಾಡಲು ಅವಕಾಶವಿಲ್ಲ ಡಾ ಯತೀಶ್ ಉಲ್ಲಾಳ

ಮತದಾನದ ಗುರುತಿನ ಚೀಟಿ ಹೊಂದಿದ್ದು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಆ ಮತದಾರನಿಗೆ ಮತ ಚಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಇದನ್ನು ಈಗಲೇ ಪರಿಶೀಲಿಸಿಕೊಳ್ಳಬೇಕೆಂದು ಸಹಾಯಕ ಚುನಾ

ತಾಲ್ಲೂಕಿನಾದ್ಯಂತ ೨೯೭೭ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ
ತಾಲ್ಲೂಕಿನಾದ್ಯಂತ ೨೯೭೭ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ

ಚನ್ನಪಟ್ಟಣ ತಾಲ್ಲೂಕಿನಾದ್ಯಂತ ೨೧/೦೩/೨೦೧೯ ರ ಗುರುವಾರದಿಂದ ೦೪/೦೪/೨೦೧೯ ರ ಗುರುವಾರದ ತನಕ ಒಟ್ಟು ೨೯೭೭ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರ

ಪೌರಾಣಿಕ ಹಿನ್ನೆಲೆಯ ರತಿಮನ್ಮಥ ರ ಕಾಮನ ಹಬ್ಬ
ಪೌರಾಣಿಕ ಹಿನ್ನೆಲೆಯ ರತಿಮನ್ಮಥ ರ ಕಾಮನ ಹಬ್ಬ

ಗಿರಿಜಾ ಕಲ್ಯಾಣ ನಂತರ ದಕ್ಷಬ್ರಹ್ಮ ಮಾಡುವ ಯಜ್ಞ ನಂತರ ಅದೇ ಯಜ್ಞದ ಕೊಂಡಕ್ಕೆ ಬಿದ್ದು ಪ್ರಾಣಾರ್ಪಣೆ ಮಾಡುವ ಗಿರಿಜೆ, ಶಿವನ ರುದ್ರನರ್ತನ, ಬೆವರಿನಿಂದ ಹುಟ್ಟಿದ ವೀರಭದ್ರ, ಶಿವನ ಕೋಪ ತಣಿಸಲು ಮನ್ಮಥ ಹೂ

ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ
ಅಧಪತನದತ್ತ ರೇಷ್ಮೆ ಕೃಷಿ ತರಬೇತಿ ಸಂಸ್ಥೆ

ರೇಷ್ಮೆ ಬಿತ್ತನೆ ಕೋಠಿ

ರೇಷ್ಮೆ ಬಿತ್ತನೆ ಎಂದರೆ ಕರಿಕಲ್ ಫಾರಂ ಎಂದೇ ಸುಪ್ರಸಿದ್ಧವಾಗಿದ್ದ ಕರ್ನಾಟಕ ಸರ್ಕಾರದ ರೇಷ್ಮೆ ಕೃಷಿ ತರಬೇತಿ ಸಂಸ್ಥೆಯು ಇಂದು ಕೇವಲ ಹೆಸರಿಗಷ್ಟೇ ಸೀಮಿತವಾಗಿದ್ದು, ಪಾಳ

ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ
ಡಿಕೆ ಸಹೋದರರ ಸವಾಲು ಸ್ವೀಕರಿಸಿದ ಸಿಪಿವೈ

ದೇಶದ ಭವಿಷ್ಯ ನೋಡಿ, ಮೋದಿ‌ಯವರು ದೇಶ ನಡೆಸುವ ರೀತಿ ನೋಡಿ ಜನ ಮತ ಹಾಕುತ್ತಾರೆಯೇ ವಿನಹ ದರ್ಪಕ್ಕೆ ಹೆದರಿ ಮತ ಹಾಕುವ ಮತದಾರರು ಇಂದಿಲ್ಲ, ಮೋದಿ ವಿರುದ್ಧ ನಿಂತು ಗೆಲ್ತಿನಿ ಎಂದು ಹೇಳುವ ಹುಂಬತನ, ತೋಳ

Top Stories »  


Top ↑