Tel: 7676775624 | Mail: info@yellowandred.in

Language: EN KAN

  Follow us :


ರಾಮನಗರ ಮ್ಯಾರಥಾನ್ : ಎನ್ ಸಿ ಸಿ ವಿದ್ಯಾರ್ಥಿಗಳಿಂದ ಸುಮಾರು ೧೦,೦೦೦ ಸೀಡ್ ಬಾಲ್ ಗಳನ್ನೂ ತಯಾರಿಸಲಾಯಿತು.

Posted Date: 08 Mar, 2019

ರಾಮನಗರ ಮ್ಯಾರಥಾನ್ : ಎನ್ ಸಿ ಸಿ ವಿದ್ಯಾರ್ಥಿಗಳಿಂದ ಸುಮಾರು ೧೦,೦೦೦ ಸೀಡ್ ಬಾಲ್ ಗಳನ್ನೂ ತಯಾರಿಸಲಾಯಿತು.

 • ಯೆಲ್ಲೋ ಆಂಡ್ ರೆಡ್ ಫೌಂಡೇಷನ್ಸ್ ಇದೇ ಮಾರ್ಚ್  ೧೦ ನೇ, ಭಾನುವಾರ  ೨೦೧೯ ರಂದು ರಾಮನಗರದಲ್ಲಿ ರೋಟರಿ ಸಿಲ್ಕ್ ಸಿಟಿ ರಾಮನಗರ ಮತ್ತು ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್ ರವರ ಸಹಭಾಗಿತ್ವದಲ್ಲಿ ರಾಮನಗರ  ಮ್ಯಾರಥಾನ್ ಆಯೋಜಿಸುತ್ತಿದೆ. 

  ೨೦೧೯ ರ ರಾಮನಗರ  ಮ್ಯಾರಥಾನ್  ಕಾರ್ಯಕ್ರಮದ ಪ್ರಯುಕ್ತ ಓಟಗಾರರು ಓಟದ ಹಾದಿಯಲ್ಲಿ ಸೀಡ್ ಬಾಲ್ ಗಳನ್ನೂ  ಎಸೆಯಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ  ಆವರಣದಲ್ಲಿ ಎನ್ ಸಿ ಸಿ  ವಿದ್ಯಾರ್ಥಿಗಳಿಂದ ಸುಮಾರು  ೧೦,೦೦೦  ಸೀಡ್ ಬಾಲ್ ಗಳನ್ನೂ ತಯಾರಿಸಲಾಯಿತು. 

  ಕಾರ್ಯಕ್ರಮದ ರೂವಾರಿ : ಕೆ. ಪ್ರಜ್ವಲ್ ಸಿಂಹ 
  ಯೆಲ್ಲೋ ಆಂಡ್ ರೆಡ್  ಫೌಂಡೇಶನ್ ನ ಅಧ್ಯಕ್ಷರಾದ  ಅಮಿತ್ ರಾಜ್ ಶಿವ, 
  ಸದಸ್ಯರಾದ, ಆನಂದಾಶಿವಾ,   ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನ ಪ್ರಾಂಶುಪಾಲರು ರಂಗಸ್ವಾಮಿ ಗೌಡ ಹಾಗೂ ರೋಟರಿ ಸಿಲ್ಕ್ ಸಿಟಿ ರಾಮನಗರ ಅಧ್ಯಕ್ಷರಾದ ರೊ।। ರಾಘವೇಂದ್ರ ,  ಸದಸ್ಯರಾದ  ರೊ।। ಅನುರಾಧ, ರಾಘವೇಂದ್ರ, ರವಿ ಕುಮಾರ್  ಹಾಗೂ ವಿದ್ಯಾರ್ಥಿಗಳು   ಹಾಜರಿದ್ದರು.

ಪ್ರತಿಕ್ರಿಯೆಗಳು

 • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑