Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೭೨: ಅರಳಿ ಮರದ ಸುತ್ತ ಪ್ರದಕ್ಷಿಣೆ ಯಾಕೆ ಮಾಡಬೇಕು ?

Posted Date: 28 Oct, 2019

ತಾಳೆಯೋಲೆ ೭೨: ಅರಳಿ ಮರದ ಸುತ್ತ ಪ್ರದಕ್ಷಿಣೆ ಯಾಕೆ ಮಾಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಅರಳಿ ಮರದ ಸುತ್ತ ಪ್ರದಕ್ಷಿಣೆ ಯಾಕೆ ಮಾಡಬೇಕು ?

ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಅರಳೀ ಮರವನ್ನು ಬೆಳೆಸಿರುತ್ತಾರೆ. ದೇವಾಲಯವನ್ನು ಸಂದರ್ಶಿಸಿದಾಗ ಅಲ್ಲಿರುವ ಅರಳೀ ಮರಕ್ಕೆ ಪ್ರದಕ್ಷಿಣೆ ಹಾಕುವಂತೆ ಋಷಿಗಳು ನಿಯಮ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

*ಅರಳೀ ಮರದಿಂದ ಆಮ್ಲಜನಕ ವೂ ಪುಷ್ಕಳವಾಗಿ ಉತ್ಪತ್ತಿಯಾಗುತ್ತದೆ.* ಹಾಗೆಯೇ ಅರಳೀ ಮರದ ನೆರಳು ಬಹಳ ಆರೋಗ್ಯದಾಯಕವಾಗಿದೆ.

ಸರ್ವಾಂತರ್ಯಾಮಿಯಾದ ಶಿವನನ್ನು ಅರಳೀ ಮರವು ನೆನಪಿಸುತ್ತದೆ. *ಅರಳೀ ಮರದ ಸುತ್ತಲೂ ತಿರುಗುವುದರಿಂದ ಸ್ವಚ್ಛವಾದ ಗಾಳಿಯನ್ನು ಉಸಿರಾಡುವುದಲ್ಲದೆ ಶರೀರಕ್ಕೆ ಒಳ್ಳೆಯ ವ್ಯಾಯಾಮ ಸಿಗುತ್ತದೆ.* ಆದ್ದರಿಂದ ಅರಳೀ ಮರದ ಸುತ್ತಲೂ ಪ್ರದಕ್ಷಿಣೆಯನ್ನು ಮಾಡಬೇಕೆಂಬುದು ಎಲ್ಲಾ ವಿಧಾನಗಳಲ್ಲಿಯೂ ಸರಿಯಾದ ಸೂಚನೆಯಾಗಿದೆ.

ಆಮ್ಲಜನಕದೊಂದಿಗೆ ಸ್ವಲ್ಪ ಮೊತ್ತದಲ್ಲಿ ಅರಳೀ ಮರವು *ಪ್ರಾಣ ವಾಯುವನ್ನು ಘನೀಭೂತ ರೂಪದಲ್ಲಿ ಬಿಡುಗಡೆ ಮಾಡುತ್ತದೆ. ಗಾಳಿಯ ಸಾಂದ್ರತೆಗಿಂತ ಪ್ರಾಣ ವಾಯುವಿನ ಸಾಂದ್ರತೆ ಹೆಚ್ಚಾಗಿರುವುದರಿಂದ ಅದು ಸುತ್ತುತ್ತಾ ಇರುವ ಗಾಳಿಯನ್ನು ಶುದ್ಧಿ ಮಾಡುವುದಲ್ಲದೆ ನಮ್ಮ ಶ್ವಾಸಕೋಶದಲ್ಲಿರುವ ಸೂಕ್ಷ್ಮ ಕ್ರಿಮಿಗಳನ್ನು ನಾಶ ಮಾಡುತ್ತದೆ.* ಈ ಕಾರಣವಾಗಿ ನಮ್ಮ ಪೂರ್ವಿಕರು ಅರಳೀ ಮರಕ್ಕೆ ಪ್ರದಕ್ಷಿಣೆಯನ್ನು ಮಾಡಬೇಕೆಂದು ಹೇಳಿದ್ದಾರೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?
ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?
ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೭೯: ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?

ತಾಳೆಯೋಲೆ ೭೮: ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?

ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?
ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೭೬: ಗಾಯತ್ರಿ ಮಂತ್ರವು ಬುದ್ಧಿಯನ್ನು ವಿಕಸಿಸುತ್ತದೆಯೇ ?
ತಾಳೆಯೋಲೆ ೭೬: ಗಾಯತ್ರಿ ಮಂತ್ರವು ಬುದ್ಧಿಯನ್ನು ವಿಕಸಿಸುತ್ತದೆಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೭೫: ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?
ತಾಳೆಯೋಲೆ ೭೫: ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

Top Stories »  

Top ↑