Tel: 7676775624 | Mail: info@yellowandred.in

Language: EN KAN

    Follow us :


ಕೊರೋನಾ: ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ವರದಿ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ವರದಿ ಜಿಲ್ಲಾಧಿಕಾರಿ

ರಾಮನಗರ:ಜು/೦೪/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ರಾಮನಗರ ತಾಲ್ಲೂಕಿನಲ್ಲಿ ವರದಿಯಾಗಿದೆ. ಇವರನ್ನು ರಾಮನಗರದ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಇಂದು ೨೮ ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೧೫ ಜನರು ಗುಣಮುಖರಾಗ

ರಾಮನಗರ ಜಿಲ್ಲೆಯಲ್ಲಿ ಇಂದು ಏಕೈಕ ಪ್ರಕರಣ ದಾಖಲು ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ಏಕೈಕ ಪ್ರಕರಣ ದಾಖಲು ಜಿಲ್ಲಾಧಿಕಾರಿ

ರಾಮನಗರ:ಜು/೦೩/೨೦/ಶುಕ್ರವಾರ. ರಾಮನಗರದ ಟೌನ್ ನಲ್ಲಿ ಇಂದು ಓರ್ವರಿಗೆ ಸೋಂಕು ದೃಢಪಟ್ಟಿದ್ದು, ಉಳಿದ ಮೂರು ತಾಲ್ಲೂಕುಗಳಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ರಾಮನಗರದ ಟೌನ್ ನಲ್ಲಿ ನ ವ್ಯಕ್ತಿಯೊಬ್ಬರು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ಅಲ್ಲಿ ಕೋವಿಡ್ ಪರ

ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ
ಸರ್ವರಿಗೂ ಸರ್ಕಾರಿ ಹಣದಲ್ಲೇ ಕೋವಿಡ್ ಪರೀಕ್ಷೆ. ಅಶ್ವಥ್ ನಾರಾಯಣ ಭರವಸೆ

ಚನ್ನಪಟ್ಟಣ:ಜು/೦೩/೨೦ಶುಕ್ರವಾರ. ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ (ಕೋವಿಡ್-೧೯) ಶಕ್ತಿ ಮೀರಿ ಪರೀಕ್ಷೆ ನಡೆಸಲಾಗುತ್ತಿದ್ದು, ಈಗಾಗಲೇ ಲಕ್ಷಕ್ಕೂ ಮೀರಿ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಅನುಮಾನ ಮತ್ತು ಆತಂಕಿತರಾಗಿ ಹಲವರು ಸೋಂಕನ್ನು ದೃಢಪಡಿಸಿಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಸೋಂಕಿಗೆ ಸ

ರಾಮನಗರ ಜಿಲ್ಲೆಯಲ್ಲಿ ವೈದ್ಯ ಸೇರಿದಂತೆ ಇಂದು ಎಂಟು ಮಂದಿ ಸೋಂಕಿತರು.
ರಾಮನಗರ ಜಿಲ್ಲೆಯಲ್ಲಿ ವೈದ್ಯ ಸೇರಿದಂತೆ ಇಂದು ಎಂಟು ಮಂದಿ ಸೋಂಕಿತರು.

ರಾಮನಗರ:ಜು/೦೨/೨೦/ಗುರುವಾರ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿಯೂ ತಲಾ ಇಬ್ಬರಿಗೆ ಸೋಂಕು ತಗುಲಿದ್ದು, ಇವರಲ್ಲಿ ರಾಮನಗರದ ನಿಧಾ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಸೇರಿದ್ದಾರೆ.ಇವರ ಕ್ಲಿನಿಕ್ ನಲ್ಲಿ ವೈದ್ಯರನ್ನು ಸಂಪರ್ಕಿಸಿದ್ದ ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳುವಂತೆ ರಾಮನಗರ ತಾಲ್ಲೂಕು ಆಡಳಿತ ಮನವಿ ಮಾಡಿದೆ.ರಾಮನಗರ ತ

ಸುದ್ದಿ ಎಫೆಕ್ಟ್ ಕ್ವಾರಂಟೈನ್ ಹಾಸ್ಟೆಲ್ ಪರ್ಫೆಕ್ಟ್
ಸುದ್ದಿ ಎಫೆಕ್ಟ್ ಕ್ವಾರಂಟೈನ್ ಹಾಸ್ಟೆಲ್ ಪರ್ಫೆಕ್ಟ್

ನಮ್ಮ ಸುದ್ದಿ ನಮ್ಮ ಹೆಮ್ಮೆಚನ್ನಪಟ್ಟಣ:ಜು/೦೨/೨೦/ಗುರುವಾರ. ಜೂನ್ ೩೦ ರಂದು ಚಕ್ಕೆರೆ ಗ್ರಾಮದ ಹೊರವಲಯದಲ್ಲಿರುವ ನವೋದಯ ಮಾದರಿ ವಸತಿಯುತ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವ ಶಂಕಿತರ ದೂರಿನ ಮೇರೆಗೆ ಅಲ್ಲಿಯ ಕಲುಷಿತ ವಾತಾವರಣದ ಬಗ್ಗೆ ಸುದ್ದಿ ಮಾಡಿ, ತಾಲ್ಲೂಕು ಆಡಳಿತ ದ ಗಮನ ಸೆಳೆಯಲಾಗಿತ್ತು. ಕೇವಲ ೨೪ ಗಂಟೆಗಳಲ್ಲಿಯೇ ಎಚ್ಚೆತ್ತುಕೊಂಡ ತಾಲ್ಲೂಕು

ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಇಂದು ೪೭ ಕೊರೊನಾ ಪ್ರಕರಣಗಳು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಮಾಹಿತಿ ನೀಡಿದ್ದಾರೆ.ಮಾಗಡಿ ತಾಲ್ಲೂಕು ಒಂದರಲ್ಲೇ ೩೭ ಪ್ರಕರಣಗಳು ಇಂದು ಕಂಡುಬಂದಿರುತ್ತದೆ. ರಾಮನಗರ ತಾಲ್ಲೂಕಿನಲ್ಲಿ ೦೮ ಪ್ರಕರಣಗಳು ಕಂಡುಬಂದಿರುತ್ತದೆ. ಕನಕ

ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ
ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ

ಚನ್ನಪಟ್ಟಣ:ಜು/೦೧/೨೦/ಬುಧವಾರ. ವೈದ್ಯರೆಂದರೆ ಅವರು ದೇವರ ಸಮಾನ. ಈ ಕೊರೊನಾ ಸಂದಿಗ್ಧತೆಯಲ್ಲೂ ಒಂದು ದಿನ ರಜೆ ಪಡೆಯದೇ, ತಮ್ಮ ಅನಾರೋಗ್ಯವನ್ನು ಲೆಕ್ಕಿಸದೇ ಸೇವೆ ಮಾಡಿತ್ತಿದ್ದಾರೆ. ಸೇವೆಗಳಲ್ಲಿ ಅನನ್ಯ ಸೇವೆಯಾಗಿರುವ ವೈದ್ಯಕೀಯ ಸೇವೆ ಸಮಾಜ ಗುರುತಿಸುವಂತಹ ಮಹತ್ತರ ಸೇವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ತಿಳಿಸಿದರು.

ರಾಮನಗರ ಜಿಲ್ಲೆಯಲ್ಲಿ  ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು
ರಾಮನಗರ ಜಿಲ್ಲೆಯಲ್ಲಿ ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು

ರಾಮನಗರ::ಜೂ/೩೦/೨೦/ಮಂಗಳವಾರ. ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-೧೯)  ೧೯ ಜನರಿಗೆ ಪಾಸಿಟಿವ್ ಬರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೧೬೯ ಕ್ಕೆ ಏರಿಕೆಯಾಗಿ ಜಿಲ್ಲೆಯ ಜನರ ನಿದ್ದೆ ಕೆಡಿಸಿದೆ.ಮಾಗಡಿ ತಾಲ್ಲೂಕಿನಲ್ಲಿ ೨ ಪ್ರಕರಣಗಳು ಕಂಡುಬಂದಿರುತ್ತದೆ. ರಾಮನಗರ ತಾಲ್ಲೂಕಿನಲ್ಲಿ ೫ ಪ್ರಕರಣಗಳು ಕಂಡುಬಂದಿರುತ್ತದೆ.&nb

ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು
ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ತಾಲ್ಲೂಕಿನ ಚಕ್ಕೆರೆ ಗ್ರಾಮದ ಹೊರವಲಯದಲ್ಲಿರುವ ನವೋದಯ ವಸತಿಯುತ ಶಾಲೆಯಲ್ಲಿ ಹತ್ತು ಮಂದಿ ಶಂಕಿತರನ್ನು ಇರಿಸಲಾಗಿದೆ. ಆದರೆ ಹಾಸ್ಟೆಲ್ ನ ಸ್ಥಿತಿಯನ್ನು ನೋಡಿದರೆ ನಮಗೆ ಸೋಂಕಿತರಿಂದ ಬರದ ಕೊರೊನಾ ಹಾಸ್ಟೆಲ್ ನ ಅಶುಚಿತ್ವದಿಂದ ಬರುತ್ತೇನೋ ಎಂಬ ಭಯ ಕಾಡುತ್ತಿದೆ ಎಂದು ಅಲ್ಲಿನ ಶಂಕಿತರು ದೂರವಾಣಿ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿರುವುದು ತಾಲ್ಲೂಕು ಆಡಳಿತದ ಬಗ್ಗ

ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ನಗರದ ಬಸ್ ನಿಲ್ದಾಣದ ಮುಂಭಾಗವಿರುವ ಡಿ ಎ ಆರ್ ಪೋಲಿಸ್ ವಸತಿ ಗೃಹ (ಕ್ವಾರ್ಟರ್ಸ್) ಗಳ ಸಮುಚ್ಚಯದಲ್ಲಿ ೪೯ ವರ್ಷದ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟಿದೆ.ಮೂರು ದಿನಗಳ ಹಿಂದೆ ಇದೆ ವಸತಿ ಸಮುಚ್ಚಯದಲ್ಲಿ ಒಂದು ಸೋಂಕು ದೃಢಪಟ್ಟಿದ್ದು, ಅವರು ಮಂಡ್ಯದಿಂದ ಬಂದಿದ್ದವರಾದ್ದರಿಂದ ಆ ಸೋಂಕಿತರನ್ನು ಮಂಡ್ಯಕ್ಕೆ ವರ್ಗಾಯಿಸಲಾಗಿತ್ತು. ಅ

Top Stories »  Top ↑