Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೭೩: ಗ್ರಹಣದ ಸಮಯದಲ್ಲಿ ಸೂರ್ಯನ ಕಡೆ ನೋಡಬಹುದೆ ?

Posted Date: 30 Oct, 2019

ತಾಳೆಯೋಲೆ ೭೩: ಗ್ರಹಣದ ಸಮಯದಲ್ಲಿ ಸೂರ್ಯನ ಕಡೆ ನೋಡಬಹುದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಗ್ರಹಣದ ಸಮಯದಲ್ಲಿ ಸೂರ್ಯನ ಕಡೆ ನೋಡಬಹುದೆ ?

ಗ್ರಹಣದ ಸಮಯದಲ್ಲಿ ಸೂರ್ಯನ ಕಡೆ ನೋಡಬಾರದೆಂದು ನಮ್ಮ ಪೂರ್ವಿಕರು ಹೇಳಿರುವರು. ಆಧುನಿಕ ವಿಜ್ಞಾನವೂ ಸಹ‌ ಇದನ್ನು ಸಮ್ಮತಿಸಿದೆ. *ಸೂರ್ಯನ ಕಡೆ ನೇರವಾಗಿ ನೋಡುವುದರಿಂದ ಸೂರ್ಯ ಕಿರಣಗಳು ನಮ್ಮ ಕಣ್ಣಿನ ಮೇಲೆ ಬಿದ್ದು ನೇತ್ರ ಪಟಲವನ್ನು ಸುಟ್ಟು ಹಾಕುತ್ತದೆ.* ಆದ್ದರಿಂದ ಸೂರ್ಯನನ್ನು (ನೇರವಾಗಿ ನೋಡುವುದು) ಗ್ರಹಣ ಸಮಯದಲ್ಲಾಗಲಿ ಅಥವಾ ಮಾಮೂಲು ದಿನಗಳಲ್ಲಾಗಲಿ (ನೇರವಾಗಿ ನೋಡುವುದು) ಪ್ರಮಾದಕರ. ಆದರೆ ಮಾಮೂಲು ದಿನಗಳಲ್ಲಿ ನಾವು ಸೂರ್ಯನ ಕಡೆ ನೋಡಿದಾಗ ಆ ಪ್ರಕಾಶದ ತಾಪವನ್ನು ಭರಿಸಲಾಗದೆ ಕಣ್ಣಿನ ರೆಪ್ಪೆಗಳು ಮುಚ್ಚಿಕೊಂಡು ಹೋಗುವವು. ಈ ರೀತಿಯಾಗಿ ಕಣ್ಣಿನ ರೆಪ್ಪೆಗಳ ಮುಖಾಂತರ ನಮ್ಮ ಅಕ್ಷಿಪಟಲವನ್ನು ರಕ್ಷಿಸುತ್ತದೆ.

ಆದರೆ ಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನನ್ನು ಬಹಳಷ್ಟು ಆಕ್ರಮಿಸುತ್ತಾನೆ. ಆದ್ದರಿಂದ ಸೂರ್ಯ ಕಿರಣಗಳ ತೀವ್ರತೆ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಸೂರ್ಯನನ್ನು ಕಣ್ಣಿಗೆ ಯಾವುದೇ ರೀತಿಯ ಶ್ರಮವಿಲ್ಲದೆ ನೋಡಬಹುದು ಎಂದು ತಿಳಿಯುವರು. ಅದೇ ತಪ್ಪು ಗ್ರಹಣ ಸಮಯದಲ್ಲಿ ನೋಡಿದ್ದಾದರೆ ಸೂರ್ಯನ ಕಿರಣಗಳು ಗ್ರಹಣ ಸಮಯದಲ್ಲಾಗಲಿ, ಮಾಮೂಲಿ ಸಮಯದಲ್ಲಾಗಲಿ ಒಂದೇ ತಾಪವನ್ನು ಹೊಂದಿರುತ್ತದೆಂದು ಗ್ರಹಿಸಲ್ಪಟ್ಟಿದೆ. ಆದ್ದರಿಂದ ಈ ರೀತಿ ಸೂರ್ಯನನ್ನು ನೋಡುವುದು ಕಣ್ಣುಗಳಿಗೆ ಅಪಾಯ. *ಕಣ್ಣುಗಳಿಗೆ ಚನ್ನಾಗಿರುವುದೆಂದು, ಸೂರ್ಯನನ್ನು ಗ್ರಹಣ ಸಮಯದಲ್ಲಿ ನೋಡಿದರೆ ಖಂಡಿತವಾಗಿಯೂ ಅಪಾಯ ತಪ್ಪಿದ್ದಲ್ಲ.* ಆದ್ದರಿಂದ ನಮ್ಮ ಹಿರಿಯರು ಸೂರ್ಯನನ್ನು ನೇರವಾಗಿ ನೋಡಬಾರದೆಂದು ಹೇಳಿರುವರು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?
ತಾಳೆಯೋಲೆ ೮೨: ಕೇದಗೆ ಹೂವನ್ನು ಪೂಜೆಯಲ್ಲಿ ಏಕೆ ಬಳಸುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೮೧: ಘಂಟೆಯ ಶಬ್ದವೂ ಏಕೆ ಪ್ರಾಮುಖ್ಯತೆ ಪಡೆದಿದೆ ?

ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?
ತಾಳೆಯೋಲೆ ೮೦: ಶಂಖವನ್ನು ಊದುವಾಗ ಬರುವ ಶಬ್ದವನ್ನು ಬಹಳ ಶ್ರೇಷ್ಠವೆಂದು ಭಾವಿಸಿರುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೭೯: ಅಮ್ಮನವರಿಗೆ ನೈವೇದ್ಯವಾಗಿ ಪಾಯಸವನ್ನೇ ಏಕಿಡುವರು ?

ತಾಳೆಯೋಲೆ ೭೮: ಪಟಾಕಿಗಳನ್ನು ಹಚ್ಚಿದರೆ ದೇವರಿಗೆ ಸಮರ್ಪಣೆ ಆಗುವುದೇ ?

ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?
ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೭೬: ಗಾಯತ್ರಿ ಮಂತ್ರವು ಬುದ್ಧಿಯನ್ನು ವಿಕಸಿಸುತ್ತದೆಯೇ ?
ತಾಳೆಯೋಲೆ ೭೬: ಗಾಯತ್ರಿ ಮಂತ್ರವು ಬುದ್ಧಿಯನ್ನು ವಿಕಸಿಸುತ್ತದೆಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೭೫: ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?
ತಾಳೆಯೋಲೆ ೭೫: ದೇವರ ವಿಗ್ರಹದೆದುರು ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಹುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

Top Stories »  

Top ↑