Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆಯಲ್ಲಿ  ಇಂದು ಒಂಭತ್ತು ಕೋವಿಡ್ ಪಾಸಿಟಿವ್ ಪ್ರಕರಣ. ೪೬ ಕ್ಕೇರಿದ ಸೋಂಕಿತರ ಸಂಖ್ಯೆ
ರಾಮನಗರ ಜಿಲ್ಲೆಯಲ್ಲಿ ಇಂದು ಒಂಭತ್ತು ಕೋವಿಡ್ ಪಾಸಿಟಿವ್ ಪ್ರಕರಣ. ೪೬ ಕ್ಕೇರಿದ ಸೋಂಕಿತರ ಸಂಖ್ಯೆ

ರಾಮನಗರ ತಾಲ್ಲೂಕಿನಲ್ಲಿ ಪಿ-೭೨೬೧ ಸಂಪರ್ಕಿತರಾದ ೪೫ ವರ್ಷದ ಮಹಿಳೆಯಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿರುತ್ತದೆ. ಇನ್ನೊಂದು ಪ್ರಕರಣ ೪೦ ವರ್ಷದ ಗಂಡಸಿನಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿರುತ್ತದೆ. ಇವರು ಆಂಧ್ರಪ್ರದೇಶದ ಪ್ರಯಾಣದ ಹಿನ್ನೆಲೆ ಹೊಂದಿರುತ್ತಾರೆ.ಮಾಗಡಿ ತಾಲ್ಲೂಕಿನಲ್ಲಿ ಪಿ-೭೨೬೨ ರ ಸಂಪರ್ಕಿತರಾದ ೪೩ ವರ್ಷದ ಗಂಡು, ೩ ವರ್ಷದ  ಹೆಣ್ಣು ಮಗು, ೨೬ ವರ್ಷದ ಮಹಿಳೆ ಹಾಗೂ ೭೦ ವರ್ಷದ ಮಹಿಳೆಯಲ್ಲಿ ಕೋವಿ

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಹರೂರು ರಾಜಣ್ಣ
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಹರೂರು ರಾಜಣ್ಣ

ಚನ್ನಪಟ್ಟಣ:ಜೂ/೧೮/೨೦/ಗುರುವಾರ.ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿಯೇ ಓಡಾಡುವುದು, ಕನಿಷ್ಠ ಪ್ರತಿ ಗಂಟೆಗೊಮ್ಮೆ ಸಾಬೂನು ಅಥವಾ ಡೆಟಾಲ್ ನಿಂದ ಕೈ ತೊಳೆಯುವುದು ಹಾಗೂ ಬಹಳ ಮುಖ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ಕೊರೊನಾ (ಕೋವಿಡ್-೧೯) ನಿಂದ ಮುಕ್ತವಾಗಿರಲು ಸಾಧ್ಯ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷ ಹರೂರು ರಾಜಣ್ಣ ತಿಳಿಸಿದರು.ಅವರು ಇಂದು ಕೇಂದ್ರ

ಜಿಲ್ಲೆಯಲ್ಲಿ ಇಂದು ಹನ್ನೆರಡು. ಚನ್ನಪಟ್ಟಣ ಒಂದರಲ್ಲೇ ಹತ್ತು ಕೋವಿಡ್ ಪಾಸಿಟಿವ್ ಪ್ರಕರಣ. ಆತಂಕದಲ್ಲಿ ಜಿಲ್ಲೆಯ ಜನರು
ಜಿಲ್ಲೆಯಲ್ಲಿ ಇಂದು ಹನ್ನೆರಡು. ಚನ್ನಪಟ್ಟಣ ಒಂದರಲ್ಲೇ ಹತ್ತು ಕೋವಿಡ್ ಪಾಸಿಟಿವ್ ಪ್ರಕರಣ. ಆತಂಕದಲ್ಲಿ ಜಿಲ್ಲೆಯ ಜನರು

ರಾಮನಗರ ಜಿಲ್ಲೆಯಲ್ಲಿ ಇಂದು ೧೨ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೩೭ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ದೃಢಪಡಿಸಿದ್ದಾರೆ.ಚನ್ನಪಟ್ಟಣ ತಾಲ್ಲೂಕಿನ ಶ್ಯಾನಬೋಗನಹಳ್ಳಿಯಲ್ಲಿ ಪಿ-೬೧೩೭, ಪಿ-೬೧೩೮ ಮತ್ತು ಪಿ-೬೧೩೯ ರ ಪ್ರಾಥಮಿಕ ಸಂಪರ್ಕಿತರಾದ ೩೬ ವರ್ಷ, ೩೨ ವರ್ಷ, ೨೦ ವರ್ಷ, ೨೫ ವರ್ಷ, ೩೨ ವರ್ಷ,  ೩೨ ವರ್ಷದ ಆರು ಗಂಡಸರು ಮತ್ತು ಒಬ್ಬರು ೭

ರಾಮನಗರ ಜಿಲ್ಲೆಯಲ್ಲಿ  ಇಂದು ಎರಡು ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ಎರಡು ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ  ೨೫ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ತಿಳಿಸಿದ್ದಾರೆ.ಮೊದಲನೇ ಪ್ರಕರಣ  ಕನಕಪುರದಲ್ಲಿ   ಕಂಡುಬಂದಿರುತ್ತದೆ.  (ರಾಮನಗರ-೨೪, ಪಿ-೭೨೬೩, ೪೯ ವರ್ಷ ಗಂಡ

ಮಾಗಡಿ ಯ ಮೆಕ್ಯಾನಿಕ್ ಗೆ ಕೊರೊನಾ ಸೋಂಕು. ಜಿಲ್ಲೆಯಲ್ಲಿ ೨೩ ಕ್ಕೇರಿದ ಸೋಂಕಿತರು
ಮಾಗಡಿ ಯ ಮೆಕ್ಯಾನಿಕ್ ಗೆ ಕೊರೊನಾ ಸೋಂಕು. ಜಿಲ್ಲೆಯಲ್ಲಿ ೨೩ ಕ್ಕೇರಿದ ಸೋಂಕಿತರು

ರಾಮನಗರ/ಮಾಗಡಿ/೧೫/೨೦/ಸೋಮವಾರ .ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ೩೪ ವರ್ಷದ ಯುವಕೋನರ್ವನಿಗೆ ಸೋಂಕು ತಗುಲಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೩ ಕ್ಕೆ ಏರಿಕೆಯಾಗಿದೆ.ಕುಣಿಗಲ್ ಮೂಲದ ಈತ ಮಾಗಡಿ ಯಲ್ಲಿ ವಾಸವಿದ್ದು ಬೈಕ್ ಗಳನ್ನು ರಿಪೇರಿ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು. ರೋಗ ಲಕ್ಷಣ ಕಂಡು ಬಂದಿದ್ದರಿಂದ ತಪಾಸಣೆಗೊಳಪಡಿಸಲಾಗಿತ್ತು.

ರಾಮನಗರ ಜಿಲ್ಲೆಯಲ್ಲಿ ೨೨ ಕ್ಕೇರಿದ ಕೊರೊನಾ ಸೋಂಕು, ಮುನ್ನುಡಿ ಬರೆದ ಒಂದು ಸಾವು
ರಾಮನಗರ ಜಿಲ್ಲೆಯಲ್ಲಿ ೨೨ ಕ್ಕೇರಿದ ಕೊರೊನಾ ಸೋಂಕು, ಮುನ್ನುಡಿ ಬರೆದ ಒಂದು ಸಾವು

ರಾಮನಗರ:ಜೂ/೧೫/೨೦/ಸೋಮವಾರ. ರಾಮನಗರ ಜಿಲ್ಲೆಯಲ್ಲಿ ಇಂದು ಮೂರು ಮಂದಿಗೆ ಕೊರೊನಾ ದೃಢಪಟ್ಟಿದ್ದು ಮಾಗಡಿಯ ಒಂದು ಪ್ರಕರಣ ಸುಖಾಂತ್ಯಗೊಂಡಿದ್ದರೆ, ಬಿಡದಿಯ ೪೫ ವಯಸ್ಸಿನ ತರಕಾರಿ ವ್ಯಾಪಾರಿ ಮೃತ ಪಟ್ಟಿದ್ದು ಜಿಲ್ಲೆಯಲ್ಲಿ ಪ್ರಥಮ ಕೊರೊನಾ ಸಾವಿಗೆ ಮುನ್ನುಡಿ ಬರೆಯುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ೨೨ ಕ್ಕೇ ಏರಿಕೆಯಾಗಿದೆ.ರಾಮನಗರ ತಾಲ್ಲೂಕು ಬಿಡದಿ ಯಲ್ಲಿ ಸಗಟು (ಹೋಲ

ದೇವರಹೊಸಹಳ್ಳಿ ಗ್ರಾಮದಲ್ಲಿ ಸಂಪೂರ್ಣ ನಡೆಯದ ಲಾಕ್ಡೌನ್ ಆತಂಕದಲ್ಲಿ ಗ್ರಾಮಸ್ಥರು
ದೇವರಹೊಸಹಳ್ಳಿ ಗ್ರಾಮದಲ್ಲಿ ಸಂಪೂರ್ಣ ನಡೆಯದ ಲಾಕ್ಡೌನ್ ಆತಂಕದಲ್ಲಿ ಗ್ರಾಮಸ್ಥರು

ಚನ್ನಪಟ್ಟಣ:ಜೂ/೧೫/೨೦/ಸೋಮವಾರ. ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ಯುವಕನೋರ್ವನಿಗೆ ನಿನ್ನೆ ದಿನ ಕೊರೊನಾ ಪಾಸಿಟಿವ್ ಬಂದಿದ್ದು ಆತನನ್ನು ರಾಮನಗರ ದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸರ್ಕಾರದ ಸುತ್ತೋಲೆಯ (SOP) ಪ್ರಕಾರ ಸೋಂಕಿತನ ಮನೆಯ ಸುತ್ತಲಿನ ಐವತ್ತು ಮೀಟರ್ ಅಳತೆಯನ್ನು ನಿಯಂತ್ರಣ ವಲಯ (ಕಂಟೋನ್ಮೆಂಟ್ ಝೋನ್) ವನ್ನಾಗಿ‌ ನೂರು ಮೀಟರ್ ಅಳತೆಯನ್ನು ಬ

ರಾಮನಗರ ಜಿಲ್ಲೆಯಲ್ಲಿ  ಇಂದು ಮೂರು ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ಮೂರು ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ

ರಾಮನಗರ ಜಿಲ್ಲೆಯಲ್ಲಿ ಇಂದಿನ ಮೂರು ಪ್ರಕರಣ ಸೇರಿದಂತೆ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ೧೯ ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ ಅರ್ಚನಾ ರವರು ತಿಳಿಸಿದ್ದಾರೆ.ಮೊದಲನೇ ಪ್ರಕರಣ ರಾಮನಗರ  ತಾಲ್ಲೂಕಿನ  ರಾಯರದೊಡ್ಡಿಯಲ್ಲಿ ಕಂಡುಬಂದಿದ್ದು.  (ರಾಮನಗರ-೧೭, ಪಿ-೬೮೫೫, ೫೪ ವರ್ಷ, ಮಹಿಳೆ), ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಇವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ

ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ಒಂದು ಪಾಸಿಟಿವ್, ಚನ್ನಪಟ್ಟಣದಲ್ಲಿ ೯ ಕ್ಕೇರಿದ ಕೊರೊನಾ
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ಒಂದು ಪಾಸಿಟಿವ್, ಚನ್ನಪಟ್ಟಣದಲ್ಲಿ ೯ ಕ್ಕೇರಿದ ಕೊರೊನಾ

ಚನ್ನಪಟ್ಟಣ:೧೪/೦೬/೨೦/ಭಾನುವಾರ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ೩೨ ವರ್ಷದ ಯುವಕನಲ್ಲಿ ಕೊರೊನಾ (ಕೋವಿಡ್-೧೯) ದೃಢವಾಗಿದ್ದು ತಾಲ್ಲೂಕು ಆಡಳಿತ ಆತನನ್ನು ರಾಮನಗರ ದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.ಈತ ಬೆಂಗಳೂರಿನ ಪ್ಲೋರ್ ಮಿಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದನೆಂದು ತ

ರಾಮನಗರ ಜಿಲ್ಲೆಯಲ್ಲಿ  ಇಂದು ಒಂದು ಕೋವಿಡ್ ಪಾಸಿಟಿವ್ ಪ್ರಕರಣ ದೃಢ ಜಿಲ್ಲಾಧಿಕಾರಿ
ರಾಮನಗರ ಜಿಲ್ಲೆಯಲ್ಲಿ ಇಂದು ಒಂದು ಕೋವಿಡ್ ಪಾಸಿಟಿವ್ ಪ್ರಕರಣ ದೃಢ ಜಿಲ್ಲಾಧಿಕಾರಿ

ರಾಮನಗರ:ಜೂ/೧೩/೨೦/ಶನಿವಾರ. ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ (ಕೋವಿಡ್-೧೯) ಪಾಸಿಟಿವ್ ಬಂದಿದ್ದು ಪ್ರಕರಣಗಳ ಒಟ್ಟು ಸಂಖ್ಯೆ ೧೬ ಕ್ಕೆ ಏರಿಕೆಯಾಗಿದೆ.ರಾಮನಗರ  ತಾಲ್ಲೂಕಿನಲ್ಲಿ  ೨೩ ವರ್ಷದ ವ್ಯಕ್ತಿಯಲ್ಲಿ  ಕೋವಿಡ್ ಪಾಸಿಟಿವ್ ಕಂಡುಬಂದಿರುತ್ತದೆ. ಇವರು ತಮಿಳುನಾಡು ರಾಜ್ಯದಿಂದ ಹಿಂದಿರುಗಿರುವ  ಹಿನ್ನಲೆ ಹೊಂದಿದ್ದಾರೆ. ಇವರು ತಮಿಳನ

Top Stories »  Top ↑