Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?

Posted Date: 05 Feb, 2020

ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು ?

ಭಾರತೀಯರಿಗೆ ಹಸು ಪರಮಪೂಜ್ಯ ವಾದ ಒಂದು ದೈವ ಪ್ರಾಣಿ. ಮನೆಯಲ್ಲಿ ಒಂದು ಹಸು ಇರುವುದು ಕುಟುಂಬಕ್ಕೆ ಬಹಳ ಗರ್ವ ಕಾರಣವಾಗಿ ಭಾವಿಸಲಾಗುತ್ತದೆ.

ಹಸುವನ್ನು ಸಿರಿ, ಸಂಪದಗಳಿಗೆ ದೈವವಾದ ಮಹಾಲಕ್ಷ್ಮಿ ಸ್ವರೂಪವಾಗಿ ತಿಳಿಯುತ್ತಾರೆ. ಮಂಗಳವಾರ ಮತ್ತು ಶುಕ್ರವಾರಗಳನ್ನು ಬಹಳ ಶುಭ ದಿನಗಳಾಗಿ ಭಾವಿಸುತ್ತಾರೆ. ಆದ್ದರಿಂದ ಮಹಾಲಕ್ಷ್ಮಿ ಸ್ವರೂಪವಾದ ಹಸುವನ್ನು ಮಂಗಳ ಮತ್ತು ಶುಕ್ರವಾರಗಳಂದು ಮಾರುವುದು. ಆಕಡೆ ಈ ಕಡೆ ಶುಭದಿನ ಗಳನ್ನು ಮತ್ತು ಲಕ್ಷ್ಮಿಯನ್ನು ಅವಮಾನಿಸಿದ ಹಾಗೆ ಆಗುತ್ತದೆಂದು ಮತ್ತು ಲಕ್ಷ್ಮಿಯನ್ನು ಮನೆಯಿಂದ ಹೊರಗೆ ಕಳಿಸುತ್ತೇವೆ ಎಂಬ ಭಾವನೆ ಇರಬಾರದೆಂದು ನಿಷೇಧವನ್ನು ಮಾಡಲಾಗಿದೆ.

ನಮ್ಮ ಸಂಪ್ರದಾಯವೂ ಕೆಲವು ಪ್ರತ್ಯೇಕ ಕ್ರಿಯೆಗಳಿಗೆ ಹಾಗೂ ಕರ್ಮಗಳಿಗೆ ಕೆಲವು ಪ್ರತ್ಯೇಕ ದಿನಗಳನ್ನು ಸೂಚಿಸಿದೆ. ಹೀಗೆ ಒಂದು ಪದ್ಧತಿಯನ್ನು ಅನುಸರಿಸುವುದು ಕ್ರಮ ಶಿಕ್ಷಣಾಯುತವಾದ ಜೀವನವನ್ನು  ಪ್ರಸಾದಿಸುತ್ತದೆ. ಆದ್ದರಿಂದ ಒಂದು ಪದ್ಧತಿಯನ್ನು ಅನುಸರಿಸಿ ಈ ರೀತಿಯಾದ ನಿಯಮಗಳನ್ನು ಮಾಡಲಾಗಿದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು
ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೯:ದಯಾಗುಣ ಒಂದು ಮಹತ್ತರವಾದ ಸಂಪತ್ತು ಹೇಗೆ ಆಗುವುದು.

**

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.<

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?
ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?
ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?
ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೩:  ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು

ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

Top Stories »  

Top ↑