Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೫೩: ಬೇರೆಯವರ ಒಡೆತನದ ಬಾವಿಯಲ್ಲಿ ಸ್ನಾನ ಮಾಡುವುದು ಪಾಪವೇ ?

Posted Date: 03 Oct, 2019

ತಾಳೆಯೋಲೆ ೫೩: ಬೇರೆಯವರ ಒಡೆತನದ ಬಾವಿಯಲ್ಲಿ ಸ್ನಾನ ಮಾಡುವುದು ಪಾಪವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

*ಬೇರೆಯವರ ಒಡೆತನದ ಬಾವಿಯಲ್ಲಿ ಸ್ನಾನ ಮಾಡುವುದು ಪಾಪವೇ ?*

ಇತರರಿಗೆ ಸೇರಿದ ಬಾವಿಯಲ್ಲಿ ಸ್ನಾನ ಮಾಡುವುದರಿಂದ ಬಾವಿಯ ಯಜಮಾನನ ಪಾಪವು ಸ್ನಾನ ಮಾಡಿದವನಿಗೆ ಬರುತ್ತದೆಂದು ಭಾವಿಸುತ್ತಿದ್ದರು. ಮನುಸ್ಮೃತಿ ಪ್ರಕಾರ ಇತರರ ಬಾವಿ, ವಾಹನ, ಹಾಸಿಗೆ, ಆಸನ ಮತ್ತು ಉದ್ಯಾನವನ ಮುಂತಾದವುಗಳನ್ನು ಉಪಯೋಗಿಸುವುದರಿಂದ ಇವುಗಳ ಯಜಮಾನನ ಪಾಪವನ್ನು ಇವುಗಳನ್ನು ಉಪಯೋಗಿಸುವವನು ಹೊಂದುತ್ತಾನೆ.

ಬಡವರು ಮತ್ತು ಕಡಿಮೆ ಜಾತಿಗೆ ಸೇರಿದವರು ಧನವಂತರು ಮತ್ತು ಉನ್ನತ ಕುಲಗಳಿಗೆ ಸೇರಿದವರ ಬಾವಿಗಳನ್ನು ಮತ್ತು ಅವರ ವಸ್ತುಗಳನ್ನು ಉಪಯೋಗಿಸಿ ಧನವಂತರಿಗೆ ಮತ್ತು ಉತ್ತಮ ಕುಲದವರ ಮನಸ್ಸಿಗೆ ಕಸಿವಿಸಿ ಉಂಟಾಗುವುದೆಂಬ *ದುರುದ್ದೇಶದಿಂದ  ಈ ರೀತಿಯಾಗಿ ಹೇಳಲ್ಪಟ್ಟಿದೆ*. *ಈ ರೀತಿಯಾದ ಮೂಢನಂಬಿಕೆಗಳು ಮತ್ತು ಭಾವನೆಗಳು ಸಮಾಜದಲ್ಲಿ ರಾಜ್ಯವಾಳುತ್ತಲೇ ಇರುವವು*. ಆದರೆ ಕೆಲವು ಸಂದರ್ಭಗಳಲ್ಲಿ ಈ ನಂಬಿಕೆಗಳು ನಿಯಮಬದ್ದವಾದ ಜೀವನ ವಿಧಾನಕ್ಕೆ ಧಕ್ಕೆಯುಂಟು ಮಾಡುತ್ತವೆ.

ನೀರಿನಿಂದ ಖಾಯಿಲೆಗಳು ಹರಡುತ್ತವೆ. ಒಂದೇ ಕಡೆ ನಿಂತ ನೀರಿನಲ್ಲಿ ಖಾಯಿಲೆಗಳ ನ್ನು ಉಂಟು ಮಾಡುವ ಕ್ರಿಮಿಗಳು ಇರುವ ಅವಕಾಶ ಇರುತ್ತದೆ. ಈ ರೀತಿಯಾಗಿ ನಿಂತ ನೀರಿನಲ್ಲಿ ಸ್ನಾನ ಮಾಡುವುದರಿಂದ ಯಜಮಾನಿಯು ಅದರಲ್ಲಿ ದಿನವೂ ಸ್ನಾನ ಮಾಡಿದರೆ ಅವನಿಗೆ ಖಾಯಿಲೆಗಳೇನಾದರೂ ಇದ್ದಲ್ಲಿ ಅವನ ಖಾಯಿಲೆಗಳು ಸ್ನಾನ ಮಾಡಿದವನಿಗೆ ಬರುವ ಸಾಧ್ಯತೆಗಳು ಇರುವವು. ಅದನ್ನು ಇಲ್ಲಿ ಪಾಪ ಎಂದು ಹೇಳಲ್ಪಟ್ಟಿದೆ.

ಈ ರೀತಿಯಾಗಿ ಪ್ರಜೆಗಳ ಆರೋಗ್ಯ ರಕ್ಷಣೆಗೆ ಹಿಂದಿನ ಕಾಲದವರು ಕೆಲವು ನಂಬಿಕೆಗಳನ್ನು ಸಮಾಜದಲ್ಲಿ ಹರಡಿಸಿದ್ದರು.

*ಸಂಗ್ರಹ ಮತ್ತು ಪ್ರಚಾರ*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೬೫: ಋತು ಸ್ರಾವವಾಗುತ್ತಿರುವ ದಿನಗಳಲ್ಲಿ ಸ್ತ್ರೀಯರು ದೇವಾಲಯಕ್ಕೆ ಹೋಗಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?
ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೬೩: ದೇವಾಲಯದೊಳಗೆ ಪ್ರವೇಶಿಸುವ ಮೊದಲು ಪಾದರಕ್ಷೆಗಳನ್ನು ಹೊರಗಡೆ ಏಕೆ ಬಿಡಬೇಕು ?

ತಾಳೆಯೋಲೆ ೬೨: ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?
ತಾಳೆಯೋಲೆ ೬೨: ಒದ್ದೆ ಬಟ್ಟೆಗಳಲ್ಲಿ ದೇವಾಲಯಗಳನ್ನು ಏಕೆ ಸಂದರ್ಶಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?
ತಾಳೆಯೋಲೆ ೬೧: ತುಳಸಿ ಎಲೆಯನ್ನು ಕಿವಿಯ ಹಿಂಭಾಗದಲ್ಲಿ ಏಕೆ ಧರಿಸಬೇಕು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೬೦: ಶರೀರ ಪೂರ್ತಿ ವಿಭೂತಿಯನ್ನು ಹಚ್ಚಿಕೊಳ್ಳಬಹುದೇ ?

ತಾಳೆಯೋಲೆ ೫೯: ವಿಭೂತಿಯನ್ನು ಏಕೆ ಧರಿಸುವರು ?

ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?
ತಾಳೆಯೋಲೆ ೫೮:ಗಂಧ ಲೇಪನವನ್ನು ನಡುವಿನ ಕೆಳಭಾಗದಲ್ಲಿ ಹಚ್ಚುವುದಿಲ್ಲವೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?
ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು‌ ಧರಿಸುವುದು ಅಗತ್ಯವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?
ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑