Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೪೮:ಹಸುಗೂಸಿನ ತಲೆಯ ಮೇಲೆ ಬಾಚಣಿಗೆಯನ್ನು ಬಳಸಬಹುದೇ ?

Posted Date: 27 Sep, 2019

ತಾಳೆಯೋಲೆ ೪೮:ಹಸುಗೂಸಿನ ತಲೆಯ ಮೇಲೆ ಬಾಚಣಿಗೆಯನ್ನು ಬಳಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

*ಹಸುಗೂಸಿನ ತಲೆಯ ಮೇಲೆ ಬಾಚಣಿಗೆಯನ್ನು ಬಳಸಬಹುದೇ ?

ಹಸಿಕಂದನ ತಲೆಯ ಮೇಲೆ ಬಾಚಣಿಗೆಯನ್ನು ಬಳಸಬಾರದೆಂದು ಕಠಿಣ ನಿಯಮವೊಂದಿದೆ.

ಮಗು ಒಂದು ವರ್ಷ ಪೂರ್ತಿಯಾಗಿ ಮೊದಲ ಜನ್ಮ ದಿನ ಆಚರಿಸಿಕೊಳ್ಳುವವರೆಗೂ ಅದರ ತಲೆಯ ಮೇಲೆ ಬಾಚಣಿಗೆಯನ್ನು ಉಪಯೋಗಿಸಬಾರದೆಂದು ಅಜ್ಜಿಯರು ಹೇಳುತ್ತಾರೆ. ಮೊದಲ ವರ್ಷದ ಜನ್ಮ ದಿನ ಆಚರಣೆ ಮಾಡುವ ಮುನ್ನಾ *ತಲೆಯ ಕೂದಲನ್ನು ತಮ್ಮ ಮನೆಯ ಆರಾಧ್ಯ ದೈವ ಸನ್ನಿಧಿ ಅಥವಾ ಪುಣ್ಯ ಕ್ಷೇತ್ರದಲ್ಲಿ ತೆಗೆಸಿ ಹಸಿಗುಂಡಿಗೆ ಕೂದಲು ಬೆಳೆಯುವವರೆಗೆ ಗಂಧವನ್ನು ಲೇಪಿಸಬೇಕು.*

ಆ ನಂತರ ವರ್ಷದೊಳಗೆ ಮಗುವಿನ ತಲೆ ಕೋಮಲವಾಗಿರುತ್ತದೆ. ಆದ್ದರಿಂದ ಬಾಚಣಿಗೆಯನ್ನು ಬಳಸಿದರೆ *ಬಾಚಣಿಗೆಯ ಹಲ್ಲುಗಳ ಮೊನಚಿನಿಂದ ಉಂಟಾಗುವ ನೋವನ್ನು ಸಹಿಸುವ ಸಾಮರ್ಥ್ಯ ಇರುವುದಿಲ್ಲ.* ಹಾಗೆ ಬಾಚಿದ್ದೇ ಆದರೆ ತಲೆ ಬುರುಡೆಗೆ ಅಪಾಯವಾಗಬಹುದು. ಹಿಂದಿನ ಕಾಲದಲ್ಲಿ ತಮ್ಮ ಮಕ್ಕಳ ಬಗ್ಗೆ ಎಷ್ಟು ರಕ್ಷಣೆಯ ಭಾವಗಳಿದ್ದವು ಎಂದು ಇದರಿಂದ ಅರ್ಥವಾಗುತ್ತದೆ.

*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?
ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

ತಾಳೆಯೋಲೆ ೨೩೫: ಕಾಳಿ  ಹಾಗೂ ಅಯ್ಯಪ್ಪ ದೇವಾಲಯಗಳಿಗೆ ಎಂತಹ ಸಂಬಂಧ ?

ತಾಳೆಯೋಲೆ ೨೩೪: ದೀಪಾರಾಧನೆಗೆ ಎಳ್ಳೆಣ್ಣೆಯನ್ನೇ ಯಾಕೆ ಬಳಸಬೇಕು ?

ತಾಳೆಯೋಲೆ ೨೩೩: ಜನ್ಮ ದಿನವನ್ನಾಚರಿಸುವವರು ಏನೇನು ಮಾಡಬಾರದು ?

ತಾಳೆಯೋಲೆ ೨೩೨: ಜನ್ಮ ದಿನವನ್ನಾಚರಿಸಲು ಏನು ಮಾಡಬೇಕು ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?
ತಾಳೆಯೋಲೆ ೨೩೧: ದೇವರೆಲ್ಲಿ ನಿಂತಿರುವನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೨೩೦: ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

ತಾಳೆಯೋಲೆ ೨೨೯: ವ್ಯಕ್ತಿ ವ್ಯಕ್ತಿಗೂ ಇರುವ ನಡವಳಿಕೆಯನ್ನು ಪ್ರಭಾವಿತಪಡಿದುವುದೇನು ?

Top Stories »  

Top ↑