Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

Posted Date: 12 Nov, 2019

ತಾಳೆಯೋಲೆ ೮೫: ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

*ಕ್ಷಮಿಸುವುದು ದೈವಗುಣ ಎನ್ನುವ ನಾಣ್ಣುಡಿ ಎಷ್ಟು ಸಮಂಜಸ ?"

ಭೂಮಾತೆ ಕ್ಷಮಾಗುಣವನ್ನು ಹೊಂದಿರುವಳು. ಮಾನವನು ತನ್ನ ಬಗ್ಗೆ ಮತ್ತು ತನ್ನ ಸುತ್ತಲೂ ಇರುವ ಪ್ರಕೃತಿಯ ಬಗ್ಗೆ ಮೂರ್ಖವಾಗಿ ಪ್ರವರ್ತಿಸಿದರೂ ತಾನು ಸಹನೆಯಿಂದ ಪ್ರವರ್ತಿಸಿತ್ತಿದೆ.

ಶಿಲುಬೆಗೆ ಏರಿಸಲಾಗಿದ್ದ ಏಸುಕ್ರಿಸ್ತ ತನ್ನ ಬಗ್ಗೆ ಕ್ರೂರವಾಗಿ ಪ್ರವರ್ತಿಸಿದವರನ್ನು ಕ್ಷಮಿಸೆಂದು ದೇವರಲ್ಲಿ ಪ್ರಾರ್ಥಿಸಿದರು. *ತಪ್ಪು ಮಾಡುವುದು ಮಾನವನ ಸಹಜ ಗುಣವಾದರೆ ಕ್ಷಮಿಸುವುದು ದೈವಗುಣ* ಎಂದು ಬೋಧಕರು ಹೇಳುತ್ತಾರೆ. *ಸಹನೆ ಮತ್ತು ಶ್ರಮ ಮಾನವನನ್ನು ಬಹಳ ಉತ್ತಮನನ್ನಾಗಿ ಮಾಡುತ್ತದೆ. ಇತರರನ್ನು ಕ್ಷಮಿಸುವುದು ದೈವಗುಣ.* ಆ ಗುಣವು ವ್ಯಕ್ತಿಯ ಮಾನಸಿಕ ಮತ್ತು ಶಾರೀರಿಕ ವಿಜಯಗಳನ್ನು ಉಂಟು ಮಾಡುತ್ತದೆ.

ಇತರರನ್ನು ಕ್ಷಮಿಸುವವರ ಕ್ಚಮಾಗುಣ, ಪ್ರಯೋಜನಗಳನ್ನು ಈ ನಡುವೆ ಪರಿಶೋಧನೆ ಮಾಡಲಾಗಿದೆ. ಆದರೆ ಕ್ಷಮಿಸುವ ಗುಣವು ಅವರವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಗಳ ಮೇಲೆ ಆಧಾರವಾಗಿದ್ದು ಪ್ರಯೋಜನಗಳನ್ನು ಬೇರೆಬೇರೆಯಾಗಿ ಗುರುತಿಸಲಾಗಿದೆ.

*ಅಮೇರಿಕಾದ ಮಿಚಿಗನ್‌ನ ವಿಶ್ವವಿದ್ಯಾಲಯಕ್ಕೆ ಸೇರಿದ ಡಾ ಲೋರೇನ್ ಎಲ್ ಟೋ ಸೆಂಟ್ ರವರು ಕ್ಚಮಾಗುಣವನ್ನು ಮಾನವನಲ್ಲಿರುವ ಅತ್ಯುನ್ನತ ಗುಣವೆಂದು ಹೇಳುತ್ತಾರೆ.*

ಈ ವಿಷಯವಾಗಿ *ಪರಿಶೋಧಕರು ೧,೪೦೦ ಜನರ ಮೇಲೆ ಅಧ್ಯಯನ ನಡೆಸಿದ್ದಾರೆ. ೧೮ ವರ್ಷಗಳಿಂದ ೪೪ ವರ್ಷಗಳ ನಡುವಿನ ವಯಸ್ಸಿನವರು ೧೪ ವರ್ಷ ದಾಟಿದವರಿಗಿಂತ ಕಡಿಮೆ ದಯೆ ಮತ್ತು ಕ್ಷಮಾಗುಣವನ್ನು ಹೊಂದಿರುವರೆಂದು ಗ್ರಹಿಸಿದ್ದಾರೆ.*

*ತನ್ನ ಕೋಪವೇ ತನ್ನ ಶತೃ, ತನ್ನ ಶಾಂತವೇ ತನಗೆ ಮಿತ್ರನು* ಎನ್ನುವ ವಿಷಯವನ್ನು ನಾವೆಲ್ಲರೂ ಅತ್ಯವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?
ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?

ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?

ಕನಡಕ್ಕ

ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?
ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)

*ದೃಶ್ಯ-೧*

*ಬೀದಿಯಲ್ಲಿ*

ಭೀಮ: ಲೈಲಾ! ಲೈಲ! ಲೈಲಾ... ಓ... ಲೈಲ (ಕಣ್ಣು ಮಿಟುಕಿಸಿ) ಆ! ಇದು ನನ್ದಾರಿ... ಆಹ... (ಕೇಕೆ ಹಾಕುತ್ತಾ).

ಅಲ್ಲಾ ನೀತಿ ಹೇಳಿ ಕುಡಿ ಬ್ಯಾಡ

ತಾಳೆಯೋಲೆ ೧೦೨: ಸಮವರ್ತನ ಎಂದರೇನು ?
ತಾಳೆಯೋಲೆ ೧೦೨: ಸಮವರ್ತನ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?
ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೦೦: ಉಪನಯನ ಸಂಸ್ಕಾರ ಎಂದರೇನು?

ತಾಳೆಯೋಲೆ ೯೯: ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?

ತಾಳೆಯೋಲೆ ೯೮: ನಿಷ್ಕ್ರಮಣ ಸಂಸ್ಕಾರ ಎಂದರೇನು ?

Top Stories »  

Top ↑