Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?

Posted Date: 18 Oct, 2019

ತಾಳೆಯೋಲೆ ೬೪: ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

*ದೇವಾಲಯ ಪ್ರವೇಶಿಸುವ ಪುರುಷರು ಅಂಗವಸ್ತ್ರವನ್ನು ಧರಿಸಬಹುದೇ ?*

ಕೆಲವು ದೇವಾಲಯಗಳನ್ನು ಪ್ರವೇಶಿಸಬೇಕಾದರೆ ಪುರುಷರು ಅಂಗಿಯನ್ನು ಬಿಚ್ಚಿ ಪ್ರವೇಶಿಸಬೇಕೆಂಬ ನಿಯಮವಿದೆ. ದೇವಾಲಯವನ್ನು ಸಂದರ್ಶಿಸಿದ ಭಕ್ತರು ಭಗವಂತನ ಕೃಪೆ ತಮ್ಮ ಮೇಲೆ ಬೀಳಬೇಕೆಂದು ಅಪೇಕ್ಷಿಸುತ್ತಾನೆ. ಗರ್ಭಗುಡಿಯಲ್ಲಾಗಲಿ ಅಥವಾ ದ್ವಾರದ ಸಮೀಪದಲ್ಲಾಗಲಿ *ಕೈ ಜೋಡಿಸಿಕೊಂಡು ನಿಂತಿರುವ ಭಕ್ತನ ಒಳಗೆ ಭಗವತ್ ಕೃಪೆ ಪ್ರವೇಶಿಸುತ್ತದೆ. ಆದ್ದರಿಂದ ನಡುವಿನಿಂದ ತಲೆಯವರೆಗೂ ನಗ್ನವಾಗಿರಬೇಕೆಂದು ಹಿರಿಯರು ಹೇಳುತ್ತಾರೆ.* ದೇವಾಲಯದಲ್ಲಿನ ದೇವರ ವಿಗ್ರಹವನ್ನು ದರ್ಶನ ಮಾಡಿ ಹೋಗುವ ಭಕ್ತರು ಒದ್ದೆ ಬಟ್ಟೆಯನ್ನು ಉಟ್ಟುಕೊಳ್ಳುವುದರಿಂದ ಭಗವಂತನ ಕಟಾಕ್ಷವು ಹೆಚ್ಚಾಗಿರುವುದೆಂದು ಶಾಸ್ತ್ರೀಯತೆ ತಿಳಿಸುತ್ತದೆ.

ಸ್ತ್ರೀಯರಿಗೆ ಈ ನಿಯಮ ವರ್ತಿಸುವುದಿಲ್ಲ. ಸ್ತ್ರೀಯರ ಮಾತೃತ್ವವನ್ನು ಗೌರವಿಸವ ಭಾರತೀಯರು ಅವರಿಗೆ ಮುಜುಗರ ಉಂಟುಮಾಡುವ ಆಚಾರವನ್ನು ಮಾಡಬಾರದು ಎಂಬುದು ಹಿರಿಯರ ಉಲ್ಲೇಖ.

ಹಾಗೆಯೇ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸ್ನಾನ ದ ನಂತರ ಸೂರ್ಯನಿಗೆ ಎದುರಾಗಿ ನಮ್ಮ ಶರೀರವನ್ನು ಇರಿಸುವುದರಿಂದ ಶರೀರ ಆರೋಗ್ಯ ವಾಗಿರುತ್ತದೆ. ಸೂರ್ಯಕಿರಣಗಳಲ್ಲಿರುವ *"ಡಿ" ವಿಟಮಿನ್* ಶರೀರಕ್ಕೆ ಪುಸ್ಕಲವಾಗಿ ಲಭಿಸಿತ್ತದೆ. ಈ ವಿಷಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪುರುಷರು ಅಂಗ ವಸ್ತ್ರವನ್ನು ತೆಗೆದು ದೇವಾಲಯ ಪ್ರವೇಶಿಸಿ ದೇವರ ದರ್ಶನ ಪಡೆಯಬೇಕೆಂದು ತಿಳಿಸಲಾಗಿದೆ. ಈ ರೀತಿಯ ಆಚರಣೆಯು ಭಕ್ತರ ಅಹಂಕಾರವನ್ನು ನಾಶಪಡಿಸುವುದಲ್ಲದೆ ಅವರನ್ನು ಪುನೀತರನ್ನಾಗಿ ಮಾಡುತ್ತದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೯೦: ರಾತ್ರಿ ವೇಳೆ ಹಗುರವಾದ ಆಹಾರ ಏಕೆ ಸೇವಿಸಬೇಕು ?
ತಾಳೆಯೋಲೆ ೯೦: ರಾತ್ರಿ ವೇಳೆ ಹಗುರವಾದ ಆಹಾರ ಏಕೆ ಸೇವಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೯: ಆಹಾರವನ್ನೇಕೆ ಕುಳಿತುಕೊಂಡೇ ತಿನ್ನಬೇಕು ?
ತಾಳೆಯೋಲೆ ೮೯: ಆಹಾರವನ್ನೇಕೆ ಕುಳಿತುಕೊಂಡೇ ತಿನ್ನಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೮: ಉಪ್ಪಿನ‌ ಜಾಡಿ ಬೀಳುವುದು ಮತ್ತು ಬಿದ್ದು ಹೊಡೆದು ಹೋಗುವುದು ಅಪಶಕುನವೇ ?

ತಾಳೆಯೋಲೆ ೮೭: ಕಳ್ಳತನ ಮಾಡಿದ ಆಹಾರವನ್ನು ತಿನ್ನುವಾಗ ಬಿಕ್ಕಳಿಕೆ ಬರುವುದ್ಯಾಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?
ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?
ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?
ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?
ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?
ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑