Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೦೨: ಸಮವರ್ತನ ಎಂದರೇನು ?

Posted Date: 03 Dec, 2019

ತಾಳೆಯೋಲೆ ೧೦೨: ಸಮವರ್ತನ ಎಂದರೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಸಮವರ್ತನ ಎಂದರೇನು ?

*ವಿದ್ಯಾಭ್ಯಾಸ ಕಾಲವನ್ನು ಬ್ರಹಚರ್ಯ ಕಾಲವೆಂದೂ ಹೇಳಲಾಗುತ್ತದೆ.* ‌ಬ್ರಹ್ಮಚಾರಿ ತನ್ನ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿಕೊಂಡು ಮತ್ತೆ ತನ್ನ ಮನೆಗೆ ಹಿಂದಿರುಗಿ ಬಂದಾಗ ತಾಯಿ, ತಂದೆ, ಬಂಧು ಮತ್ತು ಬಳಗದವರೆಲ್ಕರೂ ಸೇರಿ ಆತನಿಗೆ ಮಂಗಳಾರತಿಯನ್ನು ಕೊಟ್ಟು ಗೌರವದಿಂದ ಸ್ವಾಗತಿಸುವರು. ಬ್ರಹ್ಮಚಾರಿಯೊಂದಿಗೆ ಆತನ ಗುರುಗಳು ಮತ್ತು ಸಹ ವಿದ್ಯಾರ್ಥಿಗಳು ಸಹ ಆತನ ಮನೆಗೆ ಬರುತ್ತಾರೆ. ಅವರೆಲ್ಲರನ್ನೂ ಸಹ ಗೌರವ ಮರ್ಯಾದೆಗಳಿಂದ ಮನೆಯೊಳಗೆ ಆಹ್ವಾನಿಸುವರು.

*ವಿದ್ಯಾಭ್ಯಾಸದ ಕಾಲದಲ್ಲಿ ಗುರುವು ವಿದ್ಯಾರ್ಥಿಗೆ ತಂದೆಯಾಗಿ, ತನ್ನ ಬಾಧ್ಯತೆಗಳನ್ನು ನಿರ್ವಹಿಸುತ್ತಾನೆ.* ಆದ್ದರಿಂದ ಅಂತಹ ಗುರುವಿಗೆ ತಕ್ಕ ಆಸನವನ್ನು ನೀಡಿ ಕೂರಿಸಿ ಹೂಮಾಲೆ ಹಾಕಿ ಉಡುಗೊರೆಯನ್ನು ನೀಡಿ ವಿದ್ಯಾರ್ಥಿ ಯ ಮಾತಾ ಪಿತೃಗಳು ಗೌರವಿಸುತ್ತಾರೆ. *ಗುರುವು ತನ್ನ ಶಿಷ್ಯನನ್ನು ಆಶೀರ್ವದಿಸಿ ಸಮವರ್ತನ ಕಾರ್ಯಕ್ರಮವನ್ನು* ಪೂರ್ತಿ ಮಾಡುವನು.

ಇಂದಿನವರಿಗೆ ಈ ಸಮವರ್ತನೆಯಲ್ಲಿ ಯಾವುದೇ ವಿಶೇಷ ಕಾಣಿಸದಿರಬಹುದು. ಆದರೆ ಅದು ಬಹಳ ಅರ್ಥವುಳ್ಳದ್ದಾಗಿದೆ. *ಜ್ಞಾನವನ್ನು ಪಡೆದ ವಿದ್ಯಾರ್ಥಿಯನ್ನು ಮತ್ತು ಜ್ಞಾನವನ್ನು ನೀಡಿದ ಗುರುಗಳನ್ನು ಗೌರವಿಸಿ ಆದರಿಸುವುದೆಂದರೆ ಪರೋಕ್ಷವಾಗಿ ಅದು ಜ್ಞಾನವನ್ನು ಆರಾಧಿಸಿದ ಹಾಗಾಗುತ್ತದೆ.* ಈ ಕಾರ್ಯದಲ್ಲಿ ಗುರುಶಿಷ್ಯ ರ ನಡುವೆ ಇರುವ ಸಂಬಂಧವನ್ನು ಸಹ ಗುರುತಿಸಿ ಗೌರವಿಸಲ್ಪಪಡುತ್ತದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೪೪: ಹಲ್ಲು ಕಡಿಯುವುದು ಏಕೆ ಹಾನಿಕರ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೩: ಮಧು ಮಾಷ್ಠಿಕವನ್ನು ತಿಂದರೆ ಕೋಗಿಲೆಯ ಕಂಠ ನಮ್ಮದಾಗುವುದೇ ?

ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?
ತಾಳೆಯೋಲೆ ೧೪೨: ಹಗಲಿನಲ್ಲಿ ಸ್ತ್ರೀಯರು, ರಾತ್ರಿಯಲ್ಲಿ ನಾಯಿಗಳು ನಿದ್ರೆ ಮಾಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?
ತಾಳೆಯೋಲೆ ೧೪೧: ನಗ್ನವಾಗಿ ನಿದ್ರೆ ಹೋಗಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೪೦: ಕಾಲುಗಳನ್ನು ತೂಗಿಸುವುದು ಆರೋಗ್ಯಕರವಾದ ಅಭ್ಯಾಸವೇ ?

ತಾಳೆಯೋಲೆ ೧೩೯: ಮೃತ್ಯು ದೇವರಾದ ಯಮಧರ್ಮನನ್ನು/ಭಟರನ್ನು  ನಾಯಿಗಳು ಕಂಡು ಹಿಡಿಯುವವೇ ?

ತಾಳೆಯೋಲೆ ೧೩೮: ಸ್ತ್ರೀಯರು ಪುರುಷರ ಬಲಗಡೆ ಕುಳಿತುಕೊಳ್ಳಬೇಕಾ ?

ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?
ತಾಳೆಯೋಲೆ ೧೩೭: ಎದೆಯ ಮೇಲೆ ಕೈಗಳನ್ನು ಇಟ್ಟುಕೊಂಡು ನಿದ್ರಿಸುವುದು ಸರಿಯೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?
ತಾಳೆಯೋಲೆ ೧೩೬: ಪವಿತ್ರ ಜಲ ಪ್ರಭಾವಿತವಾದುದೇ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನ

ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?
ತಾಳೆಯೋಲೆ ೧೩೫: ಮದುಮಗಳನ್ನು ಮನೆಯೊಳಗೆ ಆಹ್ವಾನಿಸುವಾಗ ದೀಪವನ್ನು ಬೆಳಗಿಸಿ ಸ್ವಾಗತಿಸಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

Top Stories »  

Top ↑