Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

Posted Date: 04 Nov, 2019

ತಾಳೆಯೋಲೆ ೭೭: ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ದೇವರಿಗೆ ನೈವೇದ್ಯವನ್ನು ಏಕಿಡಬೇಕು ?

ತಮ್ಮ ಮನೋರಥಗಳು ನೆರವೇರುವುದಕ್ಕೆ ಆಗಾಗ ಪೂಜಾ ಸಮಯದಲ್ಲಿ ದೇವರಿಗೆ ವಿವಿಧ ನೈವೇದ್ಯಗಳನ್ನು ಸಮರ್ಪಿಸುತ್ತಾನೆ. ಆದರೆ ಈ ಭಾವನೆ ಸರಿಯಾದುದಲ್ಲ. ಇದು ನೈವೇದ್ಯ ಸಮರ್ಪಣೆ ಸರಿಯಾದ ಉದ್ದೇಶಕ್ಕೆ ವಿರುದ್ದವಾದುದು. *ಭಗವಂತನು ಸರ್ವ ಶಕ್ತಿವಂತನು. ಆತನು ತನಗಾಗಿ ಭಕ್ತನಿಂದ ಏನು ಆಶಿಸುವುದಿಲ್ಲ.* ಭಗವಂತನು ಭಕ್ತನ ಕ್ಷೇಮಕ್ಕಾಗಿ ನೈವೇದ್ಯವನ್ನು ಗ್ರಹಿಸುತ್ತಾನೆ. ಆದ್ದರಿಂದ ತನ್ನ ಸಂಸ್ಕೃತಿಗಾಗಿ, ಸಂತುಷ್ಟಿಗಾಗಿ ಭಕ್ತನು ತನ್ನ ಇಷ್ಟ ದೇವರಿಗೆ ಸಿಹಿ ಅಡುಗೆಯೋ ಪುಷ್ಪ ಮಾಲೆಯೋ ದೀಪ ಧೂಪಗಳೋ ಇಲ್ಲದಿದ್ದರೆ ಬೇರೆ ಇನ್ನೇನಾದರು ತನಗೆ ನೆಚ್ಚಿದ್ದನ್ನು ಸಮರ್ಪಿಸಿಕೊಳ್ಳಬಹುದು.

ದೇವರಿಗೆ ನೈವೇದ್ಯವನ್ನು ಸಮರ್ಪಿಸುವುದು ಎಂದರೆ ಭಗವಂತನಿಗೆ ಸಂಪೂರ್ಣವಾಗಿ ಶರಣಾಗುವುದೆಂಬ ಭಾವನೆ. ದೇವರ ಪೂಜೆಗೆ ಬೇಕಾಗಿರುವುದನ್ನು ಸಮರ್ಪಿಸಿದ ನಂತರ *ಭಕ್ತನ ಆತ್ಮ ವಿಶ್ವಾಸ ಮತ್ತು ದೈವ ವಿಶ್ವಾಸ ಬೆಳೆದು ತನ್ನ ಪ್ರಾರ್ಥನಾ ಲಕ್ಷ್ಯದ ಮೇಲೆ ಮನಸ್ಸು ಪೂರ್ಣವಾಗಿ ಲಗ್ನವಾಗುತ್ತದೆ.* ನೈವೇದ್ಯ ಸಮರ್ಪಿಸುವುದೆಂದರೆ ದೇವರಿಗೆ ಲಂಚವನ್ನು ಕೊಡುವಂತದ್ದಲ್ಲ.

ಭಕ್ತನು ತನಗಾಗಿ ತನ್ನದಾದ ಆಸ್ತಿಯನ್ನು ಸ್ವಲ್ಪ ಭಗವಂತನಿಗೆ ಅರ್ಪಿಸುವುದೆನ್ನುವುದು ನೈವೇದ್ಯದ ಉದ್ದೇಶ. ಹೀಗೆ ದೇವರಿಗೆ ಏನೋ ಸಮರ್ಪಿಸಿವುದರಿಂದ ಭಕ್ತನಿಗೆ ಭಗವಂತನು ತನ್ನ ಪ್ರಾರ್ಥನೆಗಳನ್ನು ಕೇಳುವನೆಂಬ ಮಾನಸಿಕ ಭಾವನೆ ಏರ್ಪಾಡಾಗುತ್ತದೆ. ಆದ್ದರಿಂದ ಭಗವಂತನಿಗೆ ನೈವೇದ್ಯವನ್ನು ಮತ್ತು ಪೂಜಾ ದ್ರವ್ಯಗಳನ್ನು ಸಮರ್ಪಿಸುವುದರಿಂದ ಭಕ್ತರಿಗೆ ಲಾಭ ಎಂಬುದು ಹಿರಿಯರ ಅನಿಸಿಕೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?
ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?
ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?
ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನ

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?
ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೩೪:ಆಹಾರ ವಿಮುಖತೆ ಅಥವಾ ಅತಿ ಭೋಜನ ಸಮಸ್ಯೆಯನ್ನು ಅಜ್ಜಿಯರು ಹೇಗೆ ನಿವಾರಿಸುತ್ತಿದ್ದರು ?
ತಾಳೆಯೋಲೆ ೧೩೪:ಆಹಾರ ವಿಮುಖತೆ ಅಥವಾ ಅತಿ ಭೋಜನ ಸಮಸ್ಯೆಯನ್ನು ಅಜ್ಜಿಯರು ಹೇಗೆ ನಿವಾರಿಸುತ್ತಿದ್ದರು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೩೩: ಸಾಸಿ(ಸು)ವೆ ನರ ದೃಷ್ಟಿಯನ್ನು ನಿವಾರಿಸುವುದೇ?
ತಾಳೆಯೋಲೆ ೧೩೩: ಸಾಸಿ(ಸು)ವೆ ನರ ದೃಷ್ಟಿಯನ್ನು ನಿವಾರಿಸುವುದೇ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑