Tel: 7676775624 | Mail: info@yellowandred.in

Language: EN KAN

    Follow us :


ಶ್ರವಣಬೆಳಗೊಳದಲ್ಲಿ ಗುಳ್ಳಕಾಯಜ್ಜಿ ನಾಟಕ ಪ್ರದರ್ಶನ
ಶ್ರವಣಬೆಳಗೊಳದಲ್ಲಿ ಗುಳ್ಳಕಾಯಜ್ಜಿ ನಾಟಕ ಪ್ರದರ್ಶನ

ಶ್ರವಣಬೆಳಗೊಳ :ಚಾವುಂಡರಾಯ ಮಂಟಪದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರೂ ಹಿರಿಯ ಸಾಹಿತಿ ಪ್ರೋ ಚಂದ್ರಶೇಖರರ ಕಂಬಾರರು ರಚಿಸಿದ ಗುಳ್ಳಕಾಯಜ್ಜಿ ನಾಟಕವನ್ನು ಬೆಂಗಳೂರಿನ ನಾಟಕ ಶಾಲಾ ಕಲಾವಿದರು ಅಭಿನಯಿಸಿದರು.  ತನ್ನಲ್ಲಿದ್ದ ಅಹಂನ್ನು ಬಿಟ್ಟು ಗುಳ್ಳಕಾಯಿ ಅಜ್ಜಿಗೆ ನಮಿಸುತ್ತಿರುವ ಚಾವುಂಡರಾಯ. ಕಲಾವಿದರನ್ನು ಸನ್ಮಾನಿಸುತ್ತಿರುವ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು. ಮಲ್ಲ ಯುದ್ಧದಲ್ಲಿ ಭರತನ್ನು ಸೋಲಿಸಿ ಎತ್ತಿ ಹಿಡಿದ ಬಾಹುಬಲಿ. ಗುಳ್ಳಕಾಯಿ ಅಜ್ಜಿ ಹಾಗೂ

ಹರಿದ ಚಡ್ಡಿಯ ಕತೆ
ಹರಿದ ಚಡ್ಡಿಯ ಕತೆ

ಸಾಹಿತ್ಯ ಬಂಧುಗಳೆ ಬಾಲ್ಯದ ನೆನಪುಗಳೇ ಹೀಗೆ ಸದಾ ಕಾಡುತ್ತಿರುತ್ತವೆ. ಕೂನ(ಗೂ)ನಕಲ್ ಬೆಟ್ದದಲ್ಲಿನ ನನ್ನನುಭವಗಳು ಅನನ್ಯವಾದವು. ಆ ಸಂಬಂಧದ ಕೆಲವು ಸಾಲುಗಳು: ಹರಿದ ಚಡ್ಡಿಯ ಕತೆ ತುರುಗಳನು ಮೇಯಿಸಲು ಮೆರೆದು ಹೋದಾಗ ಈಚು ಹುಣಸೇ ಕಾಯಿಯ ಅರೆಮೇಲೆ ಅರೆದು ಬೆರಳ ಕೊಕ್ಕೆಯ ಮಾಡಿ ನೆಕ್ಕಿ ತಿಂದಾಯಿತ್ತು ಕಲ್ಲಿಗಂಟಿಕೊಂಡದ್ದ ನೆಕ್ಕಲು ನಾಲಿಗೆಯನಿಕ್ಕೆ ಉರಿಬಂದ ನಾಲಗೆಗೆ ತುರಿಗಾಯ ತಾನಾಗೆ ಮರೆಯಲಹುದೇ ಅಂದಿನ ಮರುಳುತನಗಳ

ಯಾರು ನುಡಿಸಬಲ್ಲರೊ ಅವರದೇ ಆ ಸಂಗೀತ ವಾದ್ಯ
ಯಾರು ನುಡಿಸಬಲ್ಲರೊ ಅವರದೇ ಆ ಸಂಗೀತ ವಾದ್ಯ

ಯಾರು ನುಡಿಸಬಲ್ಲರೋ ಅವರದೇ ಆ ಸಂಗೀತ ವಾದ್ಯ..‌ ತುಂಬಾ ಪುರಾತನ ಮನೆತನದ ಒಂದು ಕುಟುಂಬವಿರುತ್ತದೆ. ಅವರು ವಾಸಿಸುವ ಬಂಗಲೆಯಲ್ಲಿ ಸುಮಾರು ವರ್ಷಗಳ ಹಳೆಯದಾದ ಸಂಗೀತ ವಾದ್ಯವೊಂದಿರುತ್ತದೆ. ಆ ಸಂಗೀತ ವಾದ್ಯ ತುಂಬಾ ದೊಡ್ಡದಾಗಿರುತ್ತದೆ ಮತ್ತು ಬಹಳಷ್ಟು ಸ್ಥಳವನ್ನು ಆಕ್ರಮಿಸಿರುತ್ತದೆ. ಆ ಕುಟುಂಬದ ಹಲವಾರು ತಲಮಾರುಗಳು ಆ ವಾದ್ಯವನ್ನು ನೋಡಿರುತ್ತಾರೆ. ಆದರೆ ಯಾರಿಗೂ ಅದನ್ನು ನುಡಿಸಲು ಬರುತ್ತಿರಲಿಲ್ಲ . ಕೆಲವರು ಪ್ರಯತ್ನ ಪಟ್ಟರೂ ಅವರಿಗೂ ನುಡಿಸಲಾಗದೆ ಇದೊಂದು ವ್ಯರ್ಥವ

ಸಂಘರ್ಷ
ಸಂಘರ್ಷ

ದೊಡ್ಡದೇವರುಗಳೆಲ್ಲ ಮಲಗಿರುವಾಗ ಮರಿದೇವರುಗಳೆಲ್ಲ ಎದ್ದಿವೆ ಊರದೇವರುಗಳು  ಗಡಿಬಿಟ್ಟಿರುವಾಗ ಮನೆದೇವರುಗಳೂ ನೆಲಕಚ್ಚಿಹೋಗಿವೆ ಆಂಗ್ಲರ ಕೋಳಿ ದಿನವೂ ಕೂಗುತಲಿದ್ದರೆ ಕನ್ನಡದ ಗೂಳಿ   ಸೆಣಸಾಟಕ್ಕಿಳಿದಿದೆ ಸ್ವದೇಶಿ ಸಂಸ್ಕ್ರತಿ ನೀರಿಗೆ ಇಳಿದ ಜಟಾಪಟಿಯಲ್ಲಿ ಹಗ್ಗ ತುಂಡಾಗುವುದರಲ್ಲಿದೆ ಏರಿಗಾವುದೋ... ನೀರಿಗಾವುದೋ..... ಒಂದೂ ತಿ

ಹೆಣ್ಣು ಸಮಾಜದ ಕಣ್ಣು
ಹೆಣ್ಣು ಸಮಾಜದ ಕಣ್ಣು

*ಹೆಣ್ಣು ಸಮಾಜದ ಕಣ್ಣು ಸೃಷ್ಠಿಯ ಅದ್ಬುತದಲ್ಲಿ ಮಹಿಳೆಯೇ ಪ್ರಥಮ* ಮೊದಲಿಗೆ ವಿಶ್ವ ಮಹಿಳಾ ದಿನಾಚರಣೆಯ ಈ ದಿನದಂದು *ಡಾ|| ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯು* ವಿಶ್ವದ ಎಲ್ಲಾ ಮಹಿಳೆಯರಿಗೂ ಶುಭಾಶಯವನ್ನು ಕೋರುತ್ತದೆ. ಮಹಿಳೆಯರು ರಾಜಕೀಯವಾಗಿ ಬೆಳೆಯಬೇಕೆಂದು ಮೊದಲಿಗೆ ಅಭಿಪ್ರಾಯಪಟ್ಟು ಎಲ್ಲಾ ವರ್ಗದ ಮಹಿಳೆಯರಿಗೆ ಮತದಾನದ ಹಕ್ಕನ್ನು ಜಾರಿಗೊಳಿಸಿದವರು *ಡಾ|| ಬಿ ಆರ್ ಅಂಬೇಡ್ಕರ್* ರವರು.ಆದರೂ ಇಂದಿನ ದಿನಗಳಲ್ಲಿ ಮಹಿಳೆಯರು ರಾಜಕೀಯವಾಗಿ ಹಿಂದುಳಿದಿರುವುದು ನಮ್ಮ ಸಮಾಜದ ಅ

ದಿನವೂ ಹೋರಾಟವೆ
ದಿನವೂ ಹೋರಾಟವೆ

ಮೃತ್ಯಂಜಯರು ನಾವು ಜಾಗತೀಕರಣ ಸುಳಿದರೂ ಮರೆಯಾಗದ ನಾಗರೀಕತೆಯ ಬೆಚ್ಚಿಬೀಳಿಸುವ ಸೂತಕದ ಕರಿನೆರಳು ಆವರಿಸಿರುವ ನಾವು ದಿನವೂ ಸತ್ತು ಹುಟ್ಟುತಿದ್ದೇವೆ ನಾವಲ್ಲವೆ ಮೃತ್ಯುಂಜಯರು? ರಾಸಾಯನಿಕಗಳಿಗೆ ಬಗ್ಗು ಬಡಿಯದಂತೆ ಸಮಾಜದ ಒಳಹೊರಗೆಲ್ಲಾ ಅಂಟಿದ ತೊನ್ನಿನಂತೆ.. ಯಾವ ಪರಿಮಳ ದ್ರವ್ಯವೂ ಮುಚ್ಚಿಡದ ನೆಲದ ಸೊಗಡನು ಮೈಮನದೊಳಗೆಲ್ಲಾ ಮೆತ್ತಿಕೊಂಡ ನಾವು ನಿತ್ಯವೂ ಸತ್ತ ಹುಟ್ಟುತ್ತಿದ್ದೇವೆ

ನನ್ನ ಚಂದದ ಬಾಲ್ಯ
ನನ್ನ ಚಂದದ ಬಾಲ್ಯ

ಎಂತ ಚಂದಿತ್ತು ಆ ನನ್ನ ಬಾಲ್ಯ ಅಂತ ಚಂದಿತ್ತು ಐದಾರು ಮೈಲೂ ಶಾಲೆಗೆ ನಡೆದು ಹೋಗಿತ್ತಿದ್ದ ಆ ನನ್ನ ಬಾಲ್ಯ ಅಂತ ಚಂದಿತ್ತು.   ಸಹಪಾಟಿಗಳೊಡನೆ ದಾರಿಯುದ್ದಕ್ಕೂ ಅಂಟೆಗೊದ್ದಾಟ, ಚಿನ್ನಿದಾಂಡಿನಾಟ, ಗೋಲಿಬುಗುರಿಗಳಾಟದ ಆ ಕ್ಷಣ ಎಂತ ಚಂದಿತ್ತು.   ಕುಂಟೆಬಿಲ್ಲೆ ಆಡಿಕೊಂಡು ಬರಿಗಾಲಲ್ಲಿ ನಡೆದುಕೊಂಡು ಹರಿದ ಚಡ್ಡಿಯಲ್ಲಿ ಸಾಗುವಾಗ ಹೆಣ್ಮಕ್ಕಳು ಹಿಂದೆ ಹಲ್ಕಿಸಿದು ಬರುತ

ಜನಪದ ಕಲೆಗೆ ಜೀವ ತುಂಬಿದ ಎಚ್‌.ವಿ.  ಹನುಮಂತು
ಜನಪದ ಕಲೆಗೆ ಜೀವ ತುಂಬಿದ ಎಚ್‌.ವಿ.  ಹನುಮಂತು

ವೃತ್ತಿಯಲ್ಲಿ ರೇಷ್ಮೆ ಪ್ರದರ್ಶಕ. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅವರ ಉಳುವಿಗಾಗಿ ಶ್ರಮಿಸುತ್ತಿರುವ ಎಚ್.ವಿ. ಹನುಮಂತು ಬಹುಮುಖ ಪ್ರತಿಭೆ. ಹಲವು ಸುಪ್ರಸಿದ್ಧ ಕವಿಗಳ ಗೀತೆಗಳಿಗೆ ರಾಗ ಸಂಯೋಜಿಸಿ ಜೀವ ತುಂಬಿದ್ದಾರೆ. ರಾಜ್ಯ ಮಟ್ಟದ ಜನಪದ ಮತ್ತು ಭಾವಗೀತೆ ಗಾಯನ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅತ್ಯುತ್ತಮ ಕ್ರೀಡಾಪಟುವಾಗಿಯೂ ಹೊರಹೊಮ್ಮಿದ್ದಾರೆ. ಕಾಗದದ ಮೇಲೆ ಉಗುರಿನಿಂದ ಉಬ್ಬು ಕಲಾಕೃತಿಗಳನ್ನು ಬಿಡಿಸುವ ಇವರು ಅದ್ಬುತ ಚಿತ್ರಕಲಾ

ಅವ್ವ
ಅವ್ವ

ಅವ್ವ ನೀನೇ ನನ್ನ ದೈವವು      ಅವ್ವಾ ನೀನೇ ನನ್ನ ಜೀವವು ಧರೆಗಿಳಿಸಿ ತಂದು ನೀರೆರೆದು ಬೆಳೆಸಿದೆ ಬಳಲಿ ಬಾಯಾರಿದಾಗ ಅಮೃತ ಉಣಿಸಿದೆ ಹೊಟ್ಟೆಯ ಹಸಿವಿಗೆ ಕೈತುತ್ತನು ಕೊಟ್ಟೆ ತಪ್ಪು ಬರೆದಾಗ ತಿದ್ದಿಸಿ ಬರೆಸಿದೆ ಸೋತಾಗ ಬುಜಕೊಟ್ಟು ಬೆಂಬಲಿಸಿದೆ ಸರೀಕರಿಗೆ ಸಮನಾಗಿ ಬೆಳೆದಾಗ ಹೆಮ್ಮೆಯಪಟ್ಟೆ ಹಠದೊಂದಿಗೆ ಆಟವಾಡಿದೆ ಛಲವನ್ನು ಚೈತನ್ಯವಾಗಿಸಿದೆ ಕಂಕಣ ಕಟ್ಟಿಸಿ ಜೊತೆಗೂಡಿಸಿದೆ

ಸಾಹಿತ್ಯದ ಉದ್ದೇಶವೆ ಸಮಾಜದ ಹಿತ : ಡಾ. ಚಿಕ್ಕಚನ್ನಯ್ಯ
ಸಾಹಿತ್ಯದ ಉದ್ದೇಶವೆ ಸಮಾಜದ ಹಿತ : ಡಾ. ಚಿಕ್ಕಚನ್ನಯ್ಯ

(ಚನ್ನಪಟ್ಟಣದಲ್ಲಿ ನಡೆದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಚಿಕ್ಕಚನಯ್ಯ ಅವರು ಮಾಡಿದ ಸಮ್ಮೇಳನಾಧ್ಯಕ್ಷರ ಸಂಪೂರ್ಣ ಭಾಷಣದ ವಿವರ) ಈ ದಿನ ನನ್ನ ಪಾಲಿಗೆ ಮಹತ್ವದ ದಿನ. ಇದೊಂದು ಸ್ಮರಣಾರ್ಥ ದಿನವೂ ಹೌದು. ನನ್ನ ಹುಟ್ಟೂರು ಚನ್ನಪಟ್ಣ ತಾಲ್ಲೂಕಿನ ದ್ಯಾವಾಪಟ್ಣ ಗ್ರಾಮ. ನನ್ನಪ್ಪ ಒಬ್ಬ ಸಣ್ಣ ರೈತ. ಕೆಲವು ಕಾಲ ಜೀತವನ್ನು ಮಾಡಿದ್ದ. ಆತ ಎಲ್ಲ ಸಣ್ಣ ರೈತರಂತೆ ರಕ್ತ ಬಸೆದು ಬದುಕಿದ ಶ್ರಮಜೀವಿ. ``ಶಿವನಾರಾಯಣ ಅಂತ ದೇವರನ್ನು ನೆನ್ಕೋಬೇಕು’&r

Top Stories »  Top ↑