Tel: 7676775624 | Mail: info@yellowandred.in

Language: EN KAN

    Follow us :

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

Posted Date: 13 Feb, 2020

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.

ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ ಗಂಭೀರ ಗಾಯಗೊಂಡಿರುವ ಪ್ರಕರಣ ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ನಡೆದಿದೆ.

ಪ್ರೇಮಾ (೨೪) ಮೃತಪಟ್ಟ ನತದೃಷ್ಡ ಯುವತಿಯಾಗಿದ್ದು ಜ್ಯೋತಿ ಎಂಬ ಯುವತಿ ಗಾಯಗೊಂಡಿದ್ದು‌ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಬ್ಬರು ಯುವತಿಯರು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬುಕ್ಕಸಾಗರ ಬಳಿಯ ಚೆಂಗಾವಿ ನಿವಾಸಿಗಳು ಎಂದು ತಿಳಿದುಬಂದಿದ್ದು ಹೆದ್ದಾರಿಯಲ್ಲಿ ಅನಧಿಕೃತ ರಸ್ತೆ ಉಬ್ಬು ಹಾಕಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ರಾಮನಗರ ಸಂಚಾರಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ದೂರು ದಾಖಲಿಸಿಕೊಂಡಿದ್ದಾರೆ.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in karnataka »

*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*
*ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ, ಓರ್ವ ಯುವತಿ ಸಾವು*

ರಾಮನಗರ:ಫೆ/೧೩/೨೦/ಗುರುವಾರ.

ಬೈಕ್ ಗೆ ಖಾಸಗಿ ಗಾರ್ಮೇಂಟ್ಸ್ ವಾಹನ ಡಿಕ್ಕಿ ಹೊಡೆದಿದ್ದು ಢಿಕ್ಕಿ ಯ ರಭಸಕ್ಕೆ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೋರ್ವ ಯುವತಿ

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

*ನಗರದಲ್ಲಿ ನಡೆಯಲಿಲ್ಲ ಬಂದ್*
*ನಗರದಲ್ಲಿ ನಡೆಯಲಿಲ್ಲ ಬಂದ್*

ಚನ್ನಪಟ್ಟಣ:ಫೆ/೧೩/೨೦೨೦/ಗುರುವಾರ.

ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ
ಮುಪ್ಪಿನಲ್ಲೂ ಮಾದರಿ ಜೀವನದ ಮುನ್ನುಡಿಯಲ್ಲಿ ಮಂಡ್ಯದ ನರಸಮ್ಮ

ಚನ್ನಪಟ್ಟಣ: ಸಣ್ಣಪುಟ್ಟ ಗಾಯಗಳಾದವರು, ಕೆಲ ಪೋಲಿಯೊ ಪೀಡಿತರು, ಕೆಲ ವಿಕಲಚೇತನರು, ವೃದ್ಧವೃದ್ದೆಯರು, ಒಟ್ಟಾರೆ ಸೋಮಾರಿಗಳು ಭಿಕ್ಷೆ ಬೇಡುವುದರಲ್ಲಿ

ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಹೆದ್ದಾರಿ ದರೋಡೆಕೋರರ ಬಂಧನ
ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಹೆದ್ದಾರಿ ದರೋಡೆಕೋರರ ಬಂಧನ

ಮಂಡ್ಯ: ಮೋಜು-ಮಸ್ತಿ ಮಾಡಲು ರಾತ್ರಿ ವೇಳೆ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ೦೯ ಮಂದಿ ಆರೋಪಿಗಳು ಶ್ರೀರಂಗಪಟ್ಟಣ ಪೊಲೀಸರಿಗೆ ಸಿಕ್ಕಿ ಬಿದ್

ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ
ಬೊಂಬೆನಗರಿಯ ಕುಶಲಕರ್ಮಿಗಳಿಂದ ಫ್ರಾನ್ಸ್ ವಿದ್ಯಾರ್ಥಿಗಳಿಗೆ ಮರದ ಆಟಿಕೆ ತಯಾರಿಕೆಯ ಕಲಿಕೆ

ಬೆಂಗಳೂರು/ ಚನ್ನಪಟ್ಟಣ:ಫ್ರಾನ್ಸ್  ದೇಶದ ವಿದ್ಯಾಲಯದಿಂದ ಭಾರತಕ್ಕೆ ಅಧ್ಯಯನಕ್ಕಾಗಿ  ೨೧ ವಿದ್ಯಾರ್ಥಿಗಳ ತಂಡ ಆಗಮಿಸಿದೆ. ಬೆಂಗಳೂರಿಗೆ ಭೇ

ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್
ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸರಿಯಲ್ಲ ಬಳ್ಳಾರಿ ಸಂಸದ ನಾಸೀರ್ ಹುಸೇನ್

ಚನ್ನಪಟ್ಟಣ: ಎನ್ ಡಿ ಎ ನೇತೃತ್ವದ ಕೇಂದ್ರ ಸರ್ಕಾರವು ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಸರಿಯಾದ ಕ್ರಮವಲ್ಲ, ಸಿಎಎ, ಎನ್ಆರ್ಸಿ, ಎನ

ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್
ಒಂದಂಕಿ ಲಾಟರಿ ಪ್ರಕರಣದಲ್ಲಿ ಧರಣೇಂದ್ರ ಸೇರಿ ಮೂವರ ಖುಲಾಸೆ, ಸುಳ್ಳು ಕೇಸು ದಾಖಲಿಸಿದವರ ವಿರುದ್ಧ ಸಿಬಿಐ ಚಾಜ್೯ ಶೀಟ್

ಬೆಂಗಳೂರು: ೨೦೧೫ ರಲ್ಲಿ ಭಾರಿ ಸದ್ದು ಮಾಡಿ ಇಬ್ಬರು ಪೋಲೀಸ್ ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿದ್ದ ಒಂದಂಕಿ ಲಾಟರಿ ಪ್ರಕರಣದಲ್ಲಿ ಸಿಬಿಐ ಕ್ಲೀ

ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್
ಹನ್ನೆರಡರಲ್ಲಿದ್ದ ಸಿಪಿವೈ, ಹತ್ತರಲ್ಲೊಬ್ಬರಾಗಲಿಲ್ಲ. ಅಭಿಮಾನಿಗಳ ಸಂಭ್ರಮಾಚರಣೆಗೆ ಬಿತ್ತು ಬ್ರೇಕ್

ಚನ್ನಪಟ್ಟಣ: ಹಲವಾರು ಪಕ್ಷಗಳ ಸುತ್ತಿ, ರಾಜ್ಯದಲ್ಲಿ ಹೆಸರಿಲ್ಲದ ಪಕ್ಷದಿಂದಲೂ ಸ್ಪರ್ಧಿಸಿ ಗೆದ್ದು ಬಂದಿದ್ದ ಸ್ವತಂತ್ರ ನಾಯಕ, ಮಾಜಿ ಸಚಿವ ಹಾಗೂ

ಒತ್ತುವರಿ ಮಾಡಿಯೂ ದಂಡ ಕಟ್ಟದ ಈಗಲ್ ಟನ್ ರೆಸಾರ್ಟ್, ಜಾಗ ವಶಕ್ಕೆ ಕ್ರಮ ಸಮಿತಿ
ಒತ್ತುವರಿ ಮಾಡಿಯೂ ದಂಡ ಕಟ್ಟದ ಈಗಲ್ ಟನ್ ರೆಸಾರ್ಟ್, ಜಾಗ ವಶಕ್ಕೆ ಕ್ರಮ ಸಮಿತಿ

ರಾಮನಗರ: ಈಗಲ್ ಟನ್ ರೆಸಾರ್ಟ್‌ ನವರು ಸರ್ಕಾರಕ್ಕೆ ಸೇರಿದ ೨೦೮ ಎಕರೆ ಒತ್ತುವರಿ ಮಾಡಿಕೊಂಡಿದ್ದು, ದಂಡದ ಮೊತ್ತ ೯೮೦ ಕೋಟಿ ರೂಪಾಯಿಗಳನ್ನು ಇದುವ

Top Stories »  

Top ↑