Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೪೧: ಉಪವಾಸದ ದಿನಗಳಲ್ಲಿ ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಏಕೆ ಹಚ್ಚಬಾರದು?

Posted Date: 19 Sep, 2019

ತಾಳೆಯೋಲೆ ೪೧: ಉಪವಾಸದ ದಿನಗಳಲ್ಲಿ ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಏಕೆ ಹಚ್ಚಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಉಪವಾಸದ ದಿನಗಳಲ್ಲಿ ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಏಕೆ ಹಚ್ಚಬಾರದು ?

ದಿನಪೂರ್ತಿ ಅಥವಾ ದಿನದ ಸ್ವಲ್ಪ ಭಾಗ ಉಪವಾಸ ಆಚರಿಸುವವರು ತಲೆಗೆ ಮತ್ತು ದೇಹಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬಾರದು.

ಎಣ್ಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದು ಭಾರತೀಯರಾದ ನಮಗೆ ಸರ್ವೇಸಾಮಾನ್ಯ. ಆದರೆ ಉಪವಾಸದ ದಿನ ಈ ರೀತಿ ಆಗಬಾರದೆಂದು ಹೇಳಿರುವುದೇಕೆ ? ಇದರ ಹಿಂದೆ ಶಾಸ್ತ್ರೀಯ ಕಾರಣ ವೊಂದು ಅಡಗಿದೆ.

ಶನಿಗ್ರಹದ ಶಕ್ತಿಯ ಪ್ರಭಾವದಿಂದ ಎಣ್ಣೆ ಉತ್ಪತ್ತಿಯಾಗಿರುವುದಾಗಿ ಭಾವಿಸಲ್ಪಟ್ಟಿದೆ. ತಲೆಗೆ ಎಣ್ಣೆ ಹಚ್ಚಿಕೊಳ್ಳುವುದರಿಂದ ತಲೆಯ ಸುತ್ತೂ ಒಂದು ತೇಜೋವಲಯವು ಏರ್ಪಾಟಾಗುವುದು. ಈ ವಲಯವು ಇತರೆ ಗ್ರಹಗಳಿಂದ ನಮ್ಮ ಶರೀರದೊಳಗೆ ಪ್ರಸರಿಸವ ಅಯಸ್ಕಾಂತ ತರಂಗಗಳನ್ನು ತಡೆಯುತ್ತದೆ. ಆದರೆ ಉಪವಾಸ ಆಚರಿಸುವ ದಿನಗಳಲ್ಲಿ ಇದನ್ನು ಬೇರೆಯಾಗಿ ಹೇಳಲ್ಪಟ್ಟಿದೆ.

ಉಪವಾಸ ದೀಕ್ಷೆಯನ್ನು ಪವಿತ್ರವಾದ ಮನಸ್ಸಿನಿಂದ ಮತ್ತು ಶರೀರದಿಂದ ಆಚರಿಸುತ್ತೇವೆ. ಆದ್ದರಿಂದ ನಮ್ಮ ಶರೀರಕ್ಕೆ ಇತರೆ ಗ್ರಹಗಳ ಮತ್ತು ನಕ್ಷತ್ರಗಳಿಂದ ಭೂಮಿಯ ಮೇಲೆ ಪ್ರಸರಿಸುವ ಅಯಸ್ಕಾಂತಗಳ ಅವಶ್ಯಕತೆ ಇರುತ್ತದೆ. ತಲೆಯ ಮೇಲೆ ಹಚ್ಚಿರುವ ಎಣ್ಣೆಯು ಈ ಶಕ್ತಿ ತರಂಗಗಳಿಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ಈ ರೀತಿಯ ನಿಷೇಧವನ್ನು ಉಪವಾಸವಿರುವ ದಿನಗಳಲ್ಲಿ ಎಣ್ಣೆಯನ್ನು ಹಚ್ಚಬಾರದೆಂದು ನಮ್ಮ ಹಿರಿಯರು ಹೇಳಿರುವರು.

*ಸಂಗ್ರಹ ಮತ್ತು ಪ್ರಸಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?
ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

ತಾಳೆಯೋಲೆ ೨೩೫: ಕಾಳಿ  ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?

ತಾಳೆಯೋಲೆ ೨೩೪: ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

ತಾಳೆಯೋಲೆ ೨೩೩: ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?

ತಾಳೆಯೋಲೆ ೨೩೨: ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?
ತಾಳೆಯೋಲೆ ೨೩೨: ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?
ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೨೩೦: ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

ತಾಳೆಯೋಲೆ ೨೨೯: ವ್ಯಕ್ತಿ ವ್ಯಕ್ತಿಗೂ ಇರುವ ನಡವಳಿಕೆಯನ್ನು ಪ್ರಭಾವಿತಪಡಿದುವುದೇನು ?

Top Stories »  

Top ↑