Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೨: ಗರ್ಭಿಣಿ ಸ್ತ್ರೀಯರು ರಾತ್ರಿ ಸಮಯದಲ್ಲಿ ಹೊರಗೆ ಏಕೆ ಹೋಗಬಾರದು

Posted Date: 03 Feb, 2020

ತಾಳೆಯೋಲೆ ೧೫೨: ಗರ್ಭಿಣಿ ಸ್ತ್ರೀಯರು ರಾತ್ರಿ ಸಮಯದಲ್ಲಿ ಹೊರಗೆ ಏಕೆ ಹೋಗಬಾರದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಗರ್ಭಿಣಿ ಸ್ತ್ರೀಯರು ರಾತ್ರಿ ಸಮಯದಲ್ಲಿ ಹೊರಗೆ ಏಕೆ ಹೋಗಬಾರದು

ಪ್ರತಿ ವೈದ್ಯಶಾಸ್ತ್ರವು ಗರ್ಭಿಣಿ ಸ್ತ್ರೀಯರು ಆದಷ್ಟು ಎಚ್ಚರಿಕೆಯಿಂದ ಇರಬೇಕೆಂದು ಹೇಳುವುದು. ಗರ್ಭವನ್ನು ಧರಿಸಿರುವ ಆಕೆ ಆದಷ್ಟು ಭಯ ಬ್ರಾಂತಿಗಳಿಂದ ಮತ್ತು ಮಾನಸಿಕ ಆಂದೋಲನದಿಂದ ದೂರವಾಗಿರುವುದು ಅಗತ್ಯ.

*ಒಂದು ವೇಳೆ ಕತ್ತಲಲ್ಲಿ ಹೊರಗೆ ಹೆಜ್ಜೆ ಇಟ್ಟಿದ್ದರೆ ಗರ್ಭಿಣಿ ಸ್ತ್ರೀ ಯಾವುದಾದರೂ ಕಾರಣಕ್ಕೆ ಆಕಸ್ಮಿಕ ಭಯಕ್ಕೆ ಗುರಿಯಾಗುವ ಅವಕಾಶವಿರುತ್ತದೆ. ಈ ಭಯ ಆಕೆಯ ಆರೋಗ್ಯ ಸ್ಥಿತಿಯನ್ನು ಕ್ಷೀಣಿಸುತ್ತದೆ. ತಾಯಿಯ ದುಷ್ಟ ಭಾವವು ಹೊಟ್ಟೆಯಲ್ಲಿನ ಮಗುವಿನ ಮೇಲೆ ಬಿದ್ದು  ಯಾತನೆಗೆ ಗುರಿ ಆಗುತ್ತದೆ. ಆಕಸ್ಮಿಕ ಭಯವು ಒಮ್ಮೆಲೆ ರಕ್ತ ಪ್ರಸರಣವನ್ನು ತೀವ್ರವಾಗಿಸುತ್ತದೆ.* ಹೀಗೆ ಆಗುವುದು ಮಾನಸಿಕ ಶಾರೀರಿಕ ಆರೋಗ್ಯ ಗಳಿಗೆ ಒಳ್ಳೆಯದಲ್ಲ.

ಮೇಲಿನ ಸಮಸ್ಯೆ ಮಾತ್ರವೇ ಅಲ್ಲದೆ *ರಾತ್ರಿ ಸಮಯದಲ್ಲಿ ವಿಷಪೂರಿತವಾದ ಕ್ರಿಮಿಕೀಟಗಳು, ಪ್ರಾಣಿಗಳು ಹಲವು ರೀತಿಯ ಪಕ್ಷಿಗಳು ತಮ್ಮ ಗೂಡುಗಳಿಂದ ಹೊರಗೆ ಬಂದು ತಿರುಗುತ್ತಿರುತ್ತವೆ.* ಆದ್ದರಿಂದ ಇಂತಹವುಗಳಿಂದ ತೊಂದರೆ ಆಗಬಹುದು ಇಲ್ಲವೇ *ಅವುಗಳನ್ನು ನೋಡಿ ಗರ್ಭಿಣಿ ಸ್ತ್ರೀ ಆಕಸ್ಮಿಕ ಭಯಕ್ಕೆ ಗುರಿಯಾಗಬಹುದು.* ಹಾಗೆಯೇ ರಾತ್ರಿಯಲ್ಲಿ *ಕಳ್ಳರು ಕುಡುಕರು ದುರ್ಮಾರ್ಗಿಗಳು* ಮುಂತಾದವರು ಸಂಚರಿಸುವ ಕಾಲ ಅವರಿಂದ ಏನಾದರೂ ತೊಂದರೆ ಉಂಟಾಗಬಹುದು. *ಗರ್ಭಿಣಿ ಸ್ತ್ರೀ ಓಡುವುದು ಜೋರಾಗಿ ಕಿರುಚುವುದು ಮುಂತಾದುವನ್ನು ಮಾಡುವುದು ಕಷ್ಟ* ಆದ್ದರಿಂದ ಆಕೆಯನ್ನು ಕಳ್ಳರು ಅವಕಾಶವೂ ಸಹ ಇರುವುದು. ಹಾಗೆಯೇ ರಾತ್ರಿ ಸಮಯದಲ್ಲಿ ಭೂತಪ್ರೇತಗಳು ಸಂಚರಿಸುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಹೊರಗೆ ಹೋಗುವುದು ಬಹಳ ತೊಂದರೆಗಳು ಆಗುವುದು, ಅನೇಕ ಸಮಸ್ಯೆಗಳ ಕಾರಣಗಳಿಂದ ನಮ್ಮ ಪೂರ್ವಿಕರು ಇಂತಹ ನಿಷೇಧವನ್ನು ಇಟ್ಟಿರುವರು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು
ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೯:ದಯಾಗುಣ ಒಂದು ಮಹತ್ತರವಾದ ಸಂಪತ್ತು ಹೇಗೆ ಆಗುವುದು.

**

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.<

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?
ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?
ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?
ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೩:  ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು

ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

Top Stories »  

Top ↑