Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?

Posted Date: 02 Aug, 2019

ತಾಳೆಯೋಲೆ ೦೨ : ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಅಧ್ಯಾಯ ೦೨.

ಕ್ಷಮಾ ಗುಣದವರು ದೀರ್ಘಕಾಲ ಬದುಕುವರೇ ?

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ಧೀರ್ಘಾಯಸ್ಸನ್ನು ಕೊಡುತ್ತದೆ.ಇದು‌ ಹೇಗೆ ಸಾಧ್ಯ ಅಂದುಕೊಳ್ಳುತ್ತರುವಿರಾ ?

ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ ಟೀಕೆಗಳು ಮತ್ತು ತಪ್ಪುಗಳು ಕ್ಷಮಾ ಗುಣದವರಿಗೆ ಮಾನಸಿಕ ಕ್ಷೋಭೆಯನ್ನು ಉಂಟು ಮಾಡಿ ಅಧಿಕ ರಕ್ತದೊತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ಅಭಿಪ್ರಾಯವನ್ನು ನಾವು ನಿರ್ಲಕ್ಷ್ಯಿಸುವುದು ಸರಿಯಲ್ಲ.

ನಮ್ಮ ಕೋಪವನ್ನು ಹೊರಹಾಕುವ ಮೂಲಕ ಶರೀರ ಮತ್ತು ಮನಸ್ಸು ತಾತ್ಕಾಲಿಕವಾಗಿ ಶಾಂತವಾಗುತ್ತದೆ ಎಂಬುದನ್ನು ನಾವು ಈಗಾಗಲೇ ತಿಳಿದಿದ್ದೇವೆ. ಆದರೆ ಕ್ಷಮಾ ಗುಣದವರು ಮಾನಸಿಕವಾಗಿ, ಬಲಹೀನರಾಗಿ ದೀರ್ಘಕಾಲ ಬದುಕದೆ ಹೋಗುತ್ತಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ.

*ತಪ್ಪು ಮಾಡುವುದು ಮಾನವನ ತತ್ವವಾದರೆ ಕ್ಷಮಿಸುವುದು ದೈವತ್ವ ಎಂದು ಶಾಸ್ತ್ರ ಹೇಳುತ್ತದೆ.* *(ಡಾ: ಲೋರೆನ್, ಎಲ್ ಟೋಸೆಂಟ್ ಆಫ್ ಮಿಚಿಗನ್ ವಿಶ್ವವಿದ್ಯಾಲಯ ಅಮೆರಿಕಾ)*

ಅಮೆರಿಕಾದ ಮಿಚಿಗನ್ ವಿಶ್ವವಿದ್ಯಾಲಯದ ಡಾ: ಲೋರೆನ್ ಎಲ್ ಟೋಸೆಂಟ್ ರವರು ಅಧ್ಯಯನ ಮಾಡಿ ತಿಳಿದುಕೊಂಡಿದ್ದೇನೆಂದರೆ ಕ್ಷಮಾಗುಣಕ್ಕೆ ಮತ್ತು ಧೀರ್ಘಾಯಸ್ಸಿಗೆ ಸಂಬಂಧವಿದೆ. ಕ್ಷಮಾ ಗುಣದವನು ಬಹಳ ಪ್ರಶಾಂತತೆಯನ್ನು ಹೊಂದುತ್ತಾನೆಂದೂ, ಕ್ಷಮಿಸಿದರೂ ತನ್ನ ಕೋಪವೆಲ್ಲವನ್ನೂ ಇತರರ ಮೇಲೆ ತೋರಿಸಿದಾಗ ಅವನ ಅಂತರಾತ್ಮ ನೀನು ತಪ್ಪು ಮಾಡಿರುವೆ ಎನ್ನುವ ಭಾವನೆ ಹಿಂಬಾಲಿಸಿ ಅವನಿಗೆ ಮನಶಾಂತಿ ಇಲ್ಲದಂತೆ ಮಾಡುತ್ತದೆ. ಆದ್ದರಿಂದ ಕ್ಷಮಾ ಗುಣದಿಂದ ಕೂಡಿದ ಪ್ರಶಾಂತ ಮನಸ್ಸಿನವರು ದೀರ್ಘ ಕಾಲದ ಜೀವನವನ್ನು ಅನುಭವಿಸಬಹುದು.

ಸಂಗ್ರಹ ಮತ್ತು ಪ್ರಚಾರ;

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೮೭: ಕಳ್ಳತನ ಮಾಡಿದ ಆಹಾರವನ್ನು ತಿನ್ನುವಾಗ ಬಿಕ್ಕಳಿಕೆ ಬರುವುದ್ಯಾಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?
ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?
ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?
ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?
ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?
ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೭೯: ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?

ತಾಳೆಯೋಲೆ ೭೮: ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?

ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?
ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

Top Stories »  

Top ↑