Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೪: ಚಪ್ಪಲಿಗಳನ್ನು/ಬೂಟುಗಳನ್ನು ತಲೆಕೆಳಗಾಗಿ ಏಕೆ ಇಡಬಾರದು ?

Posted Date: 04 Feb, 2020

ತಾಳೆಯೋಲೆ ೧೫೪: ಚಪ್ಪಲಿಗಳನ್ನು/ಬೂಟುಗಳನ್ನು ತಲೆಕೆಳಗಾಗಿ ಏಕೆ ಇಡಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಚಪ್ಪಲಿಗಳನ್ನು/ಬೂಟುಗಳನ್ನು ತಲೆಕೆಳಗಾಗಿ ಏಕೆ ಇಡಬಾರದು ?

ಪಾದರಕ್ಷೆಗಳು ತಲೆಕೆಳಗಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರೆ ಗಲಾಟೆಗಳಾಗುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಪಾದರಕ್ಷೆಗಳನ್ನು ಸಕ್ರಮವಾಗಿ ಸರಿಯಾದ ಪದ್ಧತಿಯಲ್ಲಿ ಮನೆಯ ಆಚೆ ಇಡಬೇಕು. ನಿರ್ಲಕ್ಷ್ಯ ವಾಗಿ ಚಪ್ಪಲಿಗಳನ್ನು ಬಿಚ್ಚಿ ಒಂದು ಕಡೆ ಬಿಸಾಡಿದರೆ ಅದು ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಹಾಗೆಯೇ ಚಪ್ಪಲಿಗಳಲ್ಲಿ ಒಂದೆರಡು ಬೋರಲಾಗಿ ಬೀಳುವ ಅವಕಾಶವಿದೆ.

ಹೀಗೆ ನಿರ್ಲಕ್ಷ್ಯ ವಾಗಿ ಬಿಚ್ಚಿ ಪಕ್ಕಕ್ಕೆ ಹಾಕಿದರೆ ಚಪ್ಪಲಿಗೆ ಹಾನಿಯುಂಟಾಗುತ್ತದೆ. *ಹೊಳಪು ಕಡಿಮೆಯಾಗುತ್ತದೆ, ಬೇಗ ಕಿತ್ತು ಹೋಗುತ್ತದೆ, ಧೂಳು, ಕೊಳೆ ಮುಂತಾದವು ಅದಕ್ಕೆ ಅಂಟಿಕೊಳ್ಳುತ್ತದೆ. ಹೀಗೆ ಪಾದರಕ್ಷೆಗಳ ಮೇಲ್ಭಾಗವು ಕೊಳೆಯಾಗಿದ್ದರೆ ಅವುಗಳನ್ನು ಹಾಕಿಕೊಂಡಾಗ ನಮಗೆ ಮತ್ತು ನೋಡುಗರಿಗೆ ಬೇಸರ ಉಂಟಾಗುತ್ತದೆ.*

ಈ ದೃಷ್ಟಿಕೋನದಿಂದ ನೋಡಿದರೆ ಪಾದರಕ್ಷೆಗಳನ್ನು ಬೋರಲು ಹಾಕದೆ ಜಾಗ್ರತೆಯಾಗಿ ಒಂದು ಕಡೆ ಇಡಬೇಕು. ಚಿಕ್ಕ-ಚಿಕ್ಕ ವಿಷಯಗಳಲ್ಲಿಯೂ ಎಚ್ಚರಿಕೆ ವಹಿಸುವುದು, ಕ್ರಮ ಶಿಕ್ಷಣದಿಂದ ಕೂಡಿದ ಜೀವನವಾಗುತ್ತದೆ. *ನಾವು ಉಪಯೋಗಿಸುವ ಪ್ರತಿ ವಸ್ತುವನ್ನು ನಾವು ಗೌರವದಿಂದ ಕಾಪಾಡಿಕೊಳ್ಳಬೇಕು* ಎಂಬುದು ನಮ್ಮ ಭಾರತೀಯ ಧರ್ಮ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು
ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೯:ದಯಾಗುಣ ಒಂದು ಮಹತ್ತರವಾದ ಸಂಪತ್ತು ಹೇಗೆ ಆಗುವುದು.

**

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.<

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?
ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?
ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?
ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೩:  ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು

ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

Top Stories »  

Top ↑