Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೪೪: ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?

Posted Date: 23 Sep, 2019

ತಾಳೆಯೋಲೆ ೪೪: ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಹಲ್ಲುಜ್ಜುವಾಗ ಮುಖವನ್ನು ಈಶಾನ್ಯ ದಿಕ್ಕಿಗೆ ಏಕಿರಿಸಬೇಕು?

ಋಷಿ ಮುನಿಗಳು ಈ ವಿಷಯವನ್ನು ಸೂಚಿಸಿದ್ದಾರೆ. ಇಷ್ಟು ಚಿಕ್ಕ ವಿಷಯಕ್ಕೆ ಇಷ್ಟೊಂದು ಮಹತ್ವ ಏಕೆಂದು ಆಶ್ಚರ್ಯವಾಗಬಹುದು !

ಆದರೆ ಹಿರೀಕರು ಹೇಳಿದ್ದಾರೆಂದರೆ ಅದರಲ್ಲೊಂದು ಒಳ್ಳೆಯ ಉದ್ದೇಶ ಇದೆ ಎಂದು ಭಾವಿಸಬೇಕು. ಆದ್ದರಿಂದಲೇ ಈ ನಂಬಿಕೆ ಇಂದಿಗೂ ಜೀವಂತವಾಗಿದೆ.

ಈಗಿನ ಕಾಲದ ಹಾಗೆ ಹಿಂದಿನ ಕಾಲದಲ್ಲಿ ಟೂತ್‌ಪೇಸ್ಟ್ ಗಳಾಗಲಿ ಬ್ರಷ್ ಗಳಾಗಲಿ ಇರಲಿಲ್ಲ. *ಹಲ್ಲುಜ್ಜಲು ಮಾವಿನ ಎಲೆ, ಸುಟ್ಟ ಧಾನ್ಯದ ಬೂದಿ, ಇದ್ದಿಲು ಮತ್ತು ಆಯುರ್ವೇದದ ಪುಡಿ* ಮುಂತಾದ ಗಿಡಮೂಲಿಕೆಗಳನ್ನು ಬಳಸುತ್ತಿದ್ದರು.

ಇವೆಲ್ಲವೂ ಆಂಟಿಸೆಪ್ಟಿಕ್ ಗುಣಗಳನ್ನು ಹೊಂದಿರುವುದೆಂದು ನಮಗೆ ಗೊತ್ತಿದೆ, ಹಲ್ಲನ್ನು ಸೂರ್ಯೋದಯದ ಮುಂಚೆ ಮತ್ತು ನಂತರ ಹಲ್ಲುಗಳನ್ನು ಉತ್ತರ ಮುಖವಾಗಿ ಅಥವಾ ಈಶಾನ್ಯ ಮುಖವಾಗಿ ನಿಂತು ಉಜ್ಜಬೇಕು. *ಈ ದಿಕ್ಕುಗಳು ಕಾಮದೇವನಿಗೆ ಮತ್ತು ಮನಸ್ಪತಿಗೆ ಸೇರಿದ ದಿಕ್ಕುಗಳೆಂದು ಹೇಳಲ್ಪಟ್ಟಿದೆ.*

ಆದ್ದರಿಂದ ದಿನದ ಪ್ರಾರಂಭವೂ ಈ ದಿಕ್ಕಿಗಿದ್ದರೆ ಆಯಾ ದೇವತೆಗಳ ಕಟಾಕ್ಷವು ಇದ್ದು ಶುಭಕರವಾಗಿ ದಿನಚರಿ ಪ್ರಾರಂಭವಾಗುತ್ತದೆ ಎಂದು ತಿಳಿಯಪಡಿಸಿದೆ. ಹೀಗೆ ಈ ವಿಶ್ವಾವವು ದಿನಚರಿಯಲ್ಲಿನ ಅತಿ ಚಿಕ್ಕ ವಿಷಯವನ್ನು ಸಹ ಶಾಸ್ತ್ರೀಕರಣವಾಗಿ ತಿಳಿಸುತ್ತದೆ.

*ಸಂಗ್ರಹ ಮತ್ತು ಪ್ರಚಾರ;

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?
ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

ತಾಳೆಯೋಲೆ ೨೩೫: ಕಾಳಿ  ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?

ತಾಳೆಯೋಲೆ ೨೩೪: ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

ತಾಳೆಯೋಲೆ ೨೩೩: ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?

ತಾಳೆಯೋಲೆ ೨೩೨: ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?
ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೨೩೦: ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

ತಾಳೆಯೋಲೆ ೨೨೯: ವ್ಯಕ್ತಿ ವ್ಯಕ್ತಿಗೂ ಇರುವ ನಡವಳಿಕೆಯನ್ನು ಪ್ರಭಾವಿತಪಡಿದುವುದೇನು ?

Top Stories »  

Top ↑