Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೫೯: ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?

Posted Date: 10 Feb, 2020

ತಾಳೆಯೋಲೆ ೧೫೯: ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

*ಕನ್ನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ.*

ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?

ಮಜ್ಜಿಗೆ ಮತ್ತು ಹಾಲು ಒಂದೇ ರೀತಿ ಇರುವುದರಿಂದ ಒಂದರ ಬದಲಾಗಿ ಇನ್ನೊಂದನ್ನು ಬಳಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಜ್ಜಿಗೆ ಮತ್ತು ಹಾಲನ್ನು ಅಕ್ಕಪಕ್ಕದಲ್ಲಿ ಇಡಬಾರದೆಂದು ಹೇಳಲಾಗಿದೆ.

ಅಡುಗೆ ಮನೆಯಲ್ಲಿ ಎರಡೂ ಅಕ್ಕಪಕ್ಕದಲ್ಲಿದ್ದರೆ ಟೀ ಕಾಯಿಸುವಾಗ ಮಜ್ಜಿಗೆಯನ್ನು ಹಾಕಬಹುದು, ಹಾಗೆಯೇ ಹಾಲನ್ನು ಮಜ್ಜಿಗೆಯೆಂದುಕೊಂಡು ಬೇರೆ ವಿಧವಾಗಿ ಉಪಯೋಗಿಸಬಹುದು. ಆದ್ದರಿಂದ ಈ ನಿಷೇಧ ಮಾಡಲಾಗಿದೆ.

ಸಕ್ಕರೆ ಮತ್ತು ಪುಡಿ ಉಪ್ಪು ಸಹ ಈ ರೀತಿಯ ಅದಲುಬದಲು ಆಗುವ ಸಾಧ್ಯತೆ ಇದೆ. ಕೆಲವೊಮ್ಮೆ ಹಾಲಿಗೆ ಉಪ್ಪನ್ನು, ಮಜ್ಜಿಗೆಯಲ್ಲಿ ಸಕ್ಕರೆಯನ್ನು ಹಾಕುವ ಅವಕಾಶ ಇರುತ್ತದೆ. ಆದ್ದರಿಂದ ಉಪ್ಪಿನ ಡಬ್ಬವನ್ನು ಮತ್ತು ಸಕ್ಕರೆಯ ಡಬ್ಬವನ್ನು ಬೇರೆಬೇರೆಯಾಗಿ ದೂರ ಇಡಬೇಕೆಂದು ಹೇಳಲಾಗಿದೆ.

ಹಾಗೆಯೇ ವಿವಿಧ ಎಣ್ಣೆಗಳನ್ನು ಒಂದೇ ಕಡೆ ಒಂದೇ ವಿಧವಾದ ಪಾತ್ರೆಗಳಲ್ಲಿ ಹಾಕಿ ಇಡಬಾರದು. ಶೀಘ್ರವಾಗಿ ಮಾಡಬೇಕು ಎನ್ನುವ ಸಮಯದಲ್ಲಿ ಅಥವಾ ಕೈತಪ್ಪಿ ಒಂದು ಎಣ್ಣೆಯ ಬದಲು ಬೇರೊಂದು ಎಣ್ಣೆಯ ಬದಲು ಬೇರೊಂದು ಎಣ್ಣೆಯನ್ನು ಬಳಸುವ ಸಾಧ್ಯತೆ ಹೆಚ್ಚಿರುತ್ತದೆ. ಒಂದೇ ವಿಧವಾಗಿ ತೋರುವ ವಸ್ತುಗಳ ಡಬ್ಬಿಗಳ ಮೇಲೆ ಹೆಸರನ್ನು ಬರೆದಿಟ್ಡರೆ ಗಲಿಬಿಲಿ ಆಗುವುದಿಲ್ಲ.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೬೦: ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

ತಾಳೆಯೋಲೆ ೧೫೯: ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?
ತಾಳೆಯೋಲೆ ೧೫೯: ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

*

ತಾಳೆಯೋಲೆ ೧೫೮: ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೫೭: ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?

ತಾಳೆಯೋಲೆ ೧೫೬: ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?
ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೫೪: ಚಪ್ಪಲಿಗಳನ್ನು/ಬೂಟುಗಳನ್ನು ತಲೆಕೆಳಗಾಗಿ ಏಕೆ ಇಡಬಾರದು ?

ತಾಳೆಯೋಲೆ ೧೫೨: ಗರ್ಭಿಣಿ ಸ್ತ್ರೀಯರು ರಾತ್ರಿ ಸಮಯದಲ್ಲಿ ಹೊರಗೆ ಏಕೆ ಹೋಗಬಾರದು

ತಾಳೆಯೋಲೆ ೧೫೩: ಕಸಬರಿಗೆ ಮತ್ತು ಮೊರವನ್ನು ಒಂದೇ ಕಡೆ ಇಟ್ಟರೆ ಮನೆಯ ಯಜಮಾನನಿಗೆ ತೊಂದರೆಯಾಗುತ್ತದೆಂದು ಏಕೆ ಹೇಳಿರುವರು ?

ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?

Top Stories »  

Top ↑