Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?

Posted Date: 09 Oct, 2019

ತಾಳೆಯೋಲೆ ೫೬: ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ತಂದೆ ತಾಯಿಯರಿಗೆ ಪಾದಾಭಿವಂದನೆ ಮಾಡಬಹುದೆ ?

ದಿನಚರಿಯ ಒಂದು ಭಾಗವಾಗಿ ತಂದೆತಾಯಿಯರಿಗೆ ಮತ್ತು ಗುರುಗಳಿಗೆ ಗೌರವಿಸಿ ನಮಸ್ಕಾರ ಮಾಡಬೇಕೆಂದು ಋಷಿಗಳು ತಿಳಿಸಿದ್ದಾರೆ.

ಆದರೆ ನಮ್ಮ ಈಗಿನ ಕಾಲದ ಕೆಲವರು ತಂದೆ ತಾಯಿಯರ ಭಕ್ತಿ ಮತ್ತು ಗುರುಭಕ್ತಿಯನ್ನು ತಳ್ಳಿಹಾಕುತ್ತಿದ್ದಾರೆನ್ನುವ ವಿಷಯವು ಬಹಳ ಶೋಚನೀಯ ಮತ್ತು ಹಾಸ್ಯಾಸ್ಪದವಾದುದು. ಆದರೆ ಪ್ರಾಚೀನರು ಭಕ್ತಿ ಶ್ರದ್ಧೆಗಳನ್ನು ಎಂದೂ ಮರೆತಿಲ್ಲ. *ಹಿರಿಯರನ್ನು ಗೌರವಿಸುವುದಕ್ಕೆ ನಾಲ್ಕು ಪದ್ದತಿಗಳಿವೆ. ಮೊದಲನೆಯದು ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವುದು. ಎರಡನೆಯದು ಹಿರಿಯರು ಬರುವುದನ್ನು ನೋಡಿ ಎದ್ದು ನಿಲ್ಲುವುದು. ಮೂರನೆಯದು ಪಾದಾಭಿವಂದನೆ ಮಾಡಿ ಗೌರವಿಸುವುದು. ನಾಲ್ಕನೆಯದಾಗಿ ಸಾಷ್ಟಾಂಗ ನಮಸ್ಕಾರ ಮಾಡುವುದು.*

ಹಿರಿಯರ ಪಾದಗಳನ್ನು ಮುಟ್ಟಿ ನಮಸ್ಕರಿಸುವುದು ನಮ್ಮ ಸಂಪ್ರದಾಯ. ಈ ರೀತಿಯಾಗಿ ಗೌರವಿಸುವುದು ಅವರು ನಮಗೆ ನೀಡುತ್ತಿರುವ ಸೇವೆಗಳಿಗೆ ಸೂಚಕಗಳಿದ್ದ ಹಾಗೆ. ಹಿರಿಯರಿಗೆ ನಮಸ್ಕರಿಸುವ ಮುಖಾಂತರ ನಾವು ಅವರ ಆಶೀರ್ವಾದವನ್ನು ಪಡೆಯುತ್ತೇವೆ. ಕುಟುಂಬದಲ್ಲಿ ಈ ರೀತಿಯಾದ ಗೌರವ ಮರ್ಯಾದೆಗಳು ಐಕ್ಯತೆಯನ್ನು ಹೆಚ್ವಿಸುತ್ತದೆಂದು ನಮ್ಮ ಪ್ರಾಚೀನ ಜ್ಞಾನವಂತರು ಈ ವಿಧಾನವನ್ನು ಅನುಸರಿಸುವ ಮೂಲಕ ಪ್ರೇಮ ಮರ್ಯಾದೆಗಳು ಮತ್ತು ತತ್ಸಂಬಂಧಗಳ ಬಾಂಧವ್ಯವನ್ನು ಹೆಚ್ಚಿಸುತ್ತದೆ.

*ಮಾತಾಪತೃಗಳ ಮುಂದೆ ಮೊಣಕಾಲೂರುವುದೆಂದರೆ ಭಗವಂತನಿಗೆ ತನ್ನ ಭಕ್ತಿಯನ್ನು ತಲುಪಿಸಿದ ಹಾಗೆ* *ಮಾತೃದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ* ಅಂದರೆ ತಾಯಿ, ತಂದೆ ಮತ್ತು ಗುರುವರ್ಯರನ್ನು ದೈವ ಸಮಾನವಾಗಿ ಭಾವಿಸಿ ವಂದನೆ ಪ್ರಮಾಣಗಳನ್ನು ಮಾಡಬೇಕೆಂದು ನಮ್ಮ ಧರ್ಮ ಹೇಳುತ್ತದೆ. ಈ ಧರ್ಮಾಚರಣೆಯಿಂದ ಅನುಬಂಧವು ಹೆಚ್ಚುತ್ತದೆ ಹಾಗೂ ಸಂಬಂಧಗಳು ದೃಢಗೊಳ್ಳುತ್ತವೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೯: ಖಾಲಿ ಇರುವ ಹೊರಳನ್ನು ರುಬ್ಬಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೮:ತಿನ್ನುತ್ತಿರುವಾಗ ಮಾತನಾಡಬಾರದೇಕೆ ?
ತಾಳೆಯೋಲೆ ೧೪೮:ತಿನ್ನುತ್ತಿರುವಾಗ ಮಾತನಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೭: ಮಕ್ಕಳು ಅಕ್ಕಿ ತಿಂದರೆ ತಾಯಿಗೆ ಹಾನಿಯುಂಟಾಗುವುದೇ?

ತಾಳೆಯೋಲೆ ೧೪೬: ಹೊರಳಿನ ಮೇಲೆ ಮಕ್ಕಳು ಕುಳಿತುಕೊಂಡರೆ ತಂದೆ ತಾಯಿಯರಿಗೆ ಹೇಗೆ ಹಾನಿಯುಂಟಾಗುತ್ತದೆ ?
ತಾಳೆಯೋಲೆ ೧೪೬: ಹೊರಳಿನ ಮೇಲೆ ಮಕ್ಕಳು ಕುಳಿತುಕೊಂಡರೆ ತಂದೆ ತಾಯಿಯರಿಗೆ ಹೇಗೆ ಹಾನಿಯುಂಟಾಗುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೪೫: ಹೊರಳಿನ ಮೇಲೆ ಸೀಮೆ ಎಣ್ಣೆ ದೀಪವನ್ನು ಏಕೆ ಇಡಬಾರದು ?
ತಾಳೆಯೋಲೆ ೧೪೫: ಹೊರಳಿನ ಮೇಲೆ ಸೀಮೆ ಎಣ್ಣೆ ದೀಪವನ್ನು ಏಕೆ ಇಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?
ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?
ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

Top Stories »  

Top ↑