Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಾದ್ಯಂತ ಯಶಸ್ವಿಗೊಂಡ ಪಲ್ಸ್ ಪೋಲಿಯೊ

Posted Date: 11 Mar, 2019

ತಾಲ್ಲೂಕಿನಾದ್ಯಂತ ಯಶಸ್ವಿಗೊಂಡ ಪಲ್ಸ್ ಪೋಲಿಯೊ

ಐದು ವರ್ಷ ಒಳಪಟ್ಟ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಯನ್ನು ತಾಲ್ಲೂಕಿನಾದ್ಯಂತ ಯಶಸ್ವಿಯಾಗಿ ನೀಡಲಾಯಿತು.

ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು ನೇತೃತ್ವದಲ್ಲಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಸೇರಿದಂತೆ ಬೆಳಿಗ್ಗೆ ಯಿಂದ ಸಂಜೆ ತನಕವೂ ಪಲ್ಸ್ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ನೀಡಲಾಯಿತು.


ತಾಲ್ಲೂಕು ವೈದ್ಯಾಧಿಕಾರಿ ರಾಜು ರವರು ಮಾತನಾಡಿ ಪೋಷಕರು ಈ ಮೊದಲು ಲಸಿಕೆಯನ್ನು ಹಾಕಿಸಿದ್ದರೂ ಸಹ ಇಂದು ಸಹ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಿ, ಸಾರ್ವಜನಿಕ ಆಸ್ಪತ್ರೆ ಸೇರಿ ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಮತ್ತು ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೆದ್ದಾರಿಯ ಕೆಂಗಲ್ ದೇವಾಲಯ ಮತ್ತು ಶಿವಳ್ಳಿ ರೆಸ್ಟೋರೆಂಟ್ ನಲ್ಲಿ ಯೂ ಸಹ ಲಸಿಕಾ ಕೇಂದ್ರಗಳನ್ನು ತೆರೆದಿದ್ದು ಪ್ರವಾಸಿಗರು ಮತ್ತು ಪ್ರಯಾಣಿಕರಿಗೂ ಸಹ ಅನುಕೂಲವಾಗುತ್ತದೆ ಎಂದರು.


ನಗರ ಮತ್ತು ಹಳ್ಳಿಗಳು ಸೇರಿದಂತೆ ೨೮೦ ಬೂತ್ ಗಳಲ್ಲಿ ನಮ್ಮ ಸಿಬ್ಬಂದಿಗಳು ಲಸಿಕೆ ಹಾಕಿದ್ದು ಮನೆ ಮನೆಗೆ ಭೇಟಿ ಕೊಟ್ಟು ಲಸಿಕೆ ಹಾಕಲಾಗಿದೆ.

ಆಶಾ ಕಾರ್ಯಕರ್ತೆಯರು ಸೇರಿದಂತೆ ಒಟ್ಟು ೫೭೬ ಮಂದಿ ೧೮,೮೪೬ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಕುರಿಗಾಹಿ ಉರುಳಿಗೆ ಚಿರತೆ ಬಲಿ
ಕುರಿಗಾಹಿ ಉರುಳಿಗೆ ಚಿರತೆ ಬಲಿ

ಹಿಂದೊಮ್ಮೆ ಚಿರತೆಯೊಂದು ಕುರಿ ಕೊಟ್ಟಿಗೆಗೆ ಬಂದು ಕುರಿಯನ್ನು ಕೊಂದು ತಿಂದಿತ್ತು ಎಂಬ ಕಾರಣಕ್ಕೆ ಕುರಿ ಕೊಟ್ಟಿಗೆಯ ಬಳಿ ಮೋಟರ್ ಬೈಕ್ ನ ಎಕ್ಸಲೇಟರ್ ತಂತಿಯ ಉರುಳನ್ನು ಮಾಡಿ ಇಟ್ಟಿದ್ದ ಉರುಳಿಗೆ ಚಿರತ

ಸಂವಿಧಾನದ ಆಶಯ ಉಳಿಸಿ ಬಿಇಓ ಸೀತಾರಾಮು
ಸಂವಿಧಾನದ ಆಶಯ ಉಳಿಸಿ ಬಿಇಓ ಸೀತಾರಾಮು

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಲ್ಲಿ ನಮ್ಮೆಲ್ಲರಿಗೂ ನೀಡಿರುವ ಮಹತ್ವಾಕಾಂಕ್ಷೆಯ ಹಕ್ಕು ಮತದಾನದ ಹಕ್ಕು, ಈ ಹಕ್ಕು ಚಲಾವಣೆ ಆಗಬೇಕೆಂದರೆ ಪ್ರತಿ ನಾಗರೀಕರು ಮತ ಹ

ಯಾವುದೇ ಅಡೆತಡೆ ಇಲ್ಲದೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ಯಾವುದೇ ಅಡೆತಡೆ ಇಲ್ಲದೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

ತಾಲ್ಲೂಕಿನಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಯಾವುದೇ ರೀತಿಯ ಡಿಬಾರ್, ನಕಲು ನಡೆಯದೆ ಎರಡನೇ ದಿನವೂ ಸಹ ಯಶಸ್ವಿಯಾಗಿ ಪರೀಕ್ಷೆ ನಡೆಯಿತು.


ಎಸ್ ಎಸ್ ಎಲ್ ಸಿ ಪರೀಕ

ಬಲಿಷ್ಠ ದೇಶಕ್ಕಾಗಿ ತಪ್ಪದೇ ಮತದಾನ ಮಾಡಿ ಚೈತ್ರಾ
ಬಲಿಷ್ಠ ದೇಶಕ್ಕಾಗಿ ತಪ್ಪದೇ ಮತದಾನ ಮಾಡಿ ಚೈತ್ರಾ

ದೇಶದ ಬಲಿಷ್ಠತೆಗೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನದಲ್ಲಿ ಭಾಗವಹಿಸಿಬೇಕು ಎಂದು ಸಮಾಜ ವಲಯ ಅರಣ್ಯ ಅಧಿಕಾರಿ ಚೈತ್ರಾ ತಿಳಿಸಿದರು.

ಮತದಾನ ಜ

ಅದ್ದೂರಿಯಾಗಿ ಜರುಗಿದ ಕಬ್ಬಾಳಮ್ಮನ ಕೊಂಡ
ಅದ್ದೂರಿಯಾಗಿ ಜರುಗಿದ ಕಬ್ಬಾಳಮ್ಮನ ಕೊಂಡ

ಅಧಿದೇವತೆ, ಕರಿದುರ್ಗಿ, ಗ್ರಾಮ ದೇವತೆಯಾದ ಶ್ರೀ ಕಬ್ಬಾಳಮ್ಮ ದೇವಿಯ ಪೂಜಾ ಮತ್ತು ಕೊಂಡೋತ್ಸವವು ಇಂದು ಬೆಳಿಗ್ಗೆ ಅದ್ದೂರಿಯಾಗಿ ನೆರವೇರಿತು.

ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯಿರಿ : ಸಿದ್ಧಲಿಂಗ ಸ್ವಾಮೀಜಿ

ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆಯಿರಿ : ಸಿದ್ಧಲಿಂಗ ಸ್ವಾಮೀಜಿ

ನಾವು ದೇಹ ದಾನ ಮಾಡುವ ಮೂಲಕ ನಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆಯಬೇಕಿದೆ ಎಂದು ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.


ಈ ಸನ್ಮಾನ ಶ್ರೇಷ್ಠವಾದುದು:ಎಸ್.ರುದ್ರೇಶ್ವರ
ಈ ಸನ್ಮಾನ ಶ್ರೇಷ್ಠವಾದುದು:ಎಸ್.ರುದ್ರೇಶ್ವರ

ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ
ಮತದಾನ ಕುಸಿತ ತಪ್ಪಿಸಲು ತಪ್ಪದೇ ಮತ ಚಲಾಯಿಸಿ ರಾಮಕೃಷ್ಣ

ವಿಧಾನಸಭೆ ಯಲ್ಲಿ ಶೇಕಡಾ ೮೫ ರಿಂದ ೯೦ ರಷ್ಟು ಮತದಾನವಾದರೆ ಲೋಕಸಭಾ ಚುನಾವಣೆಯಲ್ಲಿ ಶೇಕಡಾ ೫೨ ರಿಂದ ೬೦ ಕ್ಕೆ ಕುಸಿಯುತ್ತಿದೆ, ಪ್ರಜ್ಞಾವಂತ ಮತದಾರರು ತಪ್ಪದೇ ಮತ ಚಲಾಯಿಸುವ ಮೂಲಕ ಹಾಗೂ ನಿರಾಸಕ್ತಿ ಹೊಂ

ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ
ನಿರಾತಂಕವಾಗಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ

ಇಂದು ತಾಲ್ಲೂಕಿನಾದ್ಯಂತ ಹದಿಮೂರು ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಮೂಲಭೂತ ಸೌಕರ್ಯಗಳ ಜೊತೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಿ ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಶಿ

ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ
ಬಣ್ಣದೋಕುಳಿಯಲ್ಲಿ ಮಿಂದೆದ್ದ ಯುವ ಜನತೆ

ಇಂದು ಹೋಳಿ ಹುಣ್ಣಿಮೆಯ ಪ್ರಯುಕ್ತ ಸ್ನೇಹಿತರು, ಸಂಬಂಧಿಗಳು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಬಹುತೇಕ ಎಲ್ಲಾ ಬೀದಿಗಳಲ್ಲಿಯೂ ಕಂಡು ಬಂತು.

<

Top Stories »  


Top ↑