Tel: 7676775624 | Mail: info@yellowandred.in

Language: EN KAN

    Follow us :


ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ: ಡಾ|| ಟಿ. ರಂಗಸ್ವಾಮಿ
ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ: ಡಾ|| ಟಿ. ರಂಗಸ್ವಾಮಿ

ಹಾಸನ : ನಮ್ಮ ಪೂರ್ವಿಕರು ಹಬ್ಬ ಹರಿದಿನಗಳಲ್ಲಿ ಹಳ್ಳಿ ಸೊಗಡು ತುಂಬಿರುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಇವುಗಳನ್ನು ನೋಡಿ ಆನಂದದಿಂದ ಮೈ ಮರೆಯುತ್ತಿದ್ದೆವು, ಇಂತಹ ಮನೋರಮಣಿಯ ದೃಶ್ಯಗಳನ್ನು ನಮ್ಮ ಮುಂದಿನ ಪೀಳಿಗೆಯು ಸಹ ನೋಡಿ ಆನಂದಿಸಲು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ ಎಂದು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ|| ಟಿ. ರಂಗಸ್ವಾಮಿ ಅವರು ಹೇಳಿದರು.  ಜಿಲ್ಲಾಡಳಿತ, ಕನ್ನಡ ಮತ್

ಆಚಾರ್ಯ ಶ್ರೀ ಚಂದ್ರಪ್ರಭಾ ಸಾಗರ ವiಹಾರಾಜರಿಗೆ ‘ಸಂತವಾತ್ಸಲ್ಯ’ ಬಿರುದು

ಶ್ರವಣಬೆಳಗೊಳ: ಆಚಾರ್ಯ ಶ್ರೀ ಚಂದ್ರಪ್ರಭಾ ಸಾಗರ ವiಹಾರಾಜರಿಗೆ ಕ್ಷೇತ್ರದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ‘ಸಂತವಾತ್ಸಲ್ಯ’ ಬಿರುದು ನೀಡಿ ಗೌರವಿಸಿದರು. ಜೈನಕಾಶಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಂಗಳ ವಿಹಾರ ಆರಂಭಿಸಿದ ಚಂದ್ರಪ್ರಭಸಾಗರ ಮಹಾರಾಜರಿಗೆ ಸನ್ಮಾನಿಸಿ ಮಾತನಾಡುತ್ತಾ ಶ್ರವಣಬೆಳಗೊಳದಲ್ಲಿಯೇ 2 ಚಾತುರ್ಮಾಸಗಳನ್ನು ಕಳೆದಿದ್ದು. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ದೇಶದಾದ್ಯಂತ

ಹತ್ತು ಸಾವಿರ ಉದ್ಯೋಗ ಅವಕಾಶ
ಹತ್ತು ಸಾವಿರ ಉದ್ಯೋಗ ಅವಕಾಶ

ಮೈಸೂರು : ಮೈಸೂರು ವಿಭಾಗ ಮಟ್ಟದ ಉದ್ಯೋಗ ಮೇಳದಲ್ಲಿ 10 ಸಾವಿರ ಉದ್ಯೋಗಳನ್ನು 150 ಕ್ಕೂ ವಿವಿಧ ಅಧಿಕ ಕಂಪನಿಗಳಿಂದ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ದೊರೆಯಲಿದೆ. ಉದ್ಯೋಗ ಸಿಗದವರು ಚಿಂತಿಸಬೇಕಿಲ್ಲ ಅವರಿಗೆ ಇನ್ನೂ ಉತ್ತಮ ಉದ್ಯೋಗ ಪಡೆಯಲು ಅವಕಾಶ ಲಭಿಸುವುದು ಎಂದು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವೆ ಎಂ.ಸಿ.ಮೋಹನಕುಮಾರಿ ಉ|| ಗೀತಾ ಮಹದೇವಪ್ರಸಾದ್ ಅವರು ಹೇಳಿದರು. ಮಹಾರಾಜು ಕಾಲೇಜು ಮೈದಾನದಲಿ ಶನಿವಾರ ಕಾರ್ಮಿಕ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋ

ಸಮಸ್ಯೆಗಳ ಪರಿಹಾರಕ್ಕೆ ಗಾಂಧಿ ಮಾರ್ಗ ಅಗತ್ಯ: ಪ್ರೊ.ಜಿ.ಬಿ. ಶಿವರಾಜು
ಸಮಸ್ಯೆಗಳ ಪರಿಹಾರಕ್ಕೆ ಗಾಂಧಿ ಮಾರ್ಗ ಅಗತ್ಯ: ಪ್ರೊ.ಜಿ.ಬಿ. ಶಿವರಾಜು

ಮೈಸೂರು : ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸೆ ಮಾರ್ಗವೇ ಸರಿಯಾದ ಮಾರ್ಗ ಎಂದು ಕರ್ನಾಟಕ ಸ್ಮಾರಕ ನಿಧಿ ಉಪಾಧ್ಯಕ್ಷ ಪ್ರೊ.ಜಿ.ಬಿ. ಶಿವರಾಜು ಅವರು ತಿಳಿಸಿದರು.  ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಗಾಂಧಿ ಧ್ವನಿ ಮತ್ತು ಬೆಳಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಹಳಷ್ಟು ರಾಷ್ಟ್ರಗಳ ಮಕ್ಕಳು ಗಾಂಧಿ ವಿಚಾರಗಳನ್ನು ತಿಳಿಯಲು ವೆಬಸೈಟ್‍ನಲ್ಲಿ ಹುಡುಕುತ್ತಾರೆ. ನೆಮ್ಮದಿಯ ಬದುಕು ನಡೆಸಲು ಯುವಜನತೆಯು ಗಾಂಧೀಜಿಯ ಬಗ್ಗೆ ತಿಳಿ

10 ನಿಮಿಷಗಳಲ್ಲಿ25 ಚಪಾತಿ ಸಿದ್ಧತೆ

ಬೆಂಗಳೂರು : ಬನಶಂಕರಿಯ ಸಾಗರ್ ಆಸ್ಪತ್ರೆ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿನೂತನ ಸ್ಪರ್ಧೆಗಳನ್ನು ಆಯೋಜಿಸಿತ್ತು. ಮಹಿಳೆಯರಿಗೆ ದಿನವೂ ಅಡುಗೆಮನೆಯಲ್ಲಿ ಅಡುಗೆ ಸಿದ್ಧಪಡಿಸುವುದು ಸಹಜವಾದ ಕೆಲಸ. ಆದರೆ ಅವರಿಗೆ ಬೆಂಕಿ ಇಲ್ಲದೆ ಅಡುಗೆ ಸಿದ್ಧಪಡಿಸುವ ಸವಾಲು ನೀಡಲಾಯಿತು. ಬೆಂಕಿರಹಿತ ಅಡುಗೆ ಮಾಡಲು ಉತ್ತೇಜಿಸಿದ್ದರಿಂದ ಭಾಗವಹಿಸಿದ ಮಹಿಳೆಯರು ವಿನೂತನ ರೀತಿಯಲ್ಲಿ ಆಲೋಚಿಸಲು ಅವಕಾಶ ನೀಡಿತು.  ಇತರೆ ವಿನೂತನ ಸ್ಪರ್ಧೆಗಳಲ್ಲಿ ಹೇರ್ ಸ್ಟೈಲಿಂಗ್ ಕೂಡಾ ಒಳಗೊಂಡಿದ್ದ

ಕನ್ನಡ ನಾಡಿನ ಅಸ್ಮಿತೆಗಾಗಿ ಪ್ರತ್ಯೇಕ ನಾಡಧ್ವಜ
ಕನ್ನಡ ನಾಡಿನ ಅಸ್ಮಿತೆಗಾಗಿ ಪ್ರತ್ಯೇಕ ನಾಡಧ್ವಜ

ಬೆಂಗಳೂರು : ಕನ್ನಡಿಗರ ಆಶಯ, ಅಭಿಪ್ರಾಯಕ್ಕೆ ಧ್ವನಿಯಾಗುವ ಮೂಲಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂಬ ಸರ್ಕಾರದ ಐತಿಹಾಸಿಕ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಒಕ್ಕೊರಲ ಬೆಂಬಲ ದೊರೆತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರದ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸದ ಬಗ್ಗೆ ಚರ್ಚಿಸಲು ಗೃಹ ಕಚೇರಿ ಕೃಷ್ಣ

ನೀರಸವಾಗುತ್ತಿದಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ !?
ನೀರಸವಾಗುತ್ತಿದಯೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ !?

ಚನ್ನಪಟ್ಟಣ : ಅಧಿಕೃತವಾಗಿ ಚುನಾವಣಾ ದಿನಾಂಕ ನಿಗದಿಯಾಗಿದ್ದರೂ ಸಹ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ನೀರಸವಾಗಿರುವಂತೆ ಕಂಡುಬರುತ್ತಿದೆ. ಅದಕ್ಕೆಲ್ಲ ಕಾರಣ ಬೇರೆ ಕ್ಷೇತ್ರಗಳಂತೆ ಟಿಕೆಟ್ ಆಕಾಂಕ್ಷಿಗಳ ದಂಡಲ್ಲ, ಎಲ್ಲಿ ಅವನಿಗೆ ಟಿಕೆಟ್ ಸಿಕ್ಕಿಬಿಡಿತ್ತದೋ ? ಹೇಗಾದರು ಮಾಡಿ ತಪ್ಪಿಸಬೇಕಲ್ಲಾ ಎನ್ನುವ ನಾಯಕರ ಧೋರಣೆ ಒಂದೆಡೆಯಾದರೆ ನನಗೆ ಸಿಗದಿದ್ದರೂ ಪರವಾಗಿಲ್ಲ ಅವನಿಗೆ ಸಿಗಬಾರದು ಎನ್ನುವ ನಾಯಕರೇ ಹೆಚ್ಚು. ಕಾಂಗ್ರೆಸ್: ಚನ್ನಪಟ್ಟ

ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ಮಕ್ಕಳ ನಾಟಕ ಪ್ರದರ್ಶನ 11ರಂದು
ಬುಡಬೆಳ್ಳಿ ನಡುಪಚ್ಚೆ ಗೊನೆಮುತ್ತು ಮಕ್ಕಳ ನಾಟಕ ಪ್ರದರ್ಶನ 11ರಂದು

ಬೆಂಗಳೂರು : ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಗ್ರಾಮೀಣ, ಬುಡಕಟ್ಟು, ಕಲಾವಿದರು, ಕಾಲೇಜು ವಿದ್ಯಾರ್ಥಿಗಳಿಗೆ ರಂಗಶಿಕ್ಷಣ, ಜಾನಪದ, ರಂಗಭೂಮಿ ಮುಂತಾದ ಕ್ಷೆÃತ್ರಗಳನ್ನು ಗಮನದಲ್ಲಿರಿಸಿಕೊಂಡು ಕಳೆದ ಹದಿನೆಂಟು ವರ್ಷಗಳಿಂದ ತನ್ನದೇ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಹಂಪಿನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿರುವ ಗ್ರಂಥಾಂಗಣದಲ್ಲಿ ಕಳೆದ ನೂರ ನಲವತ್ತೊಂದು ತಿಂಗಳುಗಳಿಂದ ಪ್ರತಿ ತಿಂಗಳ ೧೧ರಂದು ನಾಟಕ, ಸುಗಮಸಂಗೀತ, ಶಾಸ್ತಿ&

21 ರಿಂದ ಶ್ರೀ ವೈರಮುಡಿ ಬ್ರಹ್ಮ ರಥೋತ್ಸವ
21 ರಿಂದ ಶ್ರೀ ವೈರಮುಡಿ ಬ್ರಹ್ಮ ರಥೋತ್ಸವ

ಮಂಡ್ಯ : ಮೇಲುಕೋಟೆ ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಶ್ರೀ ವೈರಮುಡಿ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುವ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ವ್ಯವಸ್ಥಿತವಾಗಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದರು.   ಇಂದು ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಶ್ರೀ ವೈರಮುಡಿ ಬ್ರಹ್ಮೋತ್ಸವ ಆಚರಣೆ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರಾಜ್ಯ ಹಾಗೂ ದೇಶದ ಇತರೆ ಭಾಗಗಳಿಂದ ಭಕ್

ಸಂಶೋಧನೆಯಲ್ಲಿ ಈಚಿನ ಬೆಳವಣಿಗೆ
ಸಂಶೋಧನೆಯಲ್ಲಿ ಈಚಿನ ಬೆಳವಣಿಗೆ

ಹಾಸನ : ಜ್ಞಾನವನ್ನು ಅಭಿವೃಧ್ದಿಪಡಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಬೇಕು, ಅಗತ್ಯತೆಯೇ  ಸಂಶೋಧನೆಯ ತಾಯಿ ಸಂಶೋಧನೆ ಕುತೂಹಲವನ್ನು ಹುಟ್ಟಿಸುತ್ತದೆ ಕುತೂಹಲದಿಂದ ಜ್ಞಾನವನ್ನು ಕಂಡು ಹಿಡಿಯುತ್ತೇವೆ ಎಂದು ಮಾನಸಗಂಗೋತ್ರಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ. ಕೃಷ್ಣಹೊಂಬಾಳ ಅವರು ತಿಳಿಸಿದ್ದಾರೆ.        ಮಾ.6 ರಂದು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಪಿಜಿ ಕಾಲೇಜು ಸ್ವಾಯತ್ತಾ, ಹಾಸನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ನಡೆದ

Top Stories »  Top ↑