Tel: 7676775624 | Mail: info@yellowandred.in

Language: EN KAN

    Follow us :


ಶಾಲೆಗಳ 2018-19ನೇ ಸಾಲಿನ ರಜಾದಿನ ಹಾಗೂ ಶೈಕ್ಷಣಿಕ ದಿನದ ಮಾರ್ಗಸೂಚಿ ಪ್ರಕಟ
ಶಾಲೆಗಳ 2018-19ನೇ ಸಾಲಿನ ರಜಾದಿನ ಹಾಗೂ ಶೈಕ್ಷಣಿಕ ದಿನದ ಮಾರ್ಗಸೂಚಿ ಪ್ರಕಟ

ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ 2018-19ನೇ ಸಾಲಿನ ರಜಾದಿನ ಹಾಗೂ ಶೈಕ್ಷಣಿಕ ದಿನದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಮುಂದಿನ ಶೈಕ್ಷಣಿಕ ವರ್ಷ ಮೇ 28ರಿಂದ ಆರಂಭಗೊಂಡು ಅಕ್ಟೋಬರ್‌ 6ರ ವರೆಗೆ ನಡೆಯಲಿದೆ. ಅಕ್ಟೋಬರ್‌ 7ರಿಂದ 21ರ ವರೆಗೆ ಮಧ್ಯಂತರ ರಜೆ(ದಸರಾ ರಜೆ) ಇರಲಿದೆ. ಅಕ್ಟೋಬರ್‌ 22ರಿಂದ 2019ರ ಏ.10ರ ವರೆಗೆ ಎರಡನೇ ಶೈಕ್ಷಣಿಕ ಅವಧಿ ನಡೆಯಲಿದೆ. ಏ.11ರಿಂದ ಮೇ 26ರ ವರೆಗೆ ಬೇಸಿಗೆ ರಜ

ರಾಜ್ಯದಲ್ಲಿ ಅತಂತ್ರ ವಿಧಾನ ಸಭೆ ?
ರಾಜ್ಯದಲ್ಲಿ ಅತಂತ್ರ ವಿಧಾನ ಸಭೆ ?

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದ್ದು, ಮೂರೂ ಪ್ರಮುಖ ಪಕ್ಷಗಳು 70+ ಸ್ಥಾನಗಳನ್ನು ಪಡೆಯಲಿವೆ ಎಂದು ಟುಡೇಸ್‌ ಚಾಣಕ್ಯ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಆಡಳಿತಾರೂಢ ಕಾಂಗ್ರೆಸ್‌ ಸಾಕಷ್ಟು ಸಂಖ್ಯೆಯಲ್ಲಿ ಸ್ಥಾನ ಕಳೆದುಕೊಳ್ಳಲಿದ್ದು, 224 ಕ್ಷೇತ್ರಗಳ ಪೈಕಿ 76 ಸ್ಥಾನ ಗಳಿಸಲಿದೆ. ಬಿಜೆಪಿ 75 ಮತ್ತು ಜೆಡಿಎಸ್‌-ಬಿಎಸ್‌ಪಿ ಮೈತ್ರಿಕೂಟ 70 ಸ್ಥಾನ ಗಳಿಸಲಿದ್ದು, ಮೂರು

ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರಿಷ್ಕೃತ ಆದೇಶ
ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರಿಷ್ಕೃತ ಆದೇಶ

ಬೆಂಗಳೂರು : ರಾಜ್ಯದ ಸರ್ಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಶುಲ್ಕಗಳಿಗೆ ಸಂಬಂಧಿಸಿದಂತೆ 2018-19ನೇ ಸಾಲಿನಿಂದ ಜಾರಿಗೆ ಬರುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತೆರಿಗೆಯೇತರ ಆದಾಯದ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಆದೇಶ ಹೊರಡಿಸಿದೆ.   ಪರೀಕ್ಷಾ ಶುಲ್ಕ, ಮರು ಮೌಲ್ಯಮಾಪನ, ಅಂಕಪಟ್ಟಿ, ಅನುತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ, ಹೊಸ ಕಾಲೇಜು ತೆರೆಯಲು, ಹೊಸ ಕಾಂಬಿನೇಷನ್‌ ತೆರೆಯಲು, ವರ್ಗಾವಣೆ

ಕುಮಾರಸ್ವಾಮಿ 224 ಕ್ಷೇತ್ರದಲ್ಲಿಯೂ ಸ್ಪರ್ಧಿಸಬಹುದು : ಯೋಗೇಶ್ವರ್
ಕುಮಾರಸ್ವಾಮಿ 224 ಕ್ಷೇತ್ರದಲ್ಲಿಯೂ ಸ್ಪರ್ಧಿಸಬಹುದು : ಯೋಗೇಶ್ವರ್

ರಾಮನಗರ: ಇಷ್ಟ ಬಂದ ಹಾಗೆ ಎರಡು-ಮೂರು  ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಾನು ಎಚ್‌.ಡಿ.ಕುಮಾರಸ್ವಾಮಿ ಅಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನ್ನ ಸ್ಪರ್ಧೆ ಚನ್ನಪಟ್ಟಣದಲ್ಲಿ ಖಚಿತ. 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೂಲಿ ಮಾಡಿಕೊಂಡು ಬಂದಿದ್ದೇನೆ. ಜನರ ಆಶೀರ್ವಾದ ತಮ್ಮ ಮೇಲಿದೆ. ಕುಮಾರಸ್ವಾಮಿ ಅವರದ್ದು  ಸ್ವಂತ ಪಕ್ಷ. ಅವರು 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಬಹುದು. ಆದರೆ, ತಮ್ಮದು ರಾಷ್ಟ್ರ

ಕಾಯಕದಿಂದ ಬೆಳಕು ಚೆಲ್ಲಿದದಲಿತ ವಚನಕಾರರು: ಪರಶಿವ ನಡುಬೆಟ್ಟ
ಕಾಯಕದಿಂದ ಬೆಳಕು ಚೆಲ್ಲಿದದಲಿತ ವಚನಕಾರರು: ಪರಶಿವ ನಡುಬೆಟ್ಟ

ಮೈಸೂರು : ಜಾತಿ, ಧರ್ಮ ಹೇಳದೆ ಕಾಯಕ ನಿಷ್ಠೆಯಿಂದ ವರ್ಣಬೇಧ ಧಿಕ್ಕರಿಸಿ ಕಾಯಕದಿಂದಲೇಜನರಲ್ಲಿ ಬೆಳಕು ಚೆಲ್ಲಿಗುರು, ಜಂಗಮ, ಲಿಂಗ ಕಂಡುಕೊಂಡವರು ದಲಿತ ವಚನಕಾರರು ಎಂದು ಸಾಹಿತಿ ಪರಶಿವ ನಡುಬೆಟ್ಟಅವರು ತಿಳಿಸಿದರು.  ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಜಿಲ್ಲಾದಲಿತ ವಚನಕಾರರ ಜಯಂತೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿಯಲ್ಲಿಅವರು ಮಾತನಾಡಿದರು. ಮಾದಾರಚನ್ನಯ್ಯ, ಮಾದಾರ ದೂಳಯ್ಯ, ಡೋಹರಕಕ್ಕಯ್ಯ, ಸಮಗಾರ ಹರಳಯ್ಯ ಹಾ

ಮಾರ್ಚ್ 25 ರಂದು ವಾಹನಗಳ ಸಂಚಾರ ಮಾರ್ಗ ಬದಲಾವಣೆ

ಮಂಡ್ಯ : ಮಾರ್ಚ್ 25 ರಂದು ನಗರಕ್ಕೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲ್ಲೆಯಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ. ಮಾರ್ಚ್ 25 ರಂದು ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರಗೆ ಬೆಂಗಳೂರು ಕಡೆಯಿಂದ ಮೈಸೂರಿಗೆ, ಮಂಡ್ಯ ಕಡೆಯಿಂದ ಮೈಸೂರಿಗೆ, ಪಾಂಡವಪುರ ಕಡೆಯಿಂದ ಮೈಸೂರಿಗೆ ಮೈಸೂರು ನಗರದಿಂದ ಬೆಂಗಳೂರು ಹಾಗೂ ಕೆ.ಆರ್.ಪೇಟ

ಏಡ್ಸ್ ರೋಗಕ್ಕೆ ಔಷಧಿ ಇಲ್ಲ : ಬಿ.ಎಂ. ರವಿಕುಮಾರ್
ಏಡ್ಸ್ ರೋಗಕ್ಕೆ ಔಷಧಿ ಇಲ್ಲ : ಬಿ.ಎಂ. ರವಿಕುಮಾರ್

ಹಾಸನ : ಏಡ್ಸ್ ರೋಗಕ್ಕೆ ಔಷಧಿ ಇಲ್ಲ ಎಂಬ ಅರಿವಿದ್ದರೂ ಕೂಡ ವಿದ್ಯಾವಂತರೇ ಹೆಚ್ಚಾಗಿ ರೋಗಕ್ಕೆ ಬಲಿಯಾಗುತ್ತಿರುವುದು ವಿಷಾಧನೀಯವೆಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರರಾದ ಬಿ.ಎಂ. ರವಿಕುಮಾರ್‍ರವರು ಹೇಳಿದರು. ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ‘ಹೆಚ್.ಐ.ವಿ ಏಡ್ಸ್ ನಿಯಂತ್ರಣ ಮತ್ತು ರಕ್ತದಾನದಲ್ಲಿ ಯುವಜನರ ಪಾತ್ರ’ ಎಂಬ ವಿಷಯ ಕುರಿತು ಉ

ಬಾಹುಬಲಿ ಸ್ವಾಮಿಯ 1038 ನೇ ಪ್ರತಿಷ್ಠಾಪನಾ ಮಹೋತ್ಸವ
ಬಾಹುಬಲಿ ಸ್ವಾಮಿಯ 1038 ನೇ ಪ್ರತಿಷ್ಠಾಪನಾ ಮಹೋತ್ಸವ

ಹಾಸನ : ಗೊಮ್ಮಟೇಶ್ವರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮೂರ್ತಿಯ 1038 ನೇ ಪ್ರತಿಷ್ಠಾಪನಾ ಮಹೋತ್ಸವದ ನಿಮಿತ್ತ ಆಚಾರ್ಯ ಶ್ರೀ ವರ್ಧಮಾನಸಾಗರ ಮಹಾರಾಜರು ಹಾಗೂ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ವಿಶೇಷ ಮಹಾಮಸ್ತಕಾಭಿಷೇಕ ಮಹೋತ್ಸವ ನೆರವೇರಿಸಲಾಯಿತು. ಬುಧವಾರ ರಾತ್ರಿಯೇ ಆಚಾರ್ಯಶ್ರೀ ವರ್ಧಮಾನಸಾಗರ ಮಹಾರಾಜರು ಸೇರಿದಂತೆ ಆಚಾರ್ಯರು, ಮುನಿಗಳು ಮತ್ತು ಮಾತಾಜಿಯವರು ವಿಂಧ್ಯಗಿರಿ ಬೆಟ್ಟಕ್ಕೆ ತೆರಳಿ ಪೂಜಾ ಕಾರ್ಯಕ್

ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಅತ್ಯಾಧುನಿಕ ತಂತ್ರಜ್ಞಾನ 

ಬೆಂಗಳೂರು :  ರಸ್ತೆ ಅಪಘಾತಗಳು ಜೀವ ಕಳೆಯುವುದಷ್ಟೇ ಅಲ್ಲ, ಶಾಶ್ವತ ಅಂಗವಿಕಲತೆ ಉಂಟು ಮಾಡುತ್ತವೆ. ರಸ್ತೆ ಅಪಘಾತಗಳು ಮತ್ತು ಶಾಶ್ವತ ಅಂಗವಿಕಲತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೆಶದ ಮುಂಚೂಣಿಯ ಮೂಳೆ ತಜ್ಞರು ಬೆಂಗಳೂರಿನಲ್ಲಿ ನಡೆದ ಅಸೋಸಿಯೇಷನ್ ಆಫ್ ಪೆಲ್ವಿಕ್ ಅಸೆಟ್ಯಾಬ್ಯುಲರ್ ಸರ್ಜನ್ನರ ದ್ವಿತೀಯ ವಾರ್ಷಿಕ ಸಮ್ಮೇಳನದಲ್ಲಿ ಕೈ ಜೋಡಿಸಿದರು; ಇಲ್ಲಿ ತಜ್ಞರು ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಶಸ್ತ್ರಚಿಕಿತ್ಸೆಗಳ ಕುರಿತ

ಚನ್ನಪಟ್ಟಣದಲ್ಲಿ ಹೆಚ್ ಡಿ ಕೆ ಸ್ಪರ್ಧಸಿದರೇ ರಾಮನಗರದಲ್ಲಿ ಪಿ ಜಿ ಆರ್ ಸಿಂಧ್ಯಾ !?
ಚನ್ನಪಟ್ಟಣದಲ್ಲಿ ಹೆಚ್ ಡಿ ಕೆ ಸ್ಪರ್ಧಸಿದರೇ ರಾಮನಗರದಲ್ಲಿ ಪಿ ಜಿ ಆರ್ ಸಿಂಧ್ಯಾ !?

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಾದ್ಯಂತ ಕುತೂಹಲ ಕೆರಳಿಸಿರುವ ಬಹು ಮುಖ್ಯ ಜಿಲ್ಲೆ ಎಂದರೆ ಅದು ರಾಮನಗರ ಜಿಲ್ಲೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜನತಾದಳ ದ ನಾಯಕರಲ್ಲಿ ಒಮ್ಮತವಿರದ ಕಾರಣ ಹಾಗೂ ಪದೆಪದೇ ಬಹುತೇಕ ನಾಯಕರು ಅನಿತಾ ಕುಮಾರಸ್ವಾಮಿ ಯವರನ್ಬೇ ಅಭ್ಯರ್ಥಿ ಮಾಡಿ ಎಂದು ಹೈಕಮಾಂಡ್ ಗೆ ಒತ್ತಡ ಹಾಕುತ್ತಿರುವುದನ್ನು ಸಹಿಸಲಾಗದೆ ಹೆಚ್ ಡಿ ಕುಮಾರಸ್ವಾಮಿ ಯವರು ಕೋಪದಲ್ಲಿ ನಮ್ಮ ಕುಟುಂಬದಲ್ಲಿ ಇಬ್ಬರೇ ಸ್ಪರ್ಧಿಗಳು ಎಂದೇಳಿದರು ನೀವು ಕೇಳುತ್ತಿಲ್ಲ, ನಿಮ್

Top Stories »  Top ↑