Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

Posted Date: 10 Nov, 2019

ತಾಳೆಯೋಲೆ ೮೩: ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಬುನಾದಿಗಾಗಿ ನೆಲವನ್ನು ಅಗೆದ ನಂತರ ಕೆಲ ದಿನಗಳು ಕೆಲಸವನ್ನು ನಿಲ್ಲಿಸುವರೇಕೆ ?

ಹೊಸ ಮನೆಯ ನಿರ್ಮಾಣಕ್ಕೆ ಮೊದಲು ಬುನಾದಿಗಾಗಿ (ಪಾಯ) ನೆಲವನ್ನು ಗುಣಿಗಳಾಗಿ ಅಗೆಯುವರು. ಬುನಾದಿ ಎಷ್ಟು ಆಳವಾಗಿದ್ದರೆ ಕಟ್ಟಡ ಅಷ್ಟು ಗಟ್ಟಿಯಾಗಿರುತ್ತದೆಂದು ಹೇಳುತ್ತಾರೆ. ಅಲ್ಲದೆ ಬುನಾದಿಗಾಗಿ ನೆಲವನ್ನು ಅಗೆದ ತಕ್ಷಣ ಬುನಾದಿಯನ್ನು ನಿರ್ಮಿಸಬಾರದೆಂದು ಹೇಳಲ್ಪಟ್ಟಿದೆ. ಬುನಾದಿ ಅಗೆದ ನಂತರ ಸ್ವಲ್ಪ ಕಾಲ ಕೆಲಸವನ್ನು ನಿಲ್ಲಿಸಬೇಕೆಂದು ನಮ್ಮ ಹಿರಿಯರು ಹೇಳಿದ್ದಾರೆ.

ಈ ನೀತಿಯ ಹಿಂದೆ ಮಾನವನ ನೈತಿಕತೆ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯ ನೀತಿ ಅಡಗಿದೆ. ನಮ್ಮ ಭೂಮಿಯ ಮೇಲೆ ಅವೆಷ್ಟೋ ರೀತಿಯ ಚಿಕ್ಕ ಚಿಕ್ಕ ಪ್ರಾಣಿಗಳ ಅತಿ ಸಣ್ಣ ಜೀವ ಸಂಕುಲಗಳು ಜೀವಿಸುತ್ತಿವೆ. 

ನಾವು ಬುನಾದಿಗಾಗಿ ನೆಲವನ್ನು ಅಗೆದಾಗ ಕೆಲ ಪ್ರಾಣಿಗಳ ನಿವಾಸಗಳು ಧ್ವಂಸವಾಗುತ್ತವೆ. ಬುನಾದಿಗಾಗಿ ನೆಲವನ್ನು ಅಗೆದ ನಂತರ ಸ್ವಲ್ಪ ಕಾಲ ಬಿಡುವು ಕೊಟ್ಟರೆ ಈ ಪ್ರಾಣಿಗಳು ಬೇರೆ ಜಾಗಕ್ಕೆ ತಮ್ಮ ವಾಸಸ್ಥಳವನ್ನು ಬದಲಾಯಿಸಿಕೊಳ್ಳುತ್ತವೆ.

ಭಾರತೀಯರಾದ ನಮಗೆ ಅತಿ ಚಿಕ್ಕ ಪ್ರಾಣಿಗಳೆಡೆಗೆ ಇರುವ ಪ್ರೀತಿ ವಾತ್ಸಲ್ಯವನ್ನು ಮತ್ತು ಅವುಗಳು ಸಹ ನಮ್ಮ ಸಂಗಡ ಜೀವಿಸುವುದಕ್ಕೆ ಅವಕಾಶ ನೀಡುವುದನ್ನು ವ್ಯಕ್ತಪಡಿಸುತ್ತದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೬: ಹೊರಳಿನ ಮೇಲೆ ಮಕ್ಕಳು ಕುಳಿತುಕೊಂಡರೆ ತಂದೆ ತಾಯಿಯರಿಗೆ ಹೇಗೆ ಹಾನಿಯುಂಟಾಗುತ್ತದೆ ?
ತಾಳೆಯೋಲೆ ೧೪೬: ಹೊರಳಿನ ಮೇಲೆ ಮಕ್ಕಳು ಕುಳಿತುಕೊಂಡರೆ ತಂದೆ ತಾಯಿಯರಿಗೆ ಹೇಗೆ ಹಾನಿಯುಂಟಾಗುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೪೫: ಹೊರಳಿನ ಮೇಲೆ ಸೀಮೆ ಎಣ್ಣೆ ದೀಪವನ್ನು ಏಕೆ ಇಡಬಾರದು ?
ತಾಳೆಯೋಲೆ ೧೪೫: ಹೊರಳಿನ ಮೇಲೆ ಸೀಮೆ ಎಣ್ಣೆ ದೀಪವನ್ನು ಏಕೆ ಇಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?
ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?
ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

Top Stories »  

Top ↑