Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೮: ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು

Posted Date: 08 Feb, 2020

ತಾಳೆಯೋಲೆ ೧೫೮: ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ

ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು

ಮೂವರು ಕಲೆತು ಪ್ರಯಾಣಿಸುವುದು ಅಶುಭವೆಂದು ತಿಳಿಯಲಾಗಿದೆ. *ನಂಬಿಗೆಯ ಪ್ರಕಾರ ಕೆಲವು ಸಂಖ್ಯೆಗಳು ಅಶುಭವೆಂದು ಪ್ರಪಂಚ ಪೂರ್ತಿ ಪರಿಗಣಿಸಲಾಗಿದೆ. ೦೩, ೧೩, ೩೩ ಮೊದಲಾದವು ಅಂತಹ ಸಂಖ್ಯೆಗಳು.*

ಯಾವಾಗಲಾದರೂ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾಗ ಅಭಿಪ್ರಾಯ ಬೇಧಗಳು ಉಂಟಾದರೆ ಸುಲಭವಾಗಿ ಒಂದು ನಿರ್ಣಯಕ್ಕೆ ಬರುವರು. ಒಂದು ವೇಳೆ ಮೂರನೆಯವನಿದ್ದರೆ ಒಂದು ವಿಷಯದ ಅಭಿಪ್ರಾಯದ ಬಗ್ಗೆ ಘರ್ಷಣೆಯಲ್ಲಿ ಇರುವ ಇಬ್ಬರನ್ನು ಸರಿ ಮಾಡುವುದಕ್ಕೆ ಎರಡೂ ಕಡೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಬೇಕು. ಹೀಗೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ದಾರಿಯಾಗಿ ಒಬ್ಬರಿಗೊಬ್ಬರು ಮಾತಿನಲ್ಲಿ ಗಾಯಪಡಿಸಿಕೊಳ್ಳಬೇಕಾಗಿ ಬರುತ್ತದೆ. ಇಬ್ಬರ ವಾದಗಳ ಮಧ್ಯೆ ಮೂರನೆಯವನ ಪರಿಸ್ಥಿತಿ ಗಂದರಗೋಳವಾಗಿರುತ್ತದೆ. *ಕಚ್ಚು ಎಂದು ಹಾವಿಗೆ  ಹೇಳಿದರೆ ಕಪ್ಪೆಗೆ ಕೋಪ. ಕಪ್ಪೆಯನ್ನು ಬಿಡು ಎಂದರೆ ಹಾವಿಗೆ ಕೋಪ ಎನ್ನುವಂತೆ ಪರಿಸ್ಥಿತಿ ಏರ್ಪಡುತ್ತದೆ.* ಕೆಲವೊಮ್ಮೆ ಈ ವಾದಗಳು ಬೆಳೆದು ಒಬ್ಬರನ್ನೊಬ್ಬರು ಹೊಡೆದುಕೊಳ್ಳುವ ಪರಿಸ್ಥಿತಿ ಉಂಟಾಗಬಹುದು.

*ಪ್ರಯಾಣಕ್ಕೆ ಸರಿ ಸಂಖ್ಯೆಯಲ್ಲಿ ವ್ಯಕ್ತಿಗಳು ತೆರಳಿದರೆ ಚನ್ನಾಗಿರುವುದೆಂದು ಹೇಳಲ್ಪಟ್ಟಿದೆ. ನಾಲ್ಕು ಇದ್ದದ್ದೇ ಆದರೆ ಇಬ್ಬರಿಬ್ಬರೂ ಜೊತೆಯಾಗಿ ಮಾತನಾಡಿಕೊಳ್ಳುವುದಕ್ಕೆ *. ತಾವು ಹೇಳಿದ್ದು, ಇತರರು ಕೇಳಲಿಲ್ಲ ಎನ್ನುವ ಮನಸ್ತಾಪವೂ ಇರುವುದಿಲ್ಲ. ಈ ಸಿದ್ಧಾಂತವು ವ್ಯಕ್ತಿಗಳ ನಡುವೆ ಸ್ನೇಹವನ್ನು ಬೆಳೆಸುತ್ತದೆಯೇ ಹೊರತು ಮುರಿಯುವುದಿಲ್ಲ.

*ಸಂಗ್ರಹ ಮತ್ತು ಪ್ರಚಾರ*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?
ತಾಳೆಯೋಲೆ ೧೯೦: ಜ್ಞಾನ ಸಂಪನ್ನರು ಮಾಂಸಾಹಾರವನ್ನು ಏಕೆ ತಿನ್ನುವುದಿಲ್ಲ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೯:ದಯಾಗುಣ ಒಂದು ಮಹತ್ತರವಾದ ಸಂಪತ್ತು ಹೇಗೆ ಆಗುವುದು.

**

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.<

ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?
ತಾಳೆಯೋಲೆ ೧೮೭: ಸಂಪತ್ತನ್ನು ನಾವು ಏಕೆ ಕೂಡಿಡಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೮೬: ಒಳ್ಳೆಯ ತನದಿಂದ ಕೆಡುಕನ್ನು ಹೇಗೆ ಜಯಿಸಬಹುದು ?

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡ

ತಾಳೆಯೋಲೆ ೧೮೫: ಸ್ನಾನದ ನಂತರ ಒದ್ದೆ ಮಾಡಿ ವಿಭೂತಿಯನ್ನು ಏಕೆ ಧರಿಸಬೇಕು ?

ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?
ತಾಳೆಯೋಲೆ ೧೮೪: ಸ್ನಾನ ಮಾಡಿದ ನಂತರ ಮೊದಲು ಬೆನ್ನನ್ನು ಒರಸಿಕೊಳ್ಳಬೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೮೩:  ಪ್ರಾಚೀನ ಭಾರತದಲ್ಲಿ ವಿವಾಹವು ಎಷ್ಟು ವಿಧಗಳಾಗಿದ್ದವು

ತಾಳೆಯೋಲೆ ೧೮೨: ದೇವರಿಗೆ ದೀಪವನ್ನು ಬೆಳಗಿಸುವ ವಿಧಾನವೇನು ?

ತಾಳೆಯೋಲೆ ೧೮೧: ಅನ್ನದಾನವೇ ಉನ್ನತವೆಂದು ಏಕೆ ಹೇಳುವರು ?

ತಾಳೆಯೋಲೆ ೧೮೦: ಸ್ತ್ರೀಯರು ಓಂ ಕಾರವನ್ನು ಜಪಿಸಬಹುದೇ ?

Top Stories »  

Top ↑