Tel: 7676775624 | Mail: info@yellowandred.in

Language: EN KAN

    Follow us :


ಹಿಂದಿನ ಸರ್ಕಾರಗಳು ಹಮ್ಮಿಕೊಂಡ ಯೋಜನೆಗಳಿಂದ ದೇಶ ಮುಂದು: ಡಾ. ಮಲ್ಲಿಕಾರ್ಜುನ ಖರ್ಗೆ
ಹಿಂದಿನ ಸರ್ಕಾರಗಳು ಹಮ್ಮಿಕೊಂಡ ಯೋಜನೆಗಳಿಂದ ದೇಶ ಮುಂದು: ಡಾ. ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ : ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರದ 70 ವರ್ಷಗಳಲ್ಲಿ ಸರ್ಕಾರಗಳು ನೀರಾವರಿ, ರಸ್ತೆ, ಶಿಕ್ಷಣ, ಆರೋಗ್ಯ, ವಸತಿಗಳಂತಹ ಹಲವಾರು ಕ್ಷೇತ್ರಗಳಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಮಾಡಿದ ಪ್ರತಿಫಲ ಇಂದು ದೇಶ ಮುಂದುವರೆಯಲು ಸಾಧ್ಯವಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.  ಅವರು ಶನಿವಾರ ಚಿಂಚೋಳಿ ತಾಲೂಕಿನ ನಾಗರಾಳ ಆಣೆಕಟ್ಟಿ ಆವರಣದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಕಲಬುರಗಿ ಜಿಲ್ಲೆಯ ಚಿ

ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ 
ಮುಖ್ಯಮಂತ್ರಿಗಳಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ 

ಮೈಸೂರು : ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಪಿ.ಕೆ.ಟಿ.ಬಿ. ಆಸ್ಪತ್ರೆ ಅವರಣದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ 350 ಹಾಸಿಗೆ ಸಾಮಥ್ರ್ಯದ ಹೃದ್ರೋಗ ಆಸ್ಪತ್ರೆ ಕಟ್ಟಡ -21000 ಲಕ್ಷ ರೂ. , ಮೈಸೂರು ನಗರದ ಜಿಲ್ಲಾ ಮಟ್ಟದ ಕಛೇರಿಗಳ ಸಂಕೀರ್ಣ ಮೊದಲ ಹಂತದ ಕಟ್ಟಡ ನಿರ್ಮಾಣ -5900 ಲಕ್ಷ ರೂ., ಮೈಸೂರು ಘಟಕ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ನೆಪ್ರೋ ಯುರಾಲಜಿ ಸಂಸ್ಥೆ (ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆ) ನೆಪ್ರೋ-ಯುರಾಲಾಜಿ- 365 ಲಕ್ಷ ರೂ., ಮೈಸೂರ

ಲಲಿತಾದ್ರಿನಗರ ಉತ್ತರ ಬಡಾವಣೆ ನಿವೇಶನ ಹಂಚಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ 
ಲಲಿತಾದ್ರಿನಗರ ಉತ್ತರ ಬಡಾವಣೆ ನಿವೇಶನ ಹಂಚಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ 

ಮೈಸೂರು : ಮೈಸೂರು ನಗರಾಭಿವ್ರದ್ಧಿ ಪ್ರಾಧಿಕಾರದ ವತಿಯಿಂದ ಲಲಿತಾದ್ರಿನಗರ ಉತ್ತರ ಬಡಾವಣೆಯಲ್ಲಿ ವಿವಿಧ ಅಳತೆಯಲ್ಲಿ ರಚಿಸಲಾಗಿರುವ ( ಹೆಚ್ ಪ್ರವರ್ಗವನ್ನು ಹೊರತುಪಡಿಸಿ) 530 ನಿವೇಶನಗಳ ಹಂಚಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ, ನಿವೇಶನ ಸಂಖ್ಯೆಯನ್ನು ಲಾಟರಿ ಮೂಲಕ ತೆಗದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.  ಲಲಿತಾದ್ರಿನಗರದ ಉತ್ತರ ಬಡಾವಣೆಯ ಓವರ್ ಹೆಡ್‍ಟ್ಯಾಂಕ್‍ನಲ್ಲಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ 7

ಭ್ರಷ್ಟಾಚಾರ ನಿಗ್ರಹ ದಳದಿಂದ ವಿವಿದೆಡೆ ದಾಳಿ

ಬೆಂಗಳೂರು: ಆದಾಯ ಮೀರಿ ಗಳಿಕೆ ಆರೋಪದಡಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಸರಕಾರಿ ಅಧಿಕಾರಿಗಳು, ನೌಕರರ ಮನೆಗಳು ಮತ್ತು ಕಚೇರಿಗಳ ಮೇಲೆ ಭ್ರಷ್ಟಾಚಾರ ‌ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಬಿಬಿಎಂಪಿ ಎಇಇ ಗಂಗಾಧರ ಅವರ ಮಾಗಡಿ ರಸ್ತೆಯಲ್ಲಿನ ಕಚೇರಿ ಹಾಗೂ ನಂದಿನಿ ಲೇ ಔಟ್ ನಲ್ಲಿರುವ ಮನೆ ಮೇಲೆ ದಾಳಿಯಾಗಿದೆ. ಕೆಜಿಐಡಿ ಅಧೀಕ್ಷಕ ರುದ್ರಪ್ರಸಾದ್, ವಿ.ವಿ ಟವರ್ ನಲ್ಲಿರುವ ಕಚೇರಿ ಮತ್ತು ಮಲ್ಲತ್ತಹಳ್ಳಿಯಲ್ಲಿರುವ ಮನೆ‌

ವಿಶೇಷ ಅಂಚೆ ಲಕೋಟೆ ಬಿಡುಗಡೆ
ವಿಶೇಷ ಅಂಚೆ ಲಕೋಟೆ ಬಿಡುಗಡೆ

ಹಾಸನ : ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದರು, ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿಯವರು ಉಪಸ್ಥಿತರಿದ್ಧರು.

ಮಹಿಳಾ ಮತದಾರರ ಅನುಪಾತ ಕಳೆದ 5 ವರ್ಷಗಳಲ್ಲಿ ಅತ್ಯಂತ ಹೆಚ್ಚು
ಮಹಿಳಾ ಮತದಾರರ ಅನುಪಾತ ಕಳೆದ 5 ವರ್ಷಗಳಲ್ಲಿ ಅತ್ಯಂತ ಹೆಚ್ಚು

ಬೆಂಗಳೂರು : ಮಾರತ್‍ಹಳ್ಳಿಯ ಬರ್ಥ್‍ರೈಟ್ ಬೈ ರೈನ್‍ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ ಆಯೋಜಿಸಿದ್ದ ವಾಕಥಾನ್‍ಗೆ ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್ ಚಾಲನೆ ನೀಡಿದರು. ಈ ವಾಕಥಾನ್ ಬೆಂಗಳೂರಿನಲ್ಲಿ ಸುರಕ್ಷಿತ ಮತ್ತು ಭದ್ರತೆಯ ಪರಿಸರವನ್ನು ಮಹಿಳೆಯರಿಗೆ ಸೃಷ್ಟಿಸುವ ಕುರಿತು ಅರಿವನ್ನು ಉಂಟು ಮಾಡಲು ಆಯೋಜಿಸಲಾಗಿತ್ತು.  ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸಂಜೀವ್ ಕುಮಾರ್, ಮುಂದಿನ ವಿಧಾನಸಭೆಯ ಚುನಾವಣೆಗೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಆಗ

ಮನುವಾದಿ ಕಾಂಗ್ರೆಸ್-ಬಿಜೆಪಿಗಳ ಅಪಪ್ರಚಾರಕ್ಕೆ ಕವಿಗೊಡದೆ ಗೆಲ್ಲುವ ಕಡೆ ಗಮನ ಹರಿಸೋಣ
ಮನುವಾದಿ ಕಾಂಗ್ರೆಸ್-ಬಿಜೆಪಿಗಳ ಅಪಪ್ರಚಾರಕ್ಕೆ ಕವಿಗೊಡದೆ ಗೆಲ್ಲುವ ಕಡೆ ಗಮನ ಹರಿಸೋಣ

BSP-JDS ಮೈತ್ರಿಯ ಬಗ್ಗೆ ಕಾಂಗ್ರೆಸ್ಸಿಗರು ಹಾಗು ಬಿಜೆಪಿಗಳು ಬಹಳ ತಲೆಕೆಡಿಸಿಕೊಂಡಿವೆ. ತಾವು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಾಗದ ಸುಳಿವು ಸಿಕ್ಕಿ ಅಪಪ್ರಚಾರದಲ್ಲಿ ನಿರತರವಾಗಿವೆ. ಅದರಲ್ಲಿ ಬಹಳ ಮುಖ್ಯವಾದವುಗಳೆಂದರೆ 1. ದೇವೇಗೌಡರು ಎಂತೆಂಥವರಿಗೆ ಮೋಸ ಮಾಡಿದರು? ಇನ್ನು ಬಿಎಸ್‍ಪಿಯವರಿಗೆ ಮೋಸ ಮಾಡುವುದಿಲ್ಲವೇ...? 2. ದೇವೇಗೌಡರು ತಮ್ಮ ಸ್ವಂತ ಜಿಲ್ಲೆ ಹಾಸನದಲ್ಲಿ ಬಿಎಸ್‍ಪಿಗೆ ಒಂದು ಕ್ಷೇತ್ರ ಬಿಟ್ಟುಕೊಡಬಹುದಿತ್ತಲ್ಲವೇ..? ಅಲ್ಲಿ ಬಿಎಸ್‍ಪಿ ಅಭ್ಯರ್ಥಿಯನ

ರಾಜ್ಯ ಕಂಡ ಅಪರೂಪದ ಜ್ಯಾತ್ಯತೀತ ರಾಜಕಾರಣೀ ಪುಟ್ಟಣ್ಣಯ್ಯ 
ರಾಜ್ಯ ಕಂಡ ಅಪರೂಪದ ಜ್ಯಾತ್ಯತೀತ ರಾಜಕಾರಣೀ ಪುಟ್ಟಣ್ಣಯ್ಯ 

ಮಂಡ್ಯ : ರಾಜ್ಯದಲ್ಲಿ ಹಲವಾರು ರಾಜಕೀಯ ನಾಯಕರು ಇದ್ದಾರೆ ಅದರೆ ಪುಟ್ಟಣ್ಣಯ್ಯ ಅವರು ಕರ್ನಾಟಕ ರಾಜ್ಯ ಕಂಡ ಅಪರೂಪದ ಜ್ಯಾತ್ಯತೀತ ರಾಜಕಾರಣಿ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು  ಅವರು ಇಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿವಗಂತ ಕೆ.ಎಸ್.ಪುಟ್ಟಣ್ಣಯ್ಯ ಇವರ ಸ್ಮರಣಾರ್ಥ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಆಯೋಜಿಸಿರುವ ಹಸಿರು ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಪುಟ್ಟಣ್ಣಯ್ಯ ಅವರು ದೈಹಿಕವಾಗಿ

ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೂ ಅಲ್ಲಿ ದೇವರು ನೆಲೆಸುತ್ತಾರೆ: ಬಿ.ಎಸ್ ಶ್ವೇತಾ ದೇವರಾಜು
ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೂ ಅಲ್ಲಿ ದೇವರು ನೆಲೆಸುತ್ತಾರೆ: ಬಿ.ಎಸ್ ಶ್ವೇತಾ ದೇವರಾಜು

ಹಾಸನ :  ಮಹಿಳೆ ಅಬಲೆಯಲ್ಲ ಸಬಲೆ, ಎಲ್ಲಿ ಸ್ತ್ರೀಯರನ್ನು ಪೂಜಿಸುತ್ತಾರೂ ಅಲ್ಲಿ ದೇವರು ನೆಲೆಸುತ್ತಾರೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎಸ್ ಶ್ವೇತಾ ದೇವರಾಜು ಅವರು ಹೇಳಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ, ಜಿಲ್ಲೆಯ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಮಹಿಳಾಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅ

ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ: ಡಾ|| ಟಿ. ರಂಗಸ್ವಾಮಿ
ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ: ಡಾ|| ಟಿ. ರಂಗಸ್ವಾಮಿ

ಹಾಸನ : ನಮ್ಮ ಪೂರ್ವಿಕರು ಹಬ್ಬ ಹರಿದಿನಗಳಲ್ಲಿ ಹಳ್ಳಿ ಸೊಗಡು ತುಂಬಿರುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಇವುಗಳನ್ನು ನೋಡಿ ಆನಂದದಿಂದ ಮೈ ಮರೆಯುತ್ತಿದ್ದೆವು, ಇಂತಹ ಮನೋರಮಣಿಯ ದೃಶ್ಯಗಳನ್ನು ನಮ್ಮ ಮುಂದಿನ ಪೀಳಿಗೆಯು ಸಹ ನೋಡಿ ಆನಂದಿಸಲು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಆಚರಣೆಗೆ ತರಬೇಕಿದೆ ಎಂದು ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲರಾದ ಡಾ|| ಟಿ. ರಂಗಸ್ವಾಮಿ ಅವರು ಹೇಳಿದರು.  ಜಿಲ್ಲಾಡಳಿತ, ಕನ್ನಡ ಮತ್

Top Stories »  Top ↑