Tel: 7676775624 | Mail: info@yellowandred.in

Language: EN KAN

    Follow us :


“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     
“ಜಗತ್ತಿಗೆ ಜನರೇ ಆಭರಣ-ಆದರೂ ಆಗಬೇಕು ಜನ ನಿಯಂತ್ರಣ”     

ಜನಸಂಖ್ಯಾ ಸ್ಫೋಟ ಜಗತ್ತಿಗೆ ಮಾರಕ-ಆದರೆ ನಿಯಂತ್ರಣದ ಬಗೆ....? ವಿಶ್ವ ಜನಸಂಖ್ಯಾ ದಿನದ ಸಂಬಂಧವಾಗಿ ಓದುಗ ನಾಗರೀಕ ಬಂಧುಗಳಿಗೆ ಈ ಲೇಖನ. ಬಂಧುಗಳೇ ಜನರಿಂದ ಜಗತ್ತೋ ಅಥವಾ ಜನರಿಗಾಗಿ ಜಗತ್ತೋ? ಜಗತ್ತಿಗೆ ಜನರ ಅಗತ್ಯವೋ ಅಥವಾ ಜನರಿಗೆ ಜಗದ ಅಗತ್ಯವೋ? ಏನಿದು ರಹಸ್ಯ. ಜನರಿದ್ದರೇನೇ ಜಗತ್ತು ನಿಜ. ಆದರೆ ಜಗತ್ತು/ಈ ಪ್ರಪಂಚ/ಈ ಭೂಮಂಡಲ/ವಿಶ್ವ ಎನ್ನುವುದು ಉಳಿಯಬೇಕಾದರೆ ಮಿತಿಮೀರಿ ಏರುತ್ತಿರುವ ಜನಸಂಖ್ಯೆ ಇಳಿದಾಗಲೇ, ಇಲ್ಲವಾದರೆ ಜಗತ್ತು ನರಕವಾಗುತ್ತದೆ. ಈ ಆಲೋಚನೆ ಎಲ್ಲರಲ್ಲೂ ಸಹಜ

ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....
ಜನಸಂಖ್ಯೆ ಏರಿಕೆ ಪರಿಸರಕ್ಕೆ ಮಾತ್ರ ಮಾರಕವಲ್ಲ-ಅಭಿವೃದ್ಧಿ ಶೀಲ ದೇಶಗಳಿಗೂ ಮಾರಕ.....

ಏನು ಮಾಡುವುದು, ಈ ಜನಸಂಖ್ಯೆ ನಿಯಂತ್ರಣ ವಿಚಾರ ಒಂದು ರೀತಿಯ ಬಿಡಿಸಲಾಗದ ಕಗ್ಗಂಟು. ಯಾರಿಗೆ ಹೇಳೋದು ಯಾರಿಗೆ ಬಿಡೋದು, ಮಾನವ ಸಂಪನ್ಮೂಲವೇ ಜಗತ್ತು. ಆದರೂ ಇತಿಮಿತಿ ಆರೋಗ್ಯಕರ, ಈಗಾಗಲೇ ದೇಶದಲ್ಲಿ ಜನಸಂಖ್ಯೆ 125 ಕೋಟಿ ಮೀರಿದೆ. 130 ಕೋಟಿ ಮುಟಟುತ್ತಿದೆ. ಅಂಕಿ ಅಂಶಗಳ ಪ್ರಕಾರ, ಸರಿ ಇದನ್ನು ನಿಯಂತ್ರಿಸುವ ಕಥೆ ಹೇಗೆ? ಈ ಭೂಮಂಡಲದ ಮೇಲೆ ವಾಸ ಮಾಡುವ ಸರ್ವಜನತೆಗೂ ಬದುಕಿ ಬಾಳುವ ಆಸೆ, ತಮ್ಮ ತಮ್ಮ ಮಕ್ಕಳಿಗೆ ಮದುವೆ ಮಾಡಿ, ಮಕ್ಕಳು ಮೊಮ್ಮಕ್ಕಳನ್ನು ಪಡೆದು ಮನೆತನ-ವಂಶ ಬೆಳೆಯಬೇಕು ಎನ್ನ

ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು
ಮಾದರಿ ಜೀವನ ನಡೆಸಿದ ಹುಣಸನಹಳ್ಳಿ ಸಹೋದರರು

        ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿದ್ದ ಇಂದಿನ ರಾಮನಗರದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿ ಬೆರೂರಲು ಕಾರಣರಾದವರು ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದ ಮಾರೇಗೌಡ ಕುಟುಂಬದವರು.      ಹುಣಸನಹಳ್ಳಿಯ ಮಾರೇಗೌಡರು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್‌ಗೆ ರಾಮನಗರದಿಂದ ಪೂಜಾ ಕುಣಿತ ತಂಡವನ್ನು ಕರೆದುಕೊಂಡು ಹೋಗಿದ್ದರು. ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ನ್ಯಾಯ, ಪಂಚಾಯಿತಿಯ ಮೂಲಕ ನ್ಯಾಯವ

ಅಂಬೇಡ್ಕರರ ಆಕ್ರಂಧನ
ಅಂಬೇಡ್ಕರರ ಆಕ್ರಂಧನ

ಬೇಡಿ ತೊಡಿಸಿ ಕೂಡಿಹಾಕುತಿರುವ ನನ್ನವರೇ ಬಿಟ್ಟುಬಿಡಿ ಭೀಮರಾವ ಜಗದ ಜನರ ಆಸ್ತಿಯು ದಲಿತನೆಂಬ ಹಣೆಯಪಟ್ಟಿ ಜಾತಿಗಲ್ಲ ಸೀಮಿತ ನೊಂದವರು ದಮನಿತರು ಎಲ್ಲರಿಗೂ ಅನ್ವಯ ಬಾಬಣ್ಣನ ಮನದೊಳು ಜಾತಿಭೂತವಿರಲಿಲ್ಲ ಏಕೆ ಬಂಧಿಸಿರುವಿರೋ ಅವ ನಮ್ಮವ ನಮ್ಮವ ಅದೋ ಆಕ್ರಂದನಗೈಯುತಿದೆ ಅಲ್ಲಿ ಸ್ವರ್ಗದಲ್ಲಿ ಆತ್ಮ ಬಂಧಮುಕ್ತಗೊಳಿಸಿರೆನ್ನ ಒಂದು ಕುಲದ ಜನರಿಂದ ಕಲಿತವರೇ ಕಳವಳದಿ ಕೊಂದುಹಾಕುತಿರುವರು ಉಳಿಸಿರೆನ್ನ ಸಾರ್ವತ್ರಿಕರ ಸಂಘ

ಭೀಮ ಪ್ರಭುಗೆ ನಮಿಸೊಣ ಬನ್ನಿರೊ
ಭೀಮ ಪ್ರಭುಗೆ ನಮಿಸೊಣ ಬನ್ನಿರೊ

ಅಣ್ಣಾ ತಮ್ಮಾ ಬನ್ನಿರೊ ಅವ್ವ ಅಯ್ಯ ಬನ್ನಿರೋ ಜಗದ ಬೆಳಕ ಬೆಳಗಿದ  ಜೈಬೀಮನ ಜನುಮದಿನಕೆ ಬನ್ನಿರೋ ಬಡಜನರ ಬೆವರಿಗೆ ಬೆಲೆ ತಂದ ಬಾಬಾಸಾಹೇಬರಿಗೆ ಜೈ ಜೈ ಎನ್ನಿರೊ ಜಾತಿಯತೆಯ ತೊಲಗಿಸಲು ನೀತಿವಂತರಾಗಿ ಬಾಳಲು ಬದುಕ ಕಟ್ಟಿಕೊಟ್ಟ  ಬಾರತಿಸುತನ ನೆನೆಯೋಣ ಬನ್ನಿರೋ ದುಷ್ಟಜನಕೆ ಶಿಷ್ಟತೆ ಕಾನೂನು ಹೇಳಿಕೊಟ್ಟ ಬೀ

ನನ್ನವಳು

ಅರಸೊತ್ತಿನ ಸುತ್ತೋಲೆಗಳೆಲ್ಲಾ .. ಬೇಗೆಬಿದ್ದಿದೆ ಮನ ಬೋರಿಡುತಿದೆಯೆಲ್ಲಾ .. ಅಂದುಕೊಂಡಿಹೆನು ಬದುಕು ಅವಳೊಂದಿಗೆ ನೊಂದಿಕೊಂಡಿಹೆನು ಅವಳು ದೂರಾದರೆ ಹೇಗೆ ..   ಸವಿನಯದ ಕಹಿ ಸುತ್ತೆಲ್ಲಾ  ಮುತ್ತಿದಾಗ .. ಬೇಸರಿಕೆಯ ಕಹಿ ನನ್ನ ಕಂಗೆಡಿಸಿದಾಗ ..   ಬದುಕಿದು ಬಣ್ಣಗೇಡು ಉಸಿರು ಕೊಟ್ಟವಳು..

ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ
ಅಕ್ಕೂರು ರಾಮಕೃಷ್ಣಯ್ಯ ಇನ್ನು ನೆನಪು ಮಾತ್ರ

ತನ್ನ ಸಮಕಾಲೀನ ಗೆಳೆಯರೊಂದಿಗೆ ಯಾವಾಗಲೂ ಸಮಾಜದ ಸ್ಥಿತಿಗತಿ, ರಾಜಕೀಯ, ಕೃಷಿಯ ಬಗ್ಗೆ ಚರ್ಚಿಸುತ್ತಿದ್ದ ಸಿ. ರಾಮಕೃಷ್ಣಯ್ಯ ಏಪ್ರಿಲ್‌ 2ರಂದು ಸೋಮವಾರ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅಕ್ಕೂರು ರಾಮಕೃಷ್ಣಯ್ಯ ಎಂದೆ ಖ್ಯಾತರಾಗಿದ್ದ ಇವರು ಸ್ನೇಹಜೀವಿಯಾಗಿದ್ದರು.   ಆ ಕಾಲದಲ್ಲೇ ಬಿ.ಎಸ್‌ಸಿ ಪದವೀಧರರಾಗಿದ್ದ ಇವರು ಸಂಘಟನಾ ಶಕ್ತಿಯನ್ನು ಹೊಂದಿದ್ದರು. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮಗೆ ಅನಿಸಿದನ್ನು ಮಾಡುವಲ್ಲಿ

ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ
ಆಧುನಿಕ ಕರ್ನಾಟಕವನ್ನು ರೂಪಿಸಿದ ಹಿರಿಯರಲ್ಲೊಬ್ಬರಾದ ಡಾ.ಎಚ್.ಎಸ್. ದೊರೆಸ್ವಾಮಿ ಅವರಿಗೆ 100 ವರ್ಷ

ಮಹಾತ್ಮ ಗಾಂಧೀಜಿ ಅವರ ಕೊನೆಯ ಕೊಂಡಿಯಂತೆ ಜೀವನ ನಡೆಸುತ್ತಿರುವ ಹರೆಯದ ಡಾ.ಎಚ್.ಎಸ್. ದೊರೆಸ್ವಾಮಿ. ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಇವರು ರಾಮನಗರ ಜಿಲ್ಲೆಯವರು ಎಂದು ಹಲವರಿಗೆ ತಿಳಿದಿಲ್ಲ.     ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1918 ಏಪ್ರಿಲ್ 10ರಂದು ಇವರು ಜನಿಸಿದರು. ಐದನೆ ವಯಸ್ಸಿನಲ್ಲಿಯೆ ತಂದೆ ಶ್ರೀನಿವಾಸಯ್ಯ ಅಯ್ಯರ್ ಅವರನ್ನು ಕಳೆದುಕೊಂಡ ಇವರು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾರೋಹಳ್ಳಿಯಲ್ಲಿ ಮುಗಿಸಿ, ತದನಂತರ ಹೆಚ

ಡಾ. ಶಿವಕುಮಾರಸ್ವಾಮೀಜಿ
ಡಾ. ಶಿವಕುಮಾರಸ್ವಾಮೀಜಿ

ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಮಠಾಧಿಪತಿಗಳು.  ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ  "ಕಾಯಕವೇ ಕೈಲಾಸ" ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು.  ಮಾರ್ಚ್ 3,1930ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ಸತ್ತ ಮೇಲೂ ಬದುಕಿರುವ ಎ.ವಿ. ಜಯಶಂಕರಯ್ಯ
ಸತ್ತ ಮೇಲೂ ಬದುಕಿರುವ ಎ.ವಿ. ಜಯಶಂಕರಯ್ಯ

ಶೈಕ್ಷಣಿಕ ಕ್ಷೇತ್ರದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಎ.ವಿ. ಜಯಶಂಕರಯ್ಯ ಅವರು ಸಮಾಜ ಮುಖಿ ಚಿಂತನೆಗಳನ್ನು ಹೊಂದಿದ್ದವರು. ಕುಣಿಗಲ್‌ ತಾಲ್ಲೂಕಿನ ಬೆಟ್ಟಹಳ್ಳಿ ಮಠದ ಶ್ರೀ ಉರಿಗದ್ದಿಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು.    ಗಣಿತ ವಿಷಯದ ಶಿಕ್ಷಕರಾಗಿದ್ದ ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಇವರಿಗೆ ಕುಣಿಗಲ್ ತಾಲ್ಲೂಕು ಆಡಳಿತದ ವತಿಯಿಂದ ಉತ್ತಮ ಮ

Top Stories »  Top ↑