Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

Posted Date: 30 Jun, 2020

ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ನಗರದ ಬಸ್ ನಿಲ್ದಾಣದ ಮುಂಭಾಗವಿರುವ ಡಿ ಎ ಆರ್ ಪೋಲಿಸ್ ವಸತಿ ಗೃಹ (ಕ್ವಾರ್ಟರ್ಸ್) ಗಳ ಸಮುಚ್ಚಯದಲ್ಲಿ ೪೯ ವರ್ಷದ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟಿದೆ.


ಮೂರು ದಿನಗಳ ಹಿಂದೆ ಇದೆ ವಸತಿ ಸಮುಚ್ಚಯದಲ್ಲಿ ಒಂದು ಸೋಂಕು ದೃಢಪಟ್ಟಿದ್ದು, ಅವರು ಮಂಡ್ಯದಿಂದ ಬಂದಿದ್ದವರಾದ್ದರಿಂದ ಆ ಸೋಂಕಿತರನ್ನು ಮಂಡ್ಯಕ್ಕೆ ವರ್ಗಾಯಿಸಲಾಗಿತ್ತು. ಅವರಿಂದಲೇ ಈ ಮಹಿಳೆ ಗೆ ಸೋಂಕು ತಗುಲಿರಬಹುದು ಎನ್ನಲಾಗಿದೆ.


ಇಡೀ ವಸತಿ ಸಮುಚ್ಚಯಗಳ ಏರಿಯಾವನ್ನು ಈಗಾಗಲೇ ಸೀಲ್ಡೌನ್ ಮಾಡಲಾಗಿದ್ದು ಮೂರು ಮಂದಿಯನ್ನು ಪ್ರಥಮ ಸಂಪರ್ಕಿತರನ್ನಾಗಿ ಗುರುತಿಸಿ ಕರೆದೊಯ್ಯಲಾಗಿದೆ. ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in corona »

ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಇಂದು ೪೭ ಕೋವಿಡ್ ಪಾಸಿಟಿವ್ ಪ್ರಕರಣ ದೃಢ. ಜಿಲ್ಲಾಧಿಕಾರಿ

ರಾಮನಗರ:ಜು/೦೧/೨೦/ಬುಧವಾರ. ರಾಮನಗರ ಜಿಲ್ಲೆಯಾದ್ಯಂತ ಇಂದು ೪೭ ಕೊರೊನಾ ಪ್ರಕರಣಗಳು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ರವರು ಮಾ

ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ
ವೈದ್ಯರು ದೇವರಿಗೆ ಸಮಾನರು. ಯೋಗೀಶ್ ಗೌಡ

ಚನ್ನಪಟ್ಟಣ:ಜು/೦೧/೨೦/ಬುಧವಾರ. ವೈದ್ಯರೆಂದರೆ ಅವರು ದೇವರ ಸಮಾನ. ಈ ಕೊರೊನಾ ಸಂದಿಗ್ಧತೆಯಲ್ಲೂ ಒಂದು ದಿನ ರಜೆ ಪಡೆಯದೇ, ತಮ್ಮ ಅನಾರೋಗ್ಯವನ್ನು

ರಾಮನಗರ ಜಿಲ್ಲೆಯಲ್ಲಿ  ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು
ರಾಮನಗರ ಜಿಲ್ಲೆಯಲ್ಲಿ ಇಂದು ೧೯ ಕೋವಿಡ್ ಪಾಸಿಟಿವ್ ಪ್ರಕರಣ. ಚನ್ನಪಟ್ಟಣ ನಗರದಲ್ಲೇ ಎಂಟು

ರಾಮನಗರ::ಜೂ/೩೦/೨೦/ಮಂಗಳವಾರ. ಜಿಲ್ಲೆಯಲ್ಲಿ ಕೊರೊನಾ (ಕೋವಿಡ್-೧೯)  ೧೯ ಜನರಿಗೆ ಪಾಸಿಟಿವ್ ಬರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ

ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು
ನಾವು ಸೋಂಕಿತರಲ್ಲ ಶಂಕಿತರು ಮಾತ್ರ. ಸ್ವಚ್ಚತೆಯೇ ಇಲ್ಲದ ಹಾಸ್ಟೆಲ್ ನಲ್ಲೇ ಇದ್ದರೆ ಸೋಂಕು ಗ್ಯಾರಂಟಿ ! ಪ್ರಥಮ ಸಂಪರ್ಕಿತರ ಅಳಲು

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ತಾಲ್ಲೂಕಿನ ಚಕ್ಕೆರೆ ಗ್ರಾಮದ ಹೊರವಲಯದಲ್ಲಿರುವ ನವೋದಯ ವಸತಿಯುತ ಶಾಲೆಯಲ್ಲಿ ಹತ್ತು ಮಂದಿ ಶಂಕಿತರನ್ನು ಇರಿಸಲಾಗಿದ

ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ
ಚನ್ನಪಟ್ಟಣ ನಗರದಲ್ಲಿ ಇಂದು ಒಂದು ಸೋಂಕು ದೃಢ. ೩೧ ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ಚನ್ನಪಟ್ಟಣ:ಜೂ/೩೦/೨೦/ಮಂಗಳವಾರ. ನಗರದ ಬಸ್ ನಿಲ್ದಾಣದ ಮುಂಭಾಗವಿರುವ ಡಿ ಎ ಆರ್ ಪೋಲಿಸ್ ವಸತಿ ಗೃಹ (ಕ್ವಾರ್ಟರ್ಸ್) ಗಳ ಸಮುಚ್ಚಯದಲ್ಲಿ ೪೯ ವರ್

ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ
ಕೊರೋನಾ: ಜಿಲ್ಲೆಯಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಜಿಲ್ಲಾಧಿಕಾರಿ

ರಾಮನಗರ:ಜೂ/೨೯/೨೦/ಸೋಮವಾರ. ಜಿಲ್ಲೆಯಲ್ಲಿ ಇಂದು ಯಾವುದೇ ಕೊರೋನಾ ಸೋಂಕಿತರ (ಕೊವಿಡ್-19) ಪ್ರಕರಣ ಹೊಸದಾಗಿ ವರದಿಯಾಗಿರುವುದಿಲ್ಲ, ಹಾಗೂ ೨೭ ಮಂ

ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ
ಕೋವಿಡ್ ನಿರ್ವಹಣೆ : ಜಿಲ್ಲಾಡಳಿತ ಕಾರ್ಯಕ್ಕೆ ಡಿಸಿಎಂ ಮೆಚ್ಚುಗೆ

ರಾಮನಗರ:ಜೂ/೨೮/೨೦/ಗುರುವಾರ. ಸೋಂಕಿನ ನಿರ್ವಹಣೆಯನ್ನು ಜಿಲ್ಲಾಡಳಿತ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉ

ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ
ರೋಗಿಗಳೊಂದಿಗೆ ಡಿಸಿಎಂ ಅಶ್ವಥ್ ನಾರಾಯಣ ಸಂವಾದ

ರಾಮನಗರ:ಜೂ/೩೭/೨೦/ಭಾನುವಾರ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೋವಿಡ್ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಕ

ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್
ಹೋಂ ಕ್ವಾರಂಟಿನ್ ಉಲ್ಲಂಘನೆ : ನಾಲ್ವರ ಮೇಲೆ ಎಫ್ ಐ ಆರ್

ರಾಮನಗರ:ಜೂ/೨೮/೨೦/ಭಾನುವಾರ. ಕೊರೊನಾ (ಕೋವಿಡ್-೧೯) ನ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ,  ಹೊರಗೆ ಓಡಾಡುತ್ತಿದ್ದ ಜಿಲ್ಲೆಯ ಎಂಟ

ಕೊರೋನಾ: ಎರಡು ಪ್ರಕರಣ ವರದಿ
ಕೊರೋನಾ: ಎರಡು ಪ್ರಕರಣ ವರದಿ

ರಾಮನಗರ:ಜೂ/೨೮/೨೦/ಭಾನುವಾರ. ಜಿಲ್ಲೆಯಲ್ಲಿ ಎರಡು ಕರೋನಾ ಪಾಸಿಟಿವ್ ಪ್ರಕರಣ ಇಂದು ವರದಿಯಾಗಿದೆ. ಈ ಪೈಕಿ ಮಾಗಡಿ ತಾಲೂಕಿನಲ್ಲಿ ಓರ್ವರು ನಿಧನರಾ

Top Stories »  


Top ↑