Tel: 7676775624 | Mail: info@yellowandred.in

Language: EN KAN

    Follow us :


ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ
ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್‌ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯಾತರಾಗಿದ್ದ ಇವರು ಸ್ನೇಹಜೀವಿಯಾಗಿದ್ದರು.   ಆ ಕಾಲದಲ್ಲೇ ಬಿ.ಎಸ್‌ಸಿ ಪದವೀಧರರಾಗಿದ್ದ ಇವರು ಸಂಘಟನಾ ಶಕ್ತಿಯನ್ನು ಹೊಂದಿದ್ದರು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮಗೆ ಅನಿಸಿದನ್ನು ಮಾಡುವಲ್ಲಿ

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.     ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1918 ಏಪ್ರಿಲ್ 10ರಂದು ಇವರು ಜನಿಸಿದರು. ಐದನೆ ವಯಸ್ಸಿನಲ್ಲಿಯೆ ತಂದೆ ಶ್ರೀನಿವಾಸಯ್ಯ ಅಯ್ಯರ್ ಅವರನ್ನು ಕಳೆದುಕೊಂಡ ಇವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾರೋಹಳ್ಳಿಯಲ್ಲಿ ಮುಗಿಸಿ, ತದನಂತರ ಹೆಚ

ಡಾ. ಶಿವಕುಮಾರಸ್ವಾಮೀಜಿ
ಡಾ. ಶಿವಕುಮಾರಸ್ವಾಮೀಜಿ

ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು.  ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ  "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು.  ಮಾರ್ಚ್ 3,1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಸತ್ತ ಮೇಲೂ ಬದುಕಿರುವ ಎ.ವಿ. ಜಯಶಂಕರಯ್ಯ
ಸತ್ತ ಮೇಲೂ ಬದುಕಿರುವ ಎ.ವಿ. ಜಯಶಂಕರಯ್ಯ

ಶೈಕ್ಷಣಿಕ ಕ್ಷೇತ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಎ.ವಿ. ಜಯಶಂಕರಯ್ಯ ಅವರು ಸಮಾಜ ಮುಖಿ ಚಿಂತನೆಗಳನ್ನು ಹೊಂದಿದ್ದವರು. ಕುಣಿಗಲ್‌ ತಾಲ್ಲೂಕಿನ ಬೆಟ್ಟಹಳ್ಳಿ ಮಠದ ಶ್ರೀ ಉರಿಗದ್ದಿಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.    ಗಣಿತ ವಿಷಯದ ಶಿಕ್ಷಕರಾಗಿದ್ದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇವರಿಗೆ ಕುಣಿಗಲ್ ತಾಲ್ಲೂಕು ಆಡಳಿತದ ವತಿಯಿಂದ ಉತ್ತಮ ಮ

ಶ್ರವಣಬೆಳಗೊಳದಲ್ಲಿ ಗುಳ್ಳಕಾಯಜ್ಜಿ ನಾಟಕ ಪ್ರದರ್ಶನ
ಶ್ರವಣಬೆಳಗೊಳದಲ್ಲಿ ಗುಳ್ಳಕಾಯಜ್ಜಿ ನಾಟಕ ಪ್ರದರ್ಶನ

ಶ್ರವಣಬೆಳಗೊಳ :ಚಾವುಂಡರಾಯ ಮಂಟಪದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರೂ ಹಿರಿಯ ಸಾಹಿತಿ ಪ್ರೋ ಚಂದ್ರಶೇಖರರ ಕಂಬಾರರು ರಚಿಸಿದ ಗುಳ್ಳಕಾಯಜ್ಜಿ ನಾಟಕವನ್ನು ಬೆಂಗಳೂರಿನ ನಾಟಕ ಶಾಲಾ ಕಲಾವಿದರು ಅಭಿನಯಿಸಿದರು.  ತನ್ನಲ್ಲಿದ್ದ ಅಹಂನ್ನು ಬಿಟ್ಟು ಗುಳ್ಳಕಾಯಿ ಅಜ್ಜಿಗೆ ನಮಿಸುತ್ತಿರುವ ಚಾವುಂಡರಾಯ. ಕಲಾವಿದರನ್ನು ಸನ್ಮಾನಿಸುತ್ತಿರುವ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು. ಮಲ್ಲ ಯುದ್ಧದಲ್ಲಿ ಭರತನ್ನು ಸೋಲಿಸಿ ಎತ್ತಿ ಹಿಡಿದ ಬಾಹುಬಲಿ. ಗುಳ್ಳಕಾಯಿ ಅಜ್ಜಿ ಹಾಗೂ

ಹರಿದ ಚಡ್ಡಿಯ ಕತೆ
ಹರಿದ ಚಡ್ಡಿಯ ಕತೆ

ಸಾಹಿತ್ಯ ಬಂಧುಗಳೆ ಬಾಲ್ಯದ ನೆನಪುಗಳೇ ಹೀಗೆ ಸದಾ ಕಾಡುತ್ತಿರುತ್ತವೆ. ಕೂನ(ಗೂ)ನಕಲ್ ಬೆಟ್ದದಲ್ಲಿನ ನನ್ನನುಭವಗಳು ಅನನ್ಯವಾದವು. ಆ ಸಂಬಂಧದ ಕೆಲವು ಸಾಲುಗಳು: ಹರಿದ ಚಡ್ಡಿಯ ಕತೆ ತುರುಗಳನು ಮೇಯಿಸಲು ಮೆರೆದು ಹೋದಾಗ ಈಚು ಹುಣಸೇ ಕಾಯಿಯ ಅರೆಮೇಲೆ ಅರೆದು ಬೆರಳ ಕೊಕ್ಕೆಯ ಮಾಡಿ ನೆಕ್ಕಿ ತಿಂದಾಯಿತ್ತು ಕಲ್ಲಿಗಂಟಿಕೊಂಡದ್ದ ನೆಕ್ಕಲು ನಾಲಿಗೆಯನಿಕ್ಕೆ ಉರಿಬಂದ ನಾಲಗೆಗೆ ತುರಿಗಾಯ ತಾನಾಗೆ ಮರೆಯಲಹುದೇ ಅಂದಿನ ಮರುಳುತನಗಳ

ಯಾರು ನುಡಿಸಬಲ್ಲರೊ ಅವರದೇ ಆ ಸಂಗೀತ ವಾದ್ಯ
ಯಾರು ನುಡಿಸಬಲ್ಲರೊ ಅವರದೇ ಆ ಸಂಗೀತ ವಾದ್ಯ

ಯಾರು ನುಡಿಸಬಲ್ಲರೋ ಅವರದೇ ಆ ಸಂಗೀತ ವಾದ್ಯ..‌ ತುಂಬಾ ಪುರಾತನ ಮನೆತನದ ಒಂದು ಕುಟುಂಬವಿರುತ್ತದೆ. ಅವರು ವಾಸಿಸುವ ಬಂಗಲೆಯಲ್ಲಿ ಸುಮಾರು ವರ್ಷಗಳ ಹಳೆಯದಾದ ಸಂಗೀತ ವಾದ್ಯವೊಂದಿರುತ್ತದೆ. ಆ ಸಂಗೀತ ವಾದ್ಯ ತುಂಬಾ ದೊಡ್ಡದಾಗಿರುತ್ತದೆ ಮತ್ತು ಬಹಳಷ್ಟು ಸ್ಥಳವನ್ನು ಆಕ್ರಮಿಸಿರುತ್ತದೆ. ಆ ಕುಟುಂಬದ ಹಲವಾರು ತಲಮಾರುಗಳು ಆ ವಾದ್ಯವನ್ನು ನೋಡಿರುತ್ತಾರೆ. ಆದರೆ ಯಾರಿಗೂ ಅದನ್ನು ನುಡಿಸಲು ಬರುತ್ತಿರಲಿಲ್ಲ . ಕೆಲವರು ಪ್ರಯತ್ನ ಪಟ್ಟರೂ ಅವರಿಗೂ ನುಡಿಸಲಾಗದೆ ಇದೊಂದು ವ್ಯರ್ಥವ

ಸಂಘರ್ಷ
ಸಂಘರ್ಷ

ದೊಡ್ಡದೇವರುಗಳೆಲ್ಲ ಮಲಗಿರುವಾಗ ಮರಿದೇವರುಗಳೆಲ್ಲ ಎದ್ದಿವೆ ಊರದೇವರುಗಳು  ಗಡಿಬಿಟ್ಟಿರುವಾಗ ಮನೆದೇವರುಗಳೂ ನೆಲಕಚ್ಚಿಹೋಗಿವೆ ಆಂಗ್ಲರ ಕೋಳಿ ದಿನವೂ ಕೂಗುತಲಿದ್ದರೆ ಕನ್ನಡದ ಗೂಳಿ   ಸೆಣಸಾಟಕ್ಕಿಳಿದಿದೆ ಸ್ವದೇಶಿ ಸಂಸ್ಕ್ರತಿ ನೀರಿಗೆ ಇಳಿದ ಜಟಾಪಟಿಯಲ್ಲಿ ಹಗ್ಗ ತುಂಡಾಗುವುದರಲ್ಲಿದೆ ಏರಿಗಾವುದೋ... ನೀರಿಗಾವುದೋ..... ಒಂದೂ ತಿ

ಹೆಣ್ಣು ಸಮಾಜದ ಕಣ್ಣು
ಹೆಣ್ಣು ಸಮಾಜದ ಕಣ್ಣು

*ಹೆಣ್ಣು ಸಮಾಜದ ಕಣ್ಣು ಸೃಷ್ಠಿಯ ಅದ್ಬುತದಲ್ಲಿ ಮಹಿಳೆಯೇ ಪ್ರಥಮ* ಮೊದಲಿಗೆ ವಿಶ್ವ ಮಹಿಳಾ ದಿನಾಚರಣೆಯ ಈ ದಿನದಂದು *ಡಾ|| ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯು* ವಿಶ್ವದ ಎಲ್ಲಾ ಮಹಿಳೆಯರಿಗೂ ಶುಭಾಶಯವನ್ನು ಕೋರುತ್ತದೆ. ಮಹಿಳೆಯರು ರಾಜಕೀಯವಾಗಿ ಬೆಳೆಯಬೇಕೆಂದು ಮೊದಲಿಗೆ ಅಭಿಪ್ರಾಯಪಟ್ಟು ಎಲ್ಲಾ ವರ್ಗದ ಮಹಿಳೆಯರಿಗೆ ಮತದಾನದ ಹಕ್ಕನ್ನು ಜಾರಿಗೊಳಿಸಿದವರು *ಡಾ|| ಬಿ ಆರ್ ಅಂಬೇಡ್ಕರ್* ರವರು.ಆದರೂ ಇಂದಿನ ದಿನಗಳಲ್ಲಿ ಮಹಿಳೆಯರು ರಾಜಕೀಯವಾಗಿ ಹಿಂದುಳಿದಿರುವುದು ನಮ್ಮ ಸಮಾಜದ ಅ

ದಿನವೂ ಹೋರಾಟವೆ
ದಿನವೂ ಹೋರಾಟವೆ

ಮೃತ್ಯಂಜಯರು ನಾವು ಜಾಗತೀಕರಣ ಸುಳಿದರೂ ಮರೆಯಾಗದ ನಾಗರೀಕತೆಯ ಬೆಚ್ಚಿಬೀಳಿಸುವ ಸೂತಕದ ಕರಿನೆರಳು ಆವರಿಸಿರುವ ನಾವು ದಿನವೂ ಸತ್ತು ಹುಟ್ಟುತಿದ್ದೇವೆ ನಾವಲ್ಲವೆ ಮೃತ್ಯುಂಜಯರು? ರಾಸಾಯನಿಕಗಳಿಗೆ ಬಗ್ಗು ಬಡಿಯದಂತೆ ಸಮಾಜದ ಒಳಹೊರಗೆಲ್ಲಾ ಅಂಟಿದ ತೊನ್ನಿನಂತೆ.. ಯಾವ ಪರಿಮಳ ದ್ರವ್ಯವೂ ಮುಚ್ಚಿಡದ ನೆಲದ ಸೊಗಡನು ಮೈಮನದೊಳಗೆಲ್ಲಾ ಮೆತ್ತಿಕೊಂಡ ನಾವು ನಿತ್ಯವೂ ಸತ್ತ ಹುಟ್ಟುತ್ತಿದ್ದೇವೆ

Top Stories »  Top ↑