Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?

Posted Date: 02 Dec, 2019

ತಾಳೆಯೋಲೆ ೧೦೧: ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ವಿದ್ಯಾರಂಭ ಕಾರ್ಯವನ್ನು ಏತಕ್ಕಾಗಿ ಅನುಸರಿಸಬೇಕು ?

ಉಪನಯನ ಆದ ವರ್ಷದೊಳಗೆ ಒಂದು *ಶುಭದಿನದಲ್ಲಿ ವಿದ್ಯಾರಂಭ ಕಾರ್ಯವನ್ನು ಮಕ್ಕಳ ವಿದ್ಯಾಭ್ಯಾಸದ ಪ್ರಾರಂಭಕ್ಕಾಗಿ ನಡೆಸಬೇಕು.* ಈ ಕಾರ್ಯವು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯವಾದುದಾಗಿ ಪರಿಗಣಿಸಿ ಭಾರತದ್ಯಂತ ನಿರ್ವಹಿಸುತ್ತಿರುವರು.

ವಿದ್ಯಾರಂಭದ ದಿನದಂದು ವಿದ್ಯಾರ್ಥಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಗುರುವಿನ ಮನೆಗೆ ಕರೆದುಕೊಂಡು ಹೋಗಬೇಕು. ಮಗುವನ್ನು ಯಜ್ಞ ಕುಂಡದ ಬಳಿ ಕೂಡ್ರಿಸಿ ಮನಸ್ಸಿನಲ್ಲಿ ಭಗವಂತನನ್ನು ಪ್ರಾರ್ಥನೆ ಮಾಡುವಂತೆ ಹೇಳಿ ಕೊನೆಗೆ ಹೋಮ ಕುಂಡದ ಪವಿತ್ರಾಗ್ನಿಗೆ ಪ್ರದಕ್ಷಿಣೆ ಮಾಡಿಸಿ ಗುರುವಿನ ಕಡೆ ಮುಖವಿಟ್ಟು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳ್ಳಿರಿಸಬೇಕು.

ಈಗ ವಿದ್ಯಾರ್ಥಿಯು ಗುರುವನ್ನು ತನಗೆ ಜ್ಞಾನ ರಹಸ್ಯವನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಗುರುಗಳು ಅತ್ಯಂತ ಶಕ್ತಿಯುತ ಮಂತ್ರಗಳಾದ *ಓಂ ಕಾರವನ್ನು ಮತ್ತು ಗಾಯತ್ರಿ ಮಂತ್ರವನ್ನು* ಹೇಳಿಕೊಡುತ್ತಾರೆ. ಈ ರೀತಿಯ ವಿದ್ಯಾರಂಭ ಕಾರ್ಯವು ಗುರುಶಿಷ್ಯರ ಮಧ್ಯೆ ಸಂಬಂಧ ಬಾಂಧವ್ಯವನ್ನು ಸ್ಥಾಪಿಸುತ್ತದೆ. *ಗುರುವು ಆ ಶಿಷ್ಯನನ್ನು ಕ್ರಮ ಶಿಕ್ಷಣವಂತನಾಗಿ ಗುಣಶೀಲನಾಗಿ, ಪ್ರಯೋಜಕನಾದ ಪ್ರಜೆಯನ್ನಾಗಿ ಮಾಡುವುದಕ್ಕಾಗಿ ಬೇಕಾದ ಹಿತ ಬೋಧನೆಗಳನ್ನು ಮಾಡುತ್ತಾನೆ.* ವಿದ್ಯಾರ್ಥಿಯು ಗುರು ಬೋಧನೆಯನ್ನು ಶ್ರದ್ಧೆಯಿಂದ ಕೇಳಿ, ಗುರುದಕ್ಷಿಣೆ ನೀಡಿ, ಪಾದಾಭಿವಂದನೆಯನ್ನು ಮಾಡಿ ಶ್ರೇಷ್ಠ ಶಿಷ್ಯನನ್ನಾಗಿ ಬದಲಾಯಿಸುತ್ತಾನೆ. ಈ ರೀತಿಯಾಗಿ ವಿದ್ಯಾರಂಭ ಕಾರ್ಯವು ಮುಗಿಯುತ್ತದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?
ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?
ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?
ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?
ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನ

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?
ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑