Tel: 7676775624 | Mail: info@yellowandred.in

Language: EN KAN

    Follow us :

ಮನಬಂದಂತೆ ನಡೆದುಕೊಳ್ಳುವ ಖಾಸಗಿ ಶಾಲೆಗಳು, ಇದ್ದಷ್ಟೇ ಸೈ ಎನ್ನುವ ಸರ್ಕಾರಿ ಶಿಕ್ಷಕರು, ಬೆಂಡಾಗುತ್ತಿರುವ ಬಿಇಓ
ಮನಬಂದಂತೆ ನಡೆದುಕೊಳ್ಳುವ ಖಾಸಗಿ ಶಾಲೆಗಳು, ಇದ್ದಷ್ಟೇ ಸೈ ಎನ್ನುವ ಸರ್ಕಾರಿ ಶಿಕ್ಷಕರು, ಬೆಂಡಾಗುತ್ತಿರುವ ಬಿಇಓ

ಅರಗಿಸಿಕೊಳ್ಳಲಾಗದ ವಾಸ್ತವ ಸಂಗತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಲಿಯಲೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದರೂ ಹಲವು ಸರ್ಕಾರಿ ಶಿಕ್ಷಕರ ಉದಾಸೀನತೆಯಿಂದ, ಪೋಷಕರು ಹೊಂದಿರುವ ಖಾಸಗಿ ಶಾಲೆಗಳ ವ್ಯಾಮೋಹದಿಂದ, ಕಳಪೆ ಗುಣಮಟ್ಟದಿಂದ ನಿರ್ಮಾಣವಾಗಿರುವ ಕಟ್ಟಡಗಳ ಭಯದಿಂದ, ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗಳಿಗ

ಭಾರತದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೆಗೆ ರೋಟರಿ ಸಂಸ್ಥೆ ಸಿದ್ಧ: ರೋಟರಿ ಜಿಲ್ಲೆ ಪಾಲಕ ಸುರೇಶ್‌ ಹರಿ
ಭಾರತದಲ್ಲಿ ಪೋಲಿಯೋ ಸಂಪೂರ್ಣ ನಿರ್ಮೂಲನೆಗೆ ರೋಟರಿ ಸಂಸ್ಥೆ ಸಿದ್ಧ: ರೋಟರಿ ಜಿಲ್ಲೆ ಪಾಲಕ ಸುರೇಶ್‌ ಹರಿ

ಅಂಧ ಮಕ್ಕಳಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ತರಬೇತಿ ಅಗತ್ಯವಿದೆ. ಹೀಗಾಗಿ ಸ್ಥಳೀಯ ರೋಟರಿ ಸಿಲ್ಕ್ ಸಿಟಿ ಆ ಸಾಧನೆ ಮಾಡಿದೆ ಎಂದು ರೋಟರಿ ಜಿಲ್ಲೆ 3190ರ ಪಾಲಕ ಸುರೇಶ್‌ ಹರಿ. ಎಸ್‌ ಅಭಿಪ್ರಾಯಪಟ್ಟರು.

ರಾಮನಗರದಲ್ಲಿ ಹೆದ್ದಾರಿ ಸಂಜೀವಿನಿ ಮಾರುಕಟ್ಟೆ ಮಳಿಗೆ : ಡಾ.ಬಿ.ಆರ್. ಮಮತಾ
ರಾಮನಗರದಲ್ಲಿ ಹೆದ್ದಾರಿ ಸಂಜೀವಿನಿ ಮಾರುಕಟ್ಟೆ ಮಳಿಗೆ : ಡಾ.ಬಿ.ಆರ್. ಮಮತಾ

ಕುಂಬಾಪುರದ ಬಳಿ ಇರುವ ಕಾವೇರಿ ಮಣ್ಣಿನ ಕಲಾಕೃತಿಗಳ ಸಂಕೀರ್ಣ ಮತ್ತು ಮಾರಾಟ ಮಳಿಗೆ ಕೇಂದ್ರದಲ್ಲಿ ಹೆದ್ದಾರಿ ಸಂಜೀವಿನಿ ಮಾರುಕಟ್ಟೆ ಮಳಿಗೆ ಪ್ರಾರಂಭಿಸಲಾಗುವುದು ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕಿ ಡಾ.ಬಿ.ಆರ್. ಮಮತಾ ತಿಳಿಸಿದರು. 

ಸಚಿವ ಸಂಪುಟ ಉಪ ಸಮಿತಿಯಿಂದ ಜಿಲ್ಲೆಯ ಬರ ಪರಿಸ್ಥಿತಿಯ ವೀಕ್ಷಣೆ
ಸಚಿವ ಸಂಪುಟ ಉಪ ಸಮಿತಿಯಿಂದ ಜಿಲ್ಲೆಯ ಬರ ಪರಿಸ್ಥಿತಿಯ ವೀಕ್ಷಣೆ

ಮುಂಗಾರಿನಲ್ಲಿ ಎರಡು ತಾಲೂಕು

ಅಂತರರಾಷ್ಟ್ರೀಯ ಯೋಗೋತ್ಸವದಲ್ಲಿ ಸೌಭಾಗ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ
ಅಂತರರಾಷ್ಟ್ರೀಯ ಯೋಗೋತ್ಸವದಲ್ಲಿ ಸೌಭಾಗ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ

4.1.2019 ರಿಂದ 7.1.2019 ರವರೆಗೆ ತಮಿಳುನಾಡಿನ ಪಾಂಡಿಚೇರಿಯಲ್ಲಿ, ಪುದುಚೇರಿ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯವರು ಆಯೋಜಿ

ಚನ್ನಪಟ್ಟಣಕ್ಕೆ ತಾಗದ ಬಂದ್ ನ ಬಿಸಿ
ಚನ್ನಪಟ್ಟಣಕ್ಕೆ ತಾಗದ ಬಂದ್ ನ ಬಿಸಿ

ಕಾರ್ಮಿಕ ಸಂಘಟನೆಯ ಒಕ್ಕೂಟವೂ ರಾಷ್ಟ್ರದಾದ್ಯಂತ ಎರಡು ದಿನ ಬಂದ್ ಗೆ ಕರೆ ನೀಡಿದ್ದರ ಫಲವಾಗಿ ರಾಮನಗರ ಜಿಲ್ಲೆಯಾದ್ಯಂತ ಒಂದು ದಿನದ ರಜೆಯನ್ನು ಜಿಲ್ಲಾಧಿಕಾರಿಗಳು ನಿನ್ನೆ ಸಂಜೆ ಘೋಷಿಸಿದ್ದರಾದರು ಚನ್ನಪಟ್ಟಣ ನಗರದಾದ್ಯಂತ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು  ಕಛೇರಿ ಹಾಗೂ ದಟ್ಟಣೆಯ ಸಂಚಾರ ಹೊರತುಪಡಿಸಿ ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ರಾಮನಗರ ರೋಟರಿ ಕ್ಲಬ್‌ : ಜಿಲ್ಲಾ ಪಾಲಕರ ಅಧಿಕೃತ ಭೇಟಿ ಸಮಾರಂಭ
ರಾಮನಗರ ರೋಟರಿ ಕ್ಲಬ್‌ : ಜಿಲ್ಲಾ ಪಾಲಕರ ಅಧಿಕೃತ ಭೇಟಿ ಸಮಾರಂಭ

ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಪಾಲಕರ ಅಧಿಕೃತ ಭೇಟಿ ಸಮಾರಂಭ ನಡೆಯಿತು. ರೋಟರಿ ಸಂಸ್

ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅಭಿವೃದ್ಧಿಯೇ ಕ್ಷೀಣ
ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅಭಿವೃದ್ಧಿಯೇ ಕ್ಷೀಣ

ಅಂಗನವಾಡಿಗಳ ಅಂಕಿಅಂಶಗಳು, ಭವಿಷ್ಯದ ಮಕ್ಕಳ ಮೇಲೆ ತೂಗುಯ್ಯಾಲೆಚನ್ನಪಟ್ಟಣ ತಾಲ್ಲೂಕಿನಲ್ಲಿ ನಗರ ಪ್ರದೇಶವೂ ಸೇರಿದಂತೆ *೩೩೪* ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ *೨೭೭* ನಗರದಲ್ಲಿ *೫೭* ಇದ್ದು ಗ್ರಾಮೀಣ ಪ್ರದೇಶದಲ್ಲಿ *೧೮೫* ಮತ್ತು ನಗರ ಪ್ರದೇಶದಲ್ಲಿ ಕೇವಲ *೧೭* ಮಾತ್ರ ಸ್ವಂತ ಕಟ್ಟಡಗಳಿದ್ದು, ಗ್ರಾಮೀಣ ಭಾಗದಲ್ಲಿ *೦೩* ಪಂಚಾಯಿತಿಯಲ್ಲಿ, *೩೦* ಸಮುದಾಯ ಭವನದಲ್ಲಿ *೩೪* ಶಾಲೆಗಳಲ್ಲಿ *೨೫* ಬಾಡಿಗೆ ಕ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ೧೩೧೬ ನೇ ಮದ್ಯವರ್ಜನೆ ಶಿಬಿರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ೧೩೧೬ ನೇ ಮದ್ಯವರ್ಜನೆ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ೧೩೧೬ ನೇ ಮದ್ಯವರ್ಜನೆ ಶಿಬಿರವನ್ನು ನಗರದ ದೊಡ್ಡಮಳೂರಿನ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ವೀಣಾಚಂದ್ರು ರವರು ಇಂದು ಕೆಳವರ್ಗದ ಕೂಲಿಕಾರ್ಮಿಕರು ಕುಡಿತದ ಚಟಕ್ಕೆ ಬಿದ್ದು ತಾವು ದುಡಿದ ಹಣವನ್ನು ಸಂಪೂರ್ಣವಾಗಿ ವ್ಯಯಿಸಿ ತನ್ನನ್ನು ನಂಬಿದ ಕುಟುಂಬವನ್ನು ಬೀದಿಪಾಲು ಮಾಡುತ್ತ

ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ
ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ

ಮೊನ್ನೆ ಬೇವೂರು ಗ್ರಾಮದಲ್ಲಿ ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಉರುಳಿದ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದು ಕೆಲವರು ಗಾಯಗೊಂಡು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು,ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಯೋಗಕ್ಷೇಮ ವಿಚಾರಿಸಿದ  ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ವೀಣಾಚಂದ್ರು ರವರು ಸೂಕ್ತ

Top Stories »  Top ↑