Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೭: ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?

Posted Date: 07 Feb, 2020

ತಾಳೆಯೋಲೆ ೧೫೭: ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?

ಸುಟ್ಟ ಒಣ ಕೊಬ್ಬರಿಯ ನೈವೇದ್ಯವೆಂದರೆ ವಿಘ್ನೇಶ್ವರ ನಾದ ಗಣಪತಿಗೆ ಬಹಳ ಪ್ರಿಯವೆಂದು ಹೇಳಲಾಗಿದೆ. ಆದರೆ ಹೀಗೆ ಒಣ ಕೊಬ್ಬರಿಯನ್ನು ಸುಟ್ಟು ತಿನ್ನುವುದು ನಮಗೆ ಒಳ್ಳೆಯದಲ್ಲವೆಂಬುದು ಹಿರಿಯರ ಮಾತು.

ಯಾವಾಗ ನಾವು ಕೊಬ್ಬರಿಯನ್ನು ಸುಡುತ್ತೇವೆಯೋ ಅದರಲ್ಲಿನ ತೇವ ಆವಿಯಾಗಿ ಹೋಗುತ್ತದೆ. ಕೊಬ್ಬರಿಯಲ್ಲಿನ ಎಣ್ಣೆ ಪದಾರ್ಥವು ಹೊರಗೆ ಬರುತ್ತದೆ. ಆ ಎಣ್ಣೆ ಪದಾರ್ಥವನ್ನು ಮಕ್ಕಳು ಚಪ್ಪರಿಸುವರು. ಚಪ್ಪರಿಸಿದ ಮಕ್ಕಳಿಗೆ ಜೀರ್ಣ ವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸುತ್ತದೆ.

ನಾವು ನಿತ್ಯ ಜೀವನದಲ್ಲಿ ಪಾಲಿಸುವ ಅನೇಕ ಆಚಾರ ವ್ಯವಹಾರಗಳ ಹಿಂದೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟುಮಾಡುವ ಅಂಶಗಳು ಅಡಗಿವೆ. ಇಲ್ಲಿ ತಿಳಿಸಿರುವ ವಿಧವಾಗಿ ಕೊಬ್ಬರಿಯನ್ನು ತಿಂದರೆ ಅಜೀರ್ಣವನ್ನು ಉಂಟಾಗುತ್ತದೆ. ಆದ್ದರಿಂದ ನಾವು ಅದನ್ನು ತಿನ್ನಬಾರದೆಂದು ಹೇಳಲಾಗಿದೆ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೬೦: ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

ತಾಳೆಯೋಲೆ ೧೫೯: ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

*

ತಾಳೆಯೋಲೆ ೧೫೮: ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು
ತಾಳೆಯೋಲೆ ೧೫೮: ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೫೭: ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?
ತಾಳೆಯೋಲೆ ೧೫೭: ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೫೬: ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?
ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೫೪: ಚಪ್ಪಲಿಗಳನ್ನು/ಬೂಟುಗಳನ್ನು ತಲೆಕೆಳಗಾಗಿ ಏಕೆ ಇಡಬಾರದು ?

ತಾಳೆಯೋಲೆ ೧೫೨: ಗರ್ಭಿಣಿ ಸ್ತ್ರೀಯರು ರಾತ್ರಿ ಸಮಯದಲ್ಲಿ ಹೊರಗೆ ಏಕೆ ಹೋಗಬಾರದು

ತಾಳೆಯೋಲೆ ೧೫೩: ಕಸಬರಿಗೆ ಮತ್ತು ಮೊರವನ್ನು ಒಂದೇ ಕಡೆ ಇಟ್ಟರೆ ಮನೆಯ ಯಜಮಾನನಿಗೆ ತೊಂದರೆಯಾಗುತ್ತದೆಂದು ಏಕೆ ಹೇಳಿರುವರು ?

ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?

Top Stories »  

Top ↑