Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೩೩: ಗರ್ಭದಲ್ಲಿರುವ ಶಿಶು ಹೆಚ್ಚಾಗಿ ಕದಲಾಡಿದರೆ ಆ ಮಗುವು ಹೆಣ್ಣಾ ?

Posted Date: 09 Sep, 2019

ತಾಳೆಯೋಲೆ ೩೩: ಗರ್ಭದಲ್ಲಿರುವ ಶಿಶು ಹೆಚ್ಚಾಗಿ ಕದಲಾಡಿದರೆ ಆ ಮಗುವು ಹೆಣ್ಣಾ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಗರ್ಭದಲ್ಲಿರುವ ಶಿಶು ಹೆಚ್ಚಾಗಿ ಕದಲಾಡಿದರೆ ಆ ಮಗುವು ಹೆಣ್ಣಾ?

ಗರ್ಭವತಿಯರ ವಿಷಯದಲ್ಲಿ ಎಷ್ಟೋ ನಂಬಿಕೆಗಳು ಪ್ರಚಾರದಲ್ಲಿ ಇವೆ, ಅದರಲ್ಲೊಂದು ಗರ್ಭದಲ್ಲಿರುವ ಮಗು ಹೆಚ್ಚಾಗಿ ಕದಲಾಡಿದರೆ ಹೆಣ್ಣು ಮಗುವು ಹುಟ್ಟಿವುದೆಂದು.

ಆಧುನಿಕರಿಗೆ ಮಗುವಿನ ಲಿಂಗ ನಿರ್ಧಾರ ಮಾಡುವ ಯಂತ್ರಗಳು ಇರುವುದರಿಂದ ಮೇಲಿನ ವಿಷಯವನ್ನು ಹೆಚ್ಚಾಗಿ ಹಚ್ಚಿಕೊಳ್ಳುವುದಿಲ್ಲ, ಹಾಗೆಯೇ ಈ ಕಾಲದವರಿಗೆ ಸಾಂಪ್ರದಾಯಿಕ ವಿಷಯಗಳು ಅಷ್ಟಾಗಿ ಬಹಳಷ್ಟು ಜನರಿಗೆ ರುಚಿಸುವುದಿಲ್ಲ.

ಗರ್ಭಿಣಿಯರು ತಮ್ಮ ಶರೀರವನ್ನು ಸಡಿಲವಾಗಿಟ್ಟು ನಡೆದಿದ್ದೇ ಆದರೆ ನಮ್ಮ ಅಜ್ಜಿಯರು ಮಗುವಿನ ಲಿಂಗವನ್ನು ಗರ್ಭದ ಕದಲುವಿಕೆಯಿಂದಲೇ ಗುರುತಿಸುತ್ತಾರೆ, ಈ ನಂಬಿಕೆ ತಲಾತಲಾಂತರದಿಂದ ನಡೆದು ಬರುತ್ತಿದೆ. ಆದರೆ ಈ ರೀತಿಯ ಶಿಶು ಲಿಂಗ ಪರಿಶೀಲನೆ ಹೆಚ್ಚಿನ ಸಮಯಗಳಲ್ಲಿ ನಿಜವೆಂದು ನಿರೂಪಿತವಾಗಿದೆ.

ಮೇಲಿನ ಪರಿಶೀಲನಾ ವಿಷಯದಲ್ಲಿನ ವಾಸ್ತವಿಕತೆಯನ್ನು ಈಗಿನ ವೈದ್ಯಶಾಸ್ತ್ರವೂ ಸಹ ಒಪ್ಪಿಕೊಂಡಿದೆ, *ಹೆಣ್ಣು ಮಗುವಿನ ಹೃದಯ ಗಂಡು ಮಗುವಿನ ಹೃದಯಕ್ಕಿಂತ ಹೆಚ್ಚಿನದಾಗಿ ಹೊಡೆದುಕೊಳ್ಳುತ್ತದೆ.* ಇದರ ಆಧಾರದ ಮೇಲೆ ಅಜ್ಜಿಯರು ಗರ್ಭದಲ್ಲಿರುವ ಮಗು ಹೆಣ್ಣೇ ಅಥವಾ ಗಂಡೇ ಎಂದು ಕಂಡು ಹಿಡಿಯುತ್ತಿದ್ದರು.

ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೮೭: ಕಳ್ಳತನ ಮಾಡಿದ ಆಹಾರವನ್ನು ತಿನ್ನುವಾಗ ಬಿಕ್ಕಳಿಕೆ ಬರುವುದ್ಯಾಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?
ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?
ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?
ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?
ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೭೯: ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?

ತಾಳೆಯೋಲೆ ೭೮: ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?

ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?
ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

Top Stories »  

Top ↑