Tel: 7676775624 | Mail: info@yellowandred.in

Language: EN KAN

    Follow us :


ರೋಟರಿ  ಸಿಲ್ಕ್ ಸಿಟಿಯ ನೂತನ ಅಧ್ಯಕ್ಷರಾಗಿ ರೊ. ರಾಘವೇಂದ್ರ ರವರು ಅಧಿಕಾರ ಸ್ವೀಕರಿಸಿದರು.
ರೋಟರಿ ಸಿಲ್ಕ್ ಸಿಟಿಯ ನೂತನ ಅಧ್ಯಕ್ಷರಾಗಿ ರೊ. ರಾಘವೇಂದ್ರ ರವರು ಅಧಿಕಾರ ಸ್ವೀಕರಿಸಿದರು.

ರೋಟರಿ  ಸಿಲ್ಕ್ ಸಿಟಿ  ರಾಮನಗರದ 2018 - ೧೯ ನೇ ಸಾಲಿನ ಪದವಿ ಸ್ವೀಕಾರ ಸಮಾರಂಭವನ್ನು ಜುಲೈ ೩ ರಂದು ಕೆಂಗಲ್ ಸನ್ನಿದಿಯಲ್ಲಿರುವ ತಿಮ್ಮಮ್ಮ ವಾಸಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.  ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪ್ರಸಿದ್ದ ಹಾಸ್ಯ ಭಾಷಣಕಾರರಾದ ಶ್ರೀಮತಿ ಸುಧಾ ಬರಗೂರು ರವರು ಪಾಲ್ಗೊಂಡು ಸಂಸ್ಥೆಯ ಸಮಾಜ ಸೇವಾ ಕಾರ್ಯಕ್ರಮಗಳ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.  ರೋಟರಿ ಅನುಷ್ಠಾನಾಧಿಕಾರಿ ರೊ।।. ಆಶಾ ಪ್ರಸನ್ನ ಕುಮಾರ್ ರವರು ನೂತನ ಅ

ಉರಿಯುತ್ತಿರುವ ದೀಪ ಭರವಸೆಯ ದೀಪ, ಭಾವಿಪ ಪ್ರತಿಭಾ ಪುರಸ್ಕಾರದಲ್ಲಿ ನವೀನ್.
ಉರಿಯುತ್ತಿರುವ ದೀಪ ಭರವಸೆಯ ದೀಪ, ಭಾವಿಪ ಪ್ರತಿಭಾ ಪುರಸ್ಕಾರದಲ್ಲಿ ನವೀನ್.

ನಾವು ಎಷ್ಟು ದೀಪ ಹಚ್ಚಿದೇವೆಯೋ ಅದು ಮುಖ್ಯವಲ್ಲ, ಅವುಗಳಲ್ಲಿ ಆರದೇ ಉರಿಯುತ್ತಿರುವ ದೀಪ ಬಹಳ ಮುಖ್ಯ ಅದೇ ಭರವಸೆಯ ದೀಪ, ಬದುಕಿನಲ್ಲಿ ಭರವಸೆ ಇರಬೇಕು ಇಲ್ಲವಾದರೆ ಅದು ಬದುಕಾಗುವುದಿಲ್ಲ, ಎಂದು ಕೆ ಎಂ ಎಫ್ ನ ಅಧೀಕ್ಷಕ ಭರವಸೆಯ ಬದುುಕುವಿನ ಕತೃ ನವೀನ್ ಹೇಳಿದರು, ಅವರು ಒಕ್ಕಲಿಗರ ಸಾರ್ವಜನಿಕ ವಿದ್ಯ ಸಂಸ್ಥೆಯಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆಯು ತನ್ನ ಸದಸ್ಯರ ಮಕ್ಕಳಿಗೆೆ ಹಮ್ಮಿಕೊಂಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಭಾರತ ವಿಕಾಸ ಪರಿಷದ್ ನಿಂದ ಪುರಸ್ಕಾರ.
ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಭಾರತ ವಿಕಾಸ ಪರಿಷದ್ ನಿಂದ ಪುರಸ್ಕಾರ.

ಭಾರತ ವಿಕಾಸ ಪರಿಷದ್ ಕಣ್ವ ಶಾಖೆ ವತಿಯಿಂದ ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಒಕ್ಕಲಿಗ ಸಾರ್ವಜನಿಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಸ್ ರಾಜಣ್ಣ ರವರು ಮಕ್ಕಳಲ್ಲಿ ಪ್ರತಿಭೆ ಇದೆ ಅದನ್ನು ಹೊರತರುವಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ

ಕಛೇರಿ ಸಿಬ್ಬಂದಿಗಷ್ಟೇ ಸೀಮಿತವಾದ ಕೆಂಪೇಗೌಡರ ಜಯಂತಿ, ದೂರದೃಷ್ಟಿಯ ಕೆಂಪೇಗೌಡರು ಸಿ ಬಿ ಶೈಲಜಾ.
ಕಛೇರಿ ಸಿಬ್ಬಂದಿಗಷ್ಟೇ ಸೀಮಿತವಾದ ಕೆಂಪೇಗೌಡರ ಜಯಂತಿ, ದೂರದೃಷ್ಟಿಯ ಕೆಂಪೇಗೌಡರು ಸಿ ಬಿ ಶೈಲಜಾ.

1510 ಜೂನ್ 27 ರಂದು ಜನಿಸಿದ ನಾಡಪ್ರಭು ಕೆಂಪೇಗೌಡರು ದೂರದೃಷ್ಟಿವುಳ್ಳವರಾಗಿದ್ದರು ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಕನ್ನಡ ಉಪನ್ಯಾಸಕಿ ಸಿ ಬಿ ಶೈಲಜಾ ಹೇಳಿದರು. ವಿಜಯನಗರದ ದಸರಾ ಮಹೋತ್ಸವವನ್ನು ನೋಡಲು ತನ್ನ ತಂದೆ ಕೆಂಪನಂಜೇಗೌಡರ ಜೊತೆಯಲ್ಲಿ ಹೋಗಿದ್ದ ಐದು ವರ್ಷದ ಬಾಲಕ ಕೆಂಪೇಗೌಡರು ಆ ಐಭೋಗವನ್ನು ಕಂಡು ತಾವೂ ಸಹ ಮುಂದೊಂದು ದಿನ ಇಂತಹ ಐಭೋಗದ ನಾಡನ್ನು ಕಟ್ಟಬೇಕೆಂಬ ಕನಸನ್ನು ಕಂಡವರು. ಆ ಕನಸನ್ನು ಬೆಂಗಳೂರು ನಗರ ಕಟ್ಟುವಲ್ಲಿ ಅವರು ಯಶಸ್ವಿಯಾ

"ನಾಡೋಜ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ "

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ದಿನಾಂಕ 26/06/2018 ನೇ ಮಂಗಳವಾರ ಸಂಜೆ 05:00 ಗಂಟೆಗೆ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ತೊಗಲುಗೊಂಬೆ ಕಲಾವಿದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ರವರಿಗೆ ನಾಡೋಜ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು. ಕರ್ನಾಟಕ ಜಾನಪದ ಪರಿಷತ್ತು ಮತ್ತು ಹೆಚ್ ಎಲ್ ನಾಗೇಗೌಡರ ಬಗ್ಗೆ; ದಿವಂಗತ ಹೆಚ್ ಎಲ್ ನಾಗೇಗೌಡರು ನಿವೃತ

ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ, ಡಾ ಮಲವೇಗೌಡ.\
ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ, ಡಾ ಮಲವೇಗೌಡ.\"

ರಕ್ತದಾನ ಮಾಡಿದರೆ ಅಗತ್ಯ ಇರುವವರಿಗೆ ಅನುಕೂಲ ಆಗುವುದರ ಜೊತೆಗೆ ರಕ್ತದಾನ ಮಾಡಿದವರಿಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡರು ತಿಳಿಸಿದರು. ಅವರು ತಮ್ಮ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಚನ್ನಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ, ದಾನಿಗಳು ರಕ್ತದಾನ ಮಾಡಲು ಮನವಿ.
ಚನ್ನಪಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ, ದಾನಿಗಳು ರಕ್ತದಾನ ಮಾಡಲು ಮನವಿ.

ಸತತ ಆರು ವರ್ಷಗಳಿಂದ ನಗರದ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆ ವತಿಯಿಂದ ಬೃಹತ್ ರಕ್ತದಾನ ಶಿಬಿರ ಏರ್ಪಡಿಸುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ೧೬/೦೬/೧೮ ನೇ ಶನಿವಾರವೂ ಸಹ ಕುವೆಂಪು ನಗರದ ೫ ನೇ ತಿರುವಿನಲ್ಲಿರುವ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ಆಯೋಜಕರಾದ ಡಾ ಮಲವೇಗೌಡರು ಮನವಿ ಮಾಡಿದ್ದಾರೆ. ಇಷ್ಟು ವರ್ಷಗಳು ಸಹ ಬಹುತೇಕ ರಕ್ತದಾನಿಗಳ ಸ್ವಯಂಪ್ರೇರಿತವಾಗಿ ಬಂದು ರಕ್ತದಾನ ಮಾಡುತ್ತಿದ್ದ

ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.
ಮಾವು ಬೆಳೆಗಾರರಿಗೆ ಅತ್ತ ಮಳೆ, ಇತ್ತ ಊಜಿ, ಕುಂಠಿತ ಬೆಲೆ, ನಿಷ್ಕ್ರಿಯ ಇಲಾಖೆ.

ಮಳೆಯಿಲ್ಲದೆ ಮಾವಿನ ಬೆಳೆ ಕೈಕೊಡುವ ಹಂತಕ್ಕೆ ಈ ಬಾರಿ ಬಂದಿತ್ತು, ಬಿಸಿಲು ಹೆಚ್ಚಾಗಿ ಬಿಟ್ಟ ಹೂಗಳು, ಈಚು ಕಾಯಿಗಳು ಉದರಲಾರಂಭಿಸಿದವು, ಆವಾಗ ರೈತರು ಔಷಧ ಸಿಂಪಡಿಸುವುದರ ಜೊತೆಗೆ ಮಧ್ಯ ಮಧ್ಯ ವರುಣ ದೇವ ಕೃಪೆ ತೋರಿದ್ದರಿಂದ ಒಂದಷ್ಟು ಮಾವಿನ ಫಸಲು ಉಳಿಯುವಂತಾಯಿತು. ಒಂದು ತಿಂಗಳಿಂದೀಚೆಗೆ ಒಂದೆರಡು ದಿನ ಹೊರತುಪಡಿಸಿ ಪ್ರತಿ ದಿನವೂ ಮಳೆ ಸುರಿಯುತ್ತಲೇ ಇದೆ, ಕೆಲಸಗಾರರ ಕೊರತೆ ಒಂದು ಕಡೆಯಾದರೆ ಮಳೆ ಯಾವಾಗ ಬಂದುಬಿಡುತ್ತದೋ ಎನ್ನುವ ಭಯ ಮತ್ತೊಂದು ಕಡೆ, ಇವೆರಡರ ನಡುವೆ ಇತ್ತೀ

ತೆರನಾದ ರಾಮನಗರಕ್ಕೆ ಅನಿತಾ, ರಾಜ್ಯಾಧಕ್ಷರಾಗಿ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ !?
ತೆರನಾದ ರಾಮನಗರಕ್ಕೆ ಅನಿತಾ, ರಾಜ್ಯಾಧಕ್ಷರಾಗಿ ಡಿಕೆಶಿ ಆಯ್ಕೆಯಾಗುವ ಸಾಧ್ಯತೆ !?

ರಾಜ್ಯ ರಾಜಕಾರಣದಲ್ಲಿ ಏನಾದರು ಆಗಬಹುದು ಎನ್ನುವುದಕ್ಕೊಂದು ಉದಾಹರಣೆ ಕಾಂಗ್ರೆಸ್ ಜೆಡಿ(ಎಸ್) ಮೈತ್ರಿ, ಚುನಾವಣೆಗೂ ಮುನ್ನ ಆ ಪಕ್ಷದವರು ಸರಿ ಇಲ್ಲಾ ? ಈ ಪಕ್ಷದವರು ಸರಿ ಇಲ್ಲಾ ಅಂತಿದ್ದ ರಾಜಕಾರಣಿಗಳೆಲ್ಲಾ ಇಂದು ಒಂದಾಗೋಗವ್ರೇ ! ಈ ಬಾರಿ ನಮ್ದೇ ಸರ್ಕಾರ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಅವನನ್ನು ಜೈಲಿಗೆ ಕಳುಸ್ತಿನಿ ! ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಇವನನ್ನು ಜೈಲಿಗೆ ಕಳುಸ್ತಿನಿ ಅಂತಿದ್ದ ನಾಯಕರೆಲ್ಲಾ ಈಗ ಗಪ್ ಚುಪ್, ಎಲ್ಲರೂ ಒಂದೇ ತಟ್ಟೆಯಲ್ಲಿ ಉಂ

ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.
ಜಾನಪದ ಲೋಕದ ತಿಂಗಳ ಅತಿಥಿ ಸೋಬಾನೆ ಪದ ಗಾಯಕ ಕೃಷ್ಣೇಗೌಡ.

ರಾಮನಗರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅರ್ಹ ಸಂಸ್ಥೆ, ಕಲಾವಿದರಿಗೆ ಅನುದಾನ ದೊರೆಯುವುದಿಲ್ಲ ಎಂದು ಸೋಬಾನೆ ಪದ ಗಾಯಕ ಕೃಷ್ಣೇಗೌಡ ಬೇಸರ ವ್ಯಕ್ತಪಡಿಸಿದರು.      ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಕಳೆದ 45 ವರ್ಷಗಳಿಂದ ಸೋಬಾನೆ ಪದಗಳನ್ನು ಹಾಡುವ ಜತೆಗೆ, ಜನಪದ ಕಲೆಗಳ ಪ್ರದರ್ಶನವನ್ನು ಪಟ್ಟಲದಮ್ಮ ಜಾನಪದ ಕಲಾ ಬಳಗದ ಮೂಲಕ ನೀಡ

Top Stories »  Top ↑