Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೯೯: ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?

Posted Date: 29 Nov, 2019

ತಾಳೆಯೋಲೆ ೯೯: ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಚೂಡಾಕರ್ಮ (ಚೌಲ) ಸಂಸ್ಕಾರ ಎಂದರೇನು ?

ಒಂದು ವರ್ಷದ ನಂತರ *ಮಗುವಿನ ತಲೆಗೂದಲನ್ನು ಮನೆ ದೇವರಿಗೆ ಹರಿಕೆಯ ರೂಪದಲ್ಲಿ ಕೂದಲನ್ನು (ಮುಡಿ) ತೆಗೆಸಲಾಗುತ್ತದೆ.* ಆರನೇ ತಿಂಗಳಲ್ಲಿ ಅನ್ನಪ್ರಾಸನವಾದ ನಂತರವೂ ತಲೆಗೂದಲನ್ನು ತೆಗೆಯುವ ಕಾರ್ಯಕ್ರಮವನ್ನು ಆಚರಿಸುತ್ತಾರೆ.

ಕೂದಲು ತೆಗೆದ ನಂತರ *ಬೆಣ್ಣೆ ಅಥವಾ ಕಡೆದ ಮೊಸರನ್ನು ಮಗುವಿನ ಸುನ್ನಿತವಾದ ಗುಂಡಿನ ಮೇಲೆ ಸವರುತ್ತಾರೆ. ಆ ನಂತರ ಮಗುವಿನ ತಂದೆ ಮಗುವಿನ ಗುಂಡಿನ ಮೇಲೆ ಗಂಧದ ಲೇಪನದಲ್ಲಿ ಸ್ವಸ್ತಿಕ್ ಗುರುತು ಹಾಕುತ್ತಾರೆ.* ಇದು ಭಗವಂತನ ಸ್ಮರಣೆಯೇ ಮಗುವಿನ ಸ್ಮರಣೆಯಂತೆ ಎನ್ನುವ ಅರ್ಥವನ್ನು ಸ್ಮರಿಸುವ ಹಾಗೆ ಮಾಡುತ್ತದೆ. ಸ್ವಲ್ಪ ಸಮಯದ ನಂತರ ಸ್ವಸ್ತಿಕ್ ಗುರುತು ಇರುವ ಗುಂಡಿನ ಮೇಲೆಲ್ಲಾ ಗಂಧ ಲೇಪನವನ್ನು ಮಾಡಲಾಗುತ್ತದೆ. ಈ ಕಾರ್ಯವನ್ನು "ಚೂಡಾಕರ್ಮ ಸಂಸ್ಕಾರ* ಎಂದು ಕರೆಯುತ್ತಾರೆ.

*ಗಂಧದಲ್ಲಿ ಔಷಧೀಯ ಗುಣಗಳಿರುತ್ತವೆ. ಗಂಧ ಲೇಪನವು ಮೆದುಳನ್ನು ತಣ್ಣಗಿಡುವುದಲ್ಲದೆ ಬುದ್ಧಿಯನ್ನು ವಿಕಸಿಸುತ್ತದೆ.* ತಂದೆ ತಾಯಿಯರು ಮತ್ತು ಆ ಕಾರ್ಯಕ್ರಮಕ್ಕೆ ಬಂದಿರುವವರು ಮಗುವನ್ನು ಆಶೀರ್ವದಿಸಿ ದೀರ್ಘಾಯುವನ್ನು ಪ್ರಸಾದಿಸೆಂದು ಭಗವಂತನನ್ನು ಪ್ರಾರ್ಥಿಸುತ್ತಾರೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?
ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?
ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?
ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?
ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನ

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?
ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑