Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?

Posted Date: 13 Nov, 2019

ತಾಳೆಯೋಲೆ ೮೬: ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಉಪ್ಪನ್ನು (ಲವಣ) ಹೆಚ್ಚಾಗಿ ತಿಂದರೇ ದಾಹವಾಗುವುದೇಕೆ ?

ಕಿಡ್ನಿಗಳ ಮುಖಾಂತರ ನೀರು ಮತ್ತು ದ್ರವ ಪದಾರ್ಥಗಳು ಪ್ರವಹಿಸುವುದಕ್ಕೆ ಉಪ್ಪು ಸಹಾಯ ಮಾಡುತ್ತದೆ. ನಾವು ಸೇವಿಸುವ ಪ್ರತಿ ಆಹಾರದಲ್ಲೂ ಸಹ ಉಪ್ಪು ಇರುತ್ತದೆ. *ನಾವು ಕುಡಿಯುವ ದ್ರವ ಪದಾರ್ಥಗಳು ಕಿಡ್ನಿಯಲ್ಲಿ ಶೋಧಿಸಲ್ಪಡುತ್ತವೆ.*

ನಾವು ತೆಗೆದುಕೊಳ್ಳುವ ಘನ ಮತ್ತು ದ್ರವ ಪದಾರ್ಥಗಳಲ್ಲಿ ಉಪ್ಪಿನಂಶ ಹೆಚ್ಚಾಗಿದ್ದರೆ ಶರೀರದ ಕಣಗಳಿಂದ ನೀರು ಹೆಚ್ಚಿನ ಅಳತೆಯಲ್ಲಿ ಕಿಡ್ನಿಗಳೊಳಗೆ ಕಳುಹಿಸಲ್ಪಡುತ್ತದೆ. ಹೀಗೆ ರಕ್ತ ಕಣಗಳು ನೀರಿನ ಕೊರತೆಯನ್ನು ಹೊಂದಿ ನಮಗೆ ದಾಹವನ್ನುಂಟು ಮಾಡುತ್ತದೆ.

ಅದಕ್ಕಾಗಿಯೇ ಉಪ್ಪನ್ನು ಹೆಚ್ಚಾಗಿ ಉಪಯೋಗಿಸಿದರೆ ನೀರನ್ನು ಹೆಚ್ಚಾಗಿ ಕುಡಿಯಬೇಕೆಂದು ಅನಿಸುತ್ತದೆ. *ಅದಕ್ಕಾಗಿಯೇ ಉಪ್ಪು ತಿಂದವ ನೀರು ಕುಡಿಯಲೇ ಬೇಕು* ಎಂಬ ನಾಣ್ಣುಡಿ ಚಾಲ್ತಿಯಲ್ಲಿದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?
ತಾಳೆಯೋಲೆ ೧೦೬: ನರಿಯ ಕೂಗು ಅಪಶಕುನವೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೦೫:ಹಸುವಿನ ಸಗಣಿಯ ಮೇಲೆ ಕಾಲಿಟ್ಟರೆ ಸಿಹಿ ಭಕ್ಷ್ಯಗಳು ಲಭಿಸುತ್ತವೆಂದು ಹೇಳಲು ಕಾರಣವೇನು ?

ತಾಳೆಯೋಲೆ ೧೦೪: ಕರುವಿಗೆ ತಾಯಿಯ ಹಾಲು ಕುಡಿಸದಿದ್ದರೆ ಅದರ ಕೂದಲು ಉದುರಿ ಹೋಗುತ್ತದೆಯೇ?

ಕನಡಕ್ಕ

ತಾಳೆಯೋಲೆ ೧೦೩: ಹಲ್ಲುಗಳು ಬೇಗ ಮೂಡಿದರೆ ಮಾತುಗಳು ತಡವಾಗಿ ಬರುವುದೇ ?

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ಕುಡಿತದ ಫಲಾಫಲ (ಕಿರುನಾಟಕ; ರಚನೆ ಡಾ ಸಿ ಗುರುವಪ್ಪ.)

*ದೃಶ್ಯ-೧*

*ಬೀದಿಯಲ್ಲಿ*

ಭೀಮ: ಲೈಲಾ! ಲೈಲ! ಲೈಲಾ... ಓ... ಲೈಲ (ಕಣ್ಣು ಮಿಟುಕಿಸಿ) ಆ! ಇದು ನನ್ದಾರಿ... ಆಹ... (ಕೇಕೆ ಹಾಕುತ್ತಾ).

ಅಲ್ಲಾ ನೀತಿ ಹೇಳಿ ಕುಡಿ ಬ್ಯಾಡ

ತಾಳೆಯೋಲೆ ೧೦೨: ಸಮವರ್ತನ ಎಂದರೇನು ?
ತಾಳೆಯೋಲೆ ೧೦೨: ಸಮವರ್ತನ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?
ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೦೦: ಉಪನಯನ ಸಂಸ್ಕಾರ ಎಂದರೇನು?

ತಾಳೆಯೋಲೆ ೯೯: ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?

ತಾಳೆಯೋಲೆ ೯೮: ನಿಷ್ಕ್ರಮಣ ಸಂಸ್ಕಾರ ಎಂದರೇನು ?

Top Stories »  

Top ↑