Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೬: ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದೇಕೆ ?

Posted Date: 06 Feb, 2020

ತಾಳೆಯೋಲೆ ೧೫೬: ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

*ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದೇಕೆ ?*

ಅನುಚಿತವಾಗಿ ತೋಚಿದ ಹಾಗೆ ಕುಳಿತುಕೊಂಡರೆ ಶರೀರಕ್ಕೆ ಒತ್ತಡ ಉಂಟಾಗುತ್ತದೆ.ಕೈಗಳ ಮೇಲೆ ತಲೆಯನ್ನು ಇಟ್ಟು ವಿಶ್ರಮಿಸಿ ಕುಳಿತುಕೊಳ್ಳುವುದರಿಂದ ಶರೀರವು ಒಂದು ಸ್ಥಿತಿಯಲ್ಲಿ ಇರುವುದಿಲ್ಲ. ಅಂತಹ ಭಂಗಿಯಲ್ಲಿ ಇದ್ದು ಒಮ್ಮೆಲೆ ಎದ್ದರೆ ಕೆಳಗೆ ಬೀಳುವುದೋ ಅಥವಾ ತಲೆ ತಿರುಗುವುದೋ ಆಗುವುದು.

ಹಾಗೆ ಕುಳಿತುಕೊಳ್ಳುವುದರಿಂದ ಮೆದುಳಿಗೆ ಸರಬರಾಜು ಆಗುವ ರಕ್ತವು ಕೊರಳಿನ ಮೇಲಿರುವ ಕೈಗಳ ಕಾರಣವಾಗಿ ಬೇಕಾಗಿರುವಷ್ಡು ಪ್ರಸರಿಸುವುದಿಲ್ಲ. ಇದು ತಲೆನೋವು ಇಲ್ಲವೇ ಮಾನಸಿಕ ಆಂದೋಳನಕ್ಕೆ ಎಡೆ ಮಾಡಿಕೊಡಿತ್ತದೆ. ಆದ್ದರಿಂದ ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದು.

ನೇರವಾಗಿ ಸುಖಾಸನದಲ್ಲಿ ಕುಳಿತುಕೊಳ್ಳುವುದು ಬಹಳ ಆರೋಗ್ಯಕರವಾದುದು.

ಸರಿಯಾಗಿ ಕುಳಿತಿಕೋ ಎನ್ನುವ ಸೂಚನೆ ನಮ್ಮ ನಿತ್ಯ ಜೀವನದಲ್ಲಿ ಆಗಾಗ ಕೇಳಿತ್ತಿರುತ್ತೇವೆ. ಹೀಗೆ ಸಕ್ರಮವಾಗಿ ಕುಳಿತುಕೊಳ್ಳುವ ಹಿಂದೆ ಬಹಳ ಆರೋಗ್ಯ ಅಡಗಿದೆ. ಅನುಚಿತವಾಗಿ ಅಕ್ರಮವಾಗಿ ಬಹಳ ಸಮಯ ಕುಳಿತುಕೊಳ್ಳುವುದು ನೋವು, ಒತ್ತಡ ಮತ್ತು ಆಂದೋಳನಕ್ಕೆ ಎಡೆ ಮಾಡಿಕೊಡುತ್ತದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೯೧: ಎಂತಹ ಕರ್ಮ ಸಾವಿರ ಯಜ್ಞಗಳಿಗಿಂತ ಉನ್ನತವಾದುದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೯:ದಯಾಗುಣ ಒಂದು ಮಹತ್ತರವಾದ ಸಂಪತ್ತು ಹೇಗೆ ಆಗುವುದು.

**

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.<

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?
ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?
ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?
ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೩:  ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು

ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

Top Stories »  

Top ↑