Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೩೭: ಬಲ ಮಗ್ಗುಲಲ್ಲೇ ತಿರುಗಿಕೊಂಡು ಏಕೆ ನಿದ್ರಿಸಬೇಕು?

Posted Date: 14 Sep, 2019

ತಾಳೆಯೋಲೆ ೩೭: ಬಲ ಮಗ್ಗುಲಲ್ಲೇ ತಿರುಗಿಕೊಂಡು ಏಕೆ ನಿದ್ರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

*ಬಲ ಮಗ್ಗುಲಲ್ಲೇ ತಿರುಗಿಕೊಂಡು ಏಕೆ ನಿದ್ರಿಸಬೇಕು ?*

ನಿದ್ದೆ ಮಾಡುವುದಕ್ಕೆ, ನಿದ್ದೆಯಿಂದ ಏಳುವುದಕ್ಕೆ ಹಾಗೂ ದಿನವನ್ನು ನಡೆಸುವ ವಿಧಾನಗಳ ಬಗ್ಗೆ ನಮ್ಮ ಸಂಪ್ರದಾಯವು ಬಹಳಷ್ಟು ವಿಷಯಗಳನ್ನು ಪ್ರಚಾರಪಡಿಸುತ್ತಿದೆ. ನಾವು ಬೆಳಿಗ್ಗೆ ನಿದ್ದೆಯಿಂದ ಎದ್ದೇಳುವ ವಿಧಾನದಲ್ಲಿ ದಿನವೆಲ್ಲಾ ಚುರುಕಾಗಿ ಇಲ್ಲವೇ ಮಂದವಾಗಿ ಇರುವುದರ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.

ಬೆಳಿಗ್ಗೆ ನಿದ್ದೆಯಿಂದ ಏಳುವಾಗ ಬಲಗಡೆಗೆ ತಿರುಗಿಕೊಂಡು ಏಳಬೇಕೆಂದು ಹೇಳಿರುವ ಋಷಿಗಳ ಮಾತು ನಮ್ಮ ಆರೋಗ್ಯಕ್ಕೆ ಸಂಬಂಧಿಸಿರುವುದು. ಇಂದಿನ ಪಾಶ್ಚಾತ್ಯ ವೈದ್ಯರು ಸಹ ಈ ವಿಷಯವನ್ನು ಒಪ್ಪಿಕೊಳ್ಳುತ್ತಾ ಅವರು ಅನುಸರಿಸುವ ಅಂಶವಾಗಿ ಸೂಚಿಸುತ್ತಿದ್ದಾರೆ.

*ನಮ್ಮ ಶರೀರದ ಸುತ್ತ ಎರಡು ಅಯಸ್ಕಾಂತ ವಲಯಗಳು ಇವೆ. ಮೊದಲನೆಯದು ಪಾದದಿಂದ ತಲೆಯವರೆಗೂ, ತಲೆಯಿಂದ ಪಾದದವರೆಗೂ ತಿರುಗುತ್ತಿರುತ್ತದೆ.

ಎರಡನೆಯದು ಎಡಗಡೆಯಿಂದ ಬಲಗಡೆಗೆ, ಬಲಗಡೆಯಿಂದ ಎಡಗಡೆಗೆ ನಮ್ಮ ಸುತ್ತಲೂ ಸುತ್ತುತ್ತಿರುತ್ತದೆ.*

ಅನುಕೂಲ ರೀತಿಯಾಗಿ ನಮ್ಮ ಶರೀರ ಕದಲುವಿಕೆಯಿಂದ ಎರಡು ವಲಯಗಳ ಪ್ರವಾಹವು ಪ್ರಭಾವಿತವಾಗಿ ಬಲವು ಉತ್ಪತ್ತಿಯಾಗುವುದು.

ಒಂದು ವೇಳೆ ಈ ಎರಡು ವಲಯಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸುತ್ತಿದರೆ ಶರೀರದ ಯಂತ್ರಾಂಗವು ಬಲಹೀನವಾಗುವುದು.

*ಆಧುನಿಕ ವಿಜ್ಞಾನವು ಬಲಗಡೆಗೆ ತಿರುಗಿ‌ ಏಳುವುದರಿಂದ ವಲಯ ಪ್ರವಾಹವು ಹೆಚ್ಚಿಸುತ್ತದೆಂದು ತಿಳಿಯಪಡಿಸಿದೆ.*

ಮಕ್ಕಳು ತಮ್ಮ ಕೆಲಸಗಳಲ್ಲಿ ಸೋಮಾರಿತನದಿಂದ ಇದ್ದರೆ ನೀನು ಇಂದು ಎಡಗಡೆ ಮಗ್ಗುಲಲ್ಲಿ‌ ಎದ್ದಿರುವೆ ಎಂದು ಗದರುವುದು ಈ ಕಾರಣದಿಂದಲೇ.

*ಸಂಗ್ರಹ ಮತ್ತು ಪ್ರಚಾರ*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೬೫: ಋತು ಸ್ರಾವವಾಗುತ್ತಿರುವ ದಿನಗಳಲ್ಲಿ ಸ್ತ್ರೀಯರು ದೇವಾಲಯಕ್ಕೆ ಹೋಗಬಹುದೇ ?
ತಾಳೆಯೋಲೆ ೬೫: ಋತು ಸ್ರಾವವಾಗುತ್ತಿರುವ ದಿನಗಳಲ್ಲಿ ಸ್ತ್ರೀಯರು ದೇವಾಲಯಕ್ಕೆ ಹೋಗಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೬೩: ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಡೆ ಏಕೆ ಬಿಡಬೇಕು ?

ತಾಳೆಯೋಲೆ ೬೨: ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?
ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೬೦: ಶರೀರ ಪೂರ್ತಿ ವಿಭೂತಿಯನ್ನು ಹಚ್ಚಿಕೊಳ್ಳಬಹುದೇ ?

ತಾಳೆಯೋಲೆ ೫೯: ವಿಭೂತಿಯನ್ನು ಏಕೆ ಧರಿಸುವರು ?

ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?
ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?
ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?
ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑