Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೩೧: ಮಾನಸಿಕ ಹಾಗೂ ಶಾರೀರಿಕ ಪವಿತ್ರತೆಗೆ ಗರ್ಭಧಾರಣೆಯೊಂದಿಗೆ ಸಂಬಂಧವಿದೆಯೇ?

Posted Date: 06 Sep, 2019

ತಾಳೆಯೋಲೆ ೩೧: ಮಾನಸಿಕ ಹಾಗೂ ಶಾರೀರಿಕ ಪವಿತ್ರತೆಗೆ ಗರ್ಭಧಾರಣೆಯೊಂದಿಗೆ ಸಂಬಂಧವಿದೆಯೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಮಾನಸಿಕ ಹಾಗೂ ಶಾರೀರಿಕ ಪವಿತ್ರತೆಗೆ ಗರ್ಭಧಾರಣೆಯೊಂದಿಗೆ ಸಂಬಂಧವಿದೆಯೇ?

ಮಾನಸಿಕ ಹಾಗೂ ಶಾರೀರಿಕ ಶುದ್ಧತೆ ಇರುವ ತಾಯಿಗೆ ಗುಣವಂತವಾದ ಮಗು ಜನಿಸುತ್ತದೆಂಬುದು ಋಷಿಗಳ ಮಾತು. ಆಧುನಿಕ ವಿಜ್ಞಾನವೂ ಸಹ ಇದನ್ನು ಒಪ್ಪುತ್ತದೆ. ಭಾರತೀಯ ಸಂಪ್ರದಾಯದ ಪ್ರಕಾರ *ಬ್ರಹ್ಮಚರ್ಯದ ಕಾಲಾ ನಂತರ ಉಪವಾಸ ಮಾಡಿಕೊಂಡ ಜೋಡಿ* ಉಪವಾಸಗಳು ಮತ್ತು ಭಗವತ್ ಭಕ್ತಿಯನ್ನು ಆಚರಿಸಿದರೇ ಒಳ್ಳೆಯ ಸಂತಾನವನ್ನು ಹೊಂದುವರು.

ಶುಭ್ರವಾದ ಆಹಾರ ಸೇವನೆ ಮತ್ತು ಒಳ್ಳೆಯ ಆಲೋಚನೆಗಳು ಅವಶ್ಯಕತೆ ಎಂದು ಹೇಳಲ್ಪಟ್ಟಿದೆ.

*ದಾನ ಧರ್ಮಗಳು ಮತ್ತು ಪೂರ್ಣ ಶರಣಾಗತಿ ಭಕ್ತಿ ದಂಪತಿಗಳ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.* ಸಂಭೋಗ ಮತ್ತು ಗರ್ಭಧಾರಣೆಯನ್ನು ಪವಿತ್ರವಾಗಿ ಭಾವಿಸುತ್ತಿದ್ದರು. ಈ ರೀತಿಯಿಂದ ಕೂಡಿದ ದಾಂಪತ್ಯ ಜೀವನಕ್ಕೆ ಪವಿತ್ರತೆ ಕೂಡಿದ ಪ್ರಾಧಾನ್ಯತೆ ತಂದಿದೆ.

*ಋತುಸ್ರಾವವಾದ ನಂತರ ಹಾಗೆಯೇ ಹುಣ್ಣಿಮೆ ಚಂದ್ರ ದರ್ಶನವಾದ ನಂತರ ಮೊದಲ ನಾಲ್ಕು ದಿನಗಳು ಗರ್ಭಧಾರಣೆಗೆ ಶುಭ ದಿನಗಳು* ಎಂದು ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಆಧುನಿಕ ವೈದ್ಯಶಾಸ್ತ್ರವೂ ಸಹ ಈ ವಿಷಯವನ್ನು ಏಕೀಭವಿಸುತ್ತದೆ.

ರತಿಕ್ರೀಡಾ ಸಮಯದಲ್ಲಿ ಮಾನಸಿಕ ಆಂದೋಳನಗಳಿಲ್ಲದೆ ಉಲ್ಲಾಸ ಮತ್ತು ಸಂತೋಷದಿಂದ ಕೂಡಿದ ಮನಸ್ಸು ಒಳ್ಳೆಯ ಸಂತಾನವನ್ನು ಕೊಡುತ್ತದೆ. ಆ ಸಂತಾನವು ಗುಣವಂತ ಮತ್ತು ಬುದ್ದಿಬಲದಿಂದ ಕೂಡಿದವರಾಗಿ ಬೆಳೆಯುತ್ತಾರೆ. ಇತ್ತೀಚಿನ ಬಹಳಷ್ಟು ಆಧಾರಗಳು ಈ ಮೇಲಿನ ಅಂಶಗಳನ್ನು ನಿರೂಪಿಸುತ್ತವೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೪೪: ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?
ತಾಳೆಯೋಲೆ ೪೪: ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೪೩: ಪಾದರಕ್ಷೆಗಳು ಇಲ್ಲದೆ ನಡೆಯುವುದು ಸಮಂಜಸವೇ?

ತಾಳೆಯೋಲೆ ೪೨: ಸ್ನಾನದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಹುದೇ?

ತಾಳೆಯೋಲೆ ೪೧: ಉಪವಾಸದ ದಿನಗಳಲ್ಲಿ ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಏಕೆ ಹಚ್ಚಬಾರದು?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೪೦: ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು?
ತಾಳೆಯೋಲೆ ೪೦: ಸ್ನಾನಕ್ಕೆ ಮೊದಲು ನಡಿಗೆಯ ಅವಶ್ಯಕತೆಯೇನು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೩೯:ನಿದ್ರೆಯಿಂದ ಎದ್ದ ತಕ್ಷಣ ಕೈಯನ್ನು ನೆಲಕ್ಕೆ ತಾಗಿಸಿ ನಮಸ್ಕರಿಸುವುದೇಕೆ?

ತಾಳೆಯೋಲೆ ೩೮: ನಿದ್ದೆಯಿಂದ ಎದ್ದ ತಕ್ಷಣ ಭಗವನ್ನಾಮವನ್ನು ಏಕೆ ಸ್ಮರಿಸಬೇಕು ?

ತಾಳೆಯೋಲೆ ೩೭: ಬಲ ಮಗ್ಗುಲಲ್ಲೇ ತಿರುಗಿಕೊಂಡು ಏಕೆ ನಿದ್ರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೩೬: ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?
ತಾಳೆಯೋಲೆ ೩೬: ಭಾರತೀಯರು ಹಸುಗಳನ್ನು ಪವಿತ್ರವೆಂದು ಭಾವಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೩೫: ಗೃಹ ಪ್ರವೇಶದ ಸಮಯದಲ್ಲಿ ಮಾವಿನ ತೋರಣ ಕಟ್ಟುವರೇಕೆ ?
ತಾಳೆಯೋಲೆ ೩೫: ಗೃಹ ಪ್ರವೇಶದ ಸಮಯದಲ್ಲಿ ಮಾವಿನ ತೋರಣ ಕಟ್ಟುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑