Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೫೦: ಮಗುವಿನ ನಾಲಿಗೆಯ ಮೇಲೆ ಓಂ ಎಂದು ಬರೆಯುವರೇಕೆ?

Posted Date: 30 Sep, 2019

ತಾಳೆಯೋಲೆ ೫೦: ಮಗುವಿನ ನಾಲಿಗೆಯ ಮೇಲೆ ಓಂ ಎಂದು ಬರೆಯುವರೇಕೆ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಮಗುವಿನ ನಾಲಿಗೆಯ ಮೇಲೆ ಓಂ ಎಂದು ಬರೆಯುವರೇಕೆ ?

ಈ ರೀತಿಯ ಅಭ್ಯಾಸವು ಮೂಢನಂಬಿಕೆಯಾಗಿ ಕಾಣಿಸಿ ಮಾಯವಾಗಿದೆ. ಇದು *ಜಾತ ಕರ್ಮ* ಕ್ಕೆ ಸಂಬಂಧಿಸಿದ್ದು. ನಮ್ಮ ದೇಶದ ಕೆಲವು ಭಾಗಗಳಲ್ಲಿ ಈ ಆಹಾರವನ್ನು ಗೌರವ ಮತ್ತು ಭಕ್ತಿ ಭಾವನೆಗಳಿಂದ ಮುಂದುವರಿಯುತ್ತಿವೆ.
ಜಾತಕರ್ಮದಲ್ಲಿ ಮೊದಲು ಮಗುವಿಗೆ ಶುಭ್ರವಾದ ಉಗುರು‌ ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡಿಸಿ, ಬಿಳಿಯ ವಸ್ತ್ರಗಳನ್ನು ಹಾಕಿ ತಂದೆಯ ಮಡಿಲಲ್ಲಿ ಕೂಡಿಸಿಬೇಕು, ತಂದೆಯು ಬೆಳಗಿಸಿದ ದೀಪದ ಎದುರಿಗೆ ಕುಳಿತುಕೊಳ್ಳಬೇಕು.

ತಂದೆಯು ಶುದ್ದ ತುಪ್ಪ ಮತ್ತು ಜೇನುತುಪ್ಪದಲ್ಲಿ ಬಂಗಾರವನ್ನು ಚನ್ನಾಗಿ ಕಲಸಿ ಮಗುವಿನ ನಾಲಿಗೆಯ ಮೇಲೆ *ಓಂ* ಎಂದು ಬರೆದು ಆಶೀರ್ವದಿಸಬೇಕು. ತಂದೆಯು ತನ್ನ ಮಗು ಗುಣವಂತ ಮತ್ತು ಮಧುರವಾದ ವಾಕ್ಚಾತುರ್ಯ ಹೊಂದಿರುವವನಾಗಬೇಕೆಂದು ಮತ್ತು ಧೀರ್ಘಾಯುವನ್ನು ಹೊಂದಿರಬೇಕೆಂದು ಭಾವಿಸಿ ಬರೆಯಬೇಕು.

ಪವಿತ್ರ ಜಲವನ್ನು ಮಗುವಿನ ಮೇಲೆ, ತಾಯಿಯ ಮೇಲೆ ಮತ್ತು ಮನೆಯಲ್ಲೆಲ್ಲಾ ಚುಮುಕಿಸುತ್ತಾರೆ, *ಈ‌ ಕ್ರಿಯೆಯಲ್ಲಿ ಬಂಗಾರವು ಸತ್ಯವನ್ನು, ತುಪ್ಪ ಪವಿತ್ರತೆಯನ್ನು ಮತ್ತು ಜೇನುತುಪ್ಪವು ಮಧುರವಾದ ವಾಕ್ ನ್ನು  ಸೂಚಿಸುತ್ತವೆ.*
ಈ ಮೂರರಿಂದಲೂ ಮಹತ್ತರ ಪ್ರಭಾವವನ್ನು ಹೊಂದಿರುವ ಶಬ್ದ "ಓಂ* ಪದವನ್ನು ನಾಲಿಗೆಯ ಮೇಲೆ ಬರೆಯುವುದರಿಂದ ಮಗುವಿನ ಭವಿಷ್ಯದಲ್ಲಿ ಅನುಕೂಲಕರವಾದ ಪ್ರಭಾವಗಳನ್ನುಂಟು ಮಾಡುತ್ತದೆ.

*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೬೫: ಋತು ಸ್ರಾವವಾಗುತ್ತಿರುವ ದಿನಗಳಲ್ಲಿ ಸ್ತ್ರೀಯರು ದೇವಾಲಯಕ್ಕೆ ಹೋಗಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?
ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೬೩: ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಡೆ ಏಕೆ ಬಿಡಬೇಕು ?

ತಾಳೆಯೋಲೆ ೬೨: ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?
ತಾಳೆಯೋಲೆ ೬೨: ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?
ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೬೦: ಶರೀರ ಪೂರ್ತಿ ವಿಭೂತಿಯನ್ನು ಹಚ್ಚಿಕೊಳ್ಳಬಹುದೇ ?

ತಾಳೆಯೋಲೆ ೫೯: ವಿಭೂತಿಯನ್ನು ಏಕೆ ಧರಿಸುವರು ?

ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?
ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?
ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?
ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑