Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೪೨: ಸ್ನಾನದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಹುದೇ?

Posted Date: 20 Sep, 2019

ತಾಳೆಯೋಲೆ ೪೨: ಸ್ನಾನದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಹುದೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

*ಸ್ನಾನದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಹುದೇ ?*

ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಕೆರೆಗಳ, ನದಿಗಳ ಮತ್ತು ಜಲಾಶಯಗಳ ಸಮೀಪದ ಪ್ರಾಂತ್ಯಗಳಲ್ಲಿ ವಾಸಿಸುತ್ತಿದ್ದರು. ಅವರು ಹೆಚ್ಚಾಗಿ ನೀರಿನಲ್ಲಿ ಮುಳುಗು ಹಾಕುತ್ತಾ ಸ್ನಾನ ಮಾಡುತ್ತಿದ್ದರು.

ಮನುಸ್ಮೃತಿ ಪ್ರಕಾರವಾಗಿ ಈ ರೀತಿ ಸ್ನಾನವಾದ ನಂತರ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದೆಂದು ಹೇಳಲ್ಪಟ್ಟಿದೆ.

ಸ್ನಾನ ಮಾಡುವಾಗ ಎಣ್ಣೆಯನ್ನು ಹಚ್ಚಿಕೊಂಡರೆ ಅದು ಶರೀರಮರ್ದನವಾಗಿ ಕೆಲಸ ಮಾಡುತ್ತದೆ. ಇದು ರಕ್ತ ಪ್ರಸರಣವನ್ನು ವೃದ್ಧಿ ಮಾಡುತ್ತದೆ.

ಈ ರೀತಿಯಾಗಿ ಶರೀರಕ್ಕೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ಎಣ್ಣೆ ಪೂರ್ತಿಯಾಗಿ ಶರೀರದ ಮೇಲಿಂದ ಹೋಗುವ ಹಾಗೆ ಎಚ್ಚರಿಕೆ ವಹಿಸಬೇಕು. ಈ ರೀತಿಯಾಗಿ ಎಚ್ಚರಿಕೆ ವಹಿಸಿದಿದ್ದರೆ ಸ್ನಾನ ದ ನಂತರ ಶರೀರಕ್ಕೆ ಎಣ್ಣೆ ಹಚ್ಚಿಕೊಂಡರೆ ಶರೀರದಿಂದ ಹೊರಗೆ ಬರುವ ಬೆವರಿಗೆ ಅಡಚಣೆ ಉಂಟಾಗುತ್ತದೆ.

*ಬೆವರು ಹೊರಗೆ ಹೋಗಲು ಅಡಚಣೆ ಉಂಟಾದರೆ ಶರೀರದಲ್ಲಿನ ಕಲ್ಮಶಗಳು ಹೊರಗೆ ಹೋಗದೆ ಮೂತ್ರಪಿಂಡಗಳಿಗೆ ಹೆಚ್ಚಿನ ಕೆಲಸ ಉಂಟಾಗಿ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.* ಈ ಸಮಸ್ಯೆಯೇ ಅಲ್ಲದೆ ಧೂಳು ಮುಂತಾದವು ಶರೀರಕ್ಕೆ ಅಂಟಿಕೊಂಡು ಆರೋಗ್ಯಕ್ಕೆ ಹಾನಿ ಉಂಟಾಗುವುದು.

*ಸಂಗ್ರಹ ಮತ್ತು ಪ್ರಸಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?
ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

ತಾಳೆಯೋಲೆ ೨೩೫: ಕಾಳಿ  ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?

ತಾಳೆಯೋಲೆ ೨೩೪: ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

ತಾಳೆಯೋಲೆ ೨೩೩: ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?

ತಾಳೆಯೋಲೆ ೨೩೨: ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?
ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೨೩೦: ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

ತಾಳೆಯೋಲೆ ೨೨೯: ವ್ಯಕ್ತಿ ವ್ಯಕ್ತಿಗೂ ಇರುವ ನಡವಳಿಕೆಯನ್ನು ಪ್ರಭಾವಿತಪಡಿದುವುದೇನು ?

Top Stories »  

Top ↑