Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೨೫: ಬಾಗಿಲಿನ ಹೊಸಲಿನ (ಹೊಸ್ತಿಲು) ಮೇಲೆ ಏಕೆ ಕುಳಿತು ಕೊಳ್ಳಬಾರದು ?

Posted Date: 30 Aug, 2019

ತಾಳೆಯೋಲೆ ೨೫: ಬಾಗಿಲಿನ ಹೊಸಲಿನ (ಹೊಸ್ತಿಲು) ಮೇಲೆ ಏಕೆ ಕುಳಿತು ಕೊಳ್ಳಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಬಾಗಿಲಿನ ಹೊಸಲಿನ (ಹೊಸ್ತಿಲು) ಮೇಲೆ ಏಕೆ ಕುಳಿತು ಕೊಳ್ಳಬಾರದು ?

ಮಕ್ಕಳನ್ನು ಮುಂಬಾಗಿಲಿನ ಹೊಸಲಿನ ಮೇಲೆ ಕೂಡಿಸುತ್ತಿರಲಿಲ್ಲ. ಸ್ವಲ್ಪ ದೊಡ್ಡ ಮಕ್ಕಳೇನಾದರೂ ಹೊಸಲಿನ ಮೇಲೆ ಕುಳಿತುಕೊಂಡರೆ ಅವರನ್ನು ಬೈದು ಕೆಳಗಿಳಿಸುತ್ತಿದ್ದರು.

ಇದು ಮೂಢ ನಂಬಿಕೆ ಎಂದು ಕೆಲ ಕಾಲ ತಿಳಿದುಕೊಂಡಿದ್ದರು. *ಡ್ರೌಸಿಂಗ್ ರಾಡ್* ನ್ನು ಕಂಡು ಹಿಡಿದ ನಂತರ ಹೊಸಲಿನ ಮೇಲೆ ಕುಳಿತು ಕೊಳ್ಳಬಾರದು ಎನ್ನುವುದರಲ್ಲಿ ಶಾಸ್ತ್ರೀಯ ಅಂಶವಿದೆ ಎಂದು ತಿಳಿದು ಬಂತು.

*ಡ್ತೌಸಿಂಗ್ ರಾಡ್* ಎನ್ನುವ ಪರಿಕರವನ್ನು ಬಾಗಿಲಿನ ಚೌಕಟ್ಟಿನ ಹತ್ತಿರ ಇಟ್ಟರೆ ಅಲ್ಲಿಯ ಪ್ರತಿಕೂಲ ಶಕ್ತಿಯು ನಾಲ್ಕು ದಿಕ್ಕುಗಳಿಗೂ ಪ್ರಸರಿಸುವುದನ್ನು ನಾವು ಗಮನಿಸಬಹುದು. ಆದ್ದರಿಂದ ಜ್ಞಾನವಂತರಾದ ನಮ್ಮ ಪೂರ್ವಿಕರಿಗೆ ಈ ವಿಷಯ ಮೊದಲೇ ಗೊತ್ತಿತ್ತು. ಆದ್ದರಿಂದ ಇಂತಹ ನಿಷೇಧವನ್ನುನಿರ್ಮಿಸಲ್ಪಟ್ಟಿತು ಆದುದರಿಂದ ಬಾಗಿಲಿನ ಚೌಕಟ್ಟಿನ ಹತ್ತಿರ ಯಾವುದೇ ಕೆಲಸಗಳಿಗೆ ಅವಕಾಶವಿಲ್ಲ. ಈ ರೀತಿಯ ನಿಷೇಧಕ್ಕೆ ಬಾಗಿಲಿನ ಚೌಕಟ್ಟಿನ ಹತ್ತಿರ ಪ್ರತಿಕೂಲಕರವಾದ ಶಕ್ತಿ ಪ್ರಸಾರ ಆಗುವುದರಿಂದಲೇ ಈ ನಿಷೇಧದ ರಹಸ್ಯ.

ಬಾಗಿಲ ಚೌಕಟ್ಟಿನ ಪ್ರತಿಕೂಲ ಶಕ್ತಿ ತರಂಗಗಳು ಪ್ರಸಾರವಾಗುವುದಕ್ಕೆ ಚೌಕಟ್ಟು ಚತುರಸ್ರಾಕಾರದಲ್ಲಿ ಇರುವುದೇ ಕಾರಣವಾಗಿದೆ.

ಬಹುಶಃ ಇದನ್ನು ಗಮನಿಸಿಯೇ ಚೀನಾದವರು ಕಿಟಕಿ ಮತ್ತು ಬಾಗಿಲುಗಳ ಮೇಲ್ಭಾಗವನ್ನು ಕಮಾನು (ಆಚ್೯) ರೀತಿಯಲ್ಲಿ ನಿರ್ಮಿಸುವರು. ನಮ್ಮ ದೇವಾಲಯಗಳು ಮತ್ತು ಚಚ್೯ಗಳ ಬಾಗಿಲುಗಳ ಮೇಲ್ಭಾಗದಲ್ಲಿ ಆಚ್೯ ರೀತಿಯಲ್ಲಿ ನಿರ್ಮಿಸಲ್ಪಟ್ಟಿವೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೪೪: ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?
ತಾಳೆಯೋಲೆ ೪೪: ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೪೩: ಪಾದರಕ್ಷೆಗಳು ಇಲ್ಲದೆ ನಡೆಯುವುದು ಸಮಂಜಸವೇ?

ತಾಳೆಯೋಲೆ ೪೨: ಸ್ನಾನದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಹುದೇ?

ತಾಳೆಯೋಲೆ ೪೧: ಉಪವಾಸದ ದಿನಗಳಲ್ಲಿ ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಏಕೆ ಹಚ್ಚಬಾರದು?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೪೦: ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು?
ತಾಳೆಯೋಲೆ ೪೦: ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೩೯:ನಿದ್ರೆಯಿಂದ ಎದ್ದ ತಕ್ಷಣ ಕೈಯನ್ನು ನೆಲಕ್ಕೆ ತಾಗಿಸಿ ನಮಸ್ಕರಿಸುವುದೇಕೆ?

ತಾಳೆಯೋಲೆ ೩೮: ನಿದ್ದೆಯಿಂದ ಎದ್ದ ತಕ್ಷಣ ಭಗವನ್ನಾಮವನ್ನು ಏಕೆ ಸ್ಮರಿಸಬೇಕು ?

ತಾಳೆಯೋಲೆ ೩೭: ಬಲ ಮಗ್ಗುಲಲ್ಲೇ ತಿರುಗಿಕೊಂಡು ಏಕೆ ನಿದ್ರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೩೬: ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?
ತಾಳೆಯೋಲೆ ೩೬: ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೩೫: ಗೃಹ ಪ್ರವೇಶದ ಸಮಯದಲ್ಲಿ ಮಾವಿನ ತೋರಣ ಕಟ್ಟುವರೇಕೆ ?
ತಾಳೆಯೋಲೆ ೩೫: ಗೃಹ ಪ್ರವೇಶದ ಸಮಯದಲ್ಲಿ ಮಾವಿನ ತೋರಣ ಕಟ್ಟುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑