Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೧೬೦: ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?

Posted Date: 11 Feb, 2020

ತಾಳೆಯೋಲೆ ೧೬೦: ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

*ಕನ್ನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ.*

*ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?*

ಬಿತ್ತನೆಗೆ ಶೇಖರಿಸುಟ್ಟಿರುವ ಧಾನ್ಯವನ್ನು ಇತರರಿಗೆ ಬದಲು ಕೊಟ್ಟರೆ ತಮಗೆ ಬೆಳೆ ಸರಿಯಾಗಿ ಬಾರದೆ ನಷ್ಟವಾಗುತ್ತದೆಂದು ಭಾರತೀಯರು ದೃಢವಾಗಿ ನಂಬಿರುವರು.

ಧಾನ್ಯವೇ ರೈತನ ಬಂಡವಾಳ. ಬಂಡವಾಳವಾದ ಧಾನ್ಯವು ತಕ್ಕಷ್ಟು ಇಲ್ಲದಿದ್ದರೆ ರೈತ ತನ್ನ ವೃತ್ತಿಯನ್ನು ಮಾಡಲಾರ. ಹೀಗೆ ಧಾನ್ಯವನ್ನು ಕಳೆದುಕೊಳ್ಳುವುದರಿಂದ ಅದು ಆತನ ಪತನವನ್ನು ಮಾಡುತ್ತದೆ. ಈ ಕಾರಣದಿಂದಲೇ ಈ ನಿಷೇಧವನ್ನು ಹಿರಿಯರು ಇಟ್ಟಿರುವರು. ಇತರರಿಗೆ ಸಹಾಯ ಸಹಕಾರವನ್ನು ನೀಡುವುದು ಸಹೃದಯಕ್ಕೆ ಪ್ರತಿರೂಪವಾದರೂ ತನ್ನ ವೃತ್ತಿಗೆ ಸಂಬಂಧಿಸಿದ ಬಂಡವಾಳವನ್ನು ಕೈ ಜಾರಿಸಿಕೊಳ್ಳುವುದು ಆತ್ಮಹತ್ಯಾ ಸದೃಶ.

ದರಿದ್ರನು ದಾನವನ್ನು ಮಾಡಬಾರದು. ಮಾಡಲಾರನು ಸಹ! ತನ್ನ ಸ್ವಂತ ದಾರಿದ್ರ್ಯ ನಿರ್ಮೂಲನೆ ಆಗುವ ತನಕ, ಇತರರಿಗೆ ಸಹಾಯ ಸಹಕಾರಗಳು ನೀಡುವುದಕ್ಕೆ ಆಗುವುದಿಲ್ಲ. ಆದ್ದರಿಂದ ಬೆಳೆಗಾಗಿ ಇಟ್ಟಿರುವ ಧಾನ್ಯವನ್ನು ಇತರರಿಗೆ ಬದಲು ಕೊಡಬಾರದೆಂದು ನಮ್ಮ ಹಿರಿಯರು ಹೇಳಿರುವರು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೧೬೦: ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?
ತಾಳೆಯೋಲೆ ೧೬೦: ಬಿತ್ತನೆಗೆ ಇಟ್ಟಿರುವ ಧಾನ್ಯವನ್ನು ಬದಲು ಕೊಡಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

ತಾಳೆಯೋಲೆ ೧೫೯: ಮಜ್ಜಿಗೆ ಮತ್ತು ಹಾಲನ್ನು ಒಂದೇ ಕಡೆ ಏಕೆ ಇರಬಾರದು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ, ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.*

*

ತಾಳೆಯೋಲೆ ೧೫೮: ಮೂವರು ಕಲೆತು ಪ್ರಯಾಣವೇಕೆ ಮಾಡಬಾರದು

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ

ತಾಳೆಯೋಲೆ ೧೫೭: ಸುಟ್ಟ ಕೊಬ್ಬರಿಯನ್ನು ಏಕೆ ತಿನ್ನಬಾರದು ?

ತಾಳೆಯೋಲೆ ೧೫೬: ಕೈಗಳ ಮೇಲೆ ತಲೆಯನ್ನಿಟ್ಟು ವಿಶ್ರಮಿಸಿ ಕುಳಿತುಕೊಳ್ಳಬಾರದೇಕೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ*

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನ

ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?
ತಾಳೆಯೋಲೆ ೧೫೫: ಮಂಗಳವಾರ ಮತ್ತು ಶುಕ್ರವಾರ ಹಸುಗಳನ್ನು ಏಕೆ ಮಾರಬಾರದು?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕ

ತಾಳೆಯೋಲೆ ೧೫೪: ಚಪ್ಪಲಿಗಳನ್ನು/ಬೂಟುಗಳನ್ನು ತಲೆಕೆಳಗಾಗಿ ಏಕೆ ಇಡಬಾರದು ?

ತಾಳೆಯೋಲೆ ೧೫೨: ಗರ್ಭಿಣಿ ಸ್ತ್ರೀಯರು ರಾತ್ರಿ ಸಮಯದಲ್ಲಿ ಹೊರಗೆ ಏಕೆ ಹೋಗಬಾರದು

ತಾಳೆಯೋಲೆ ೧೫೩: ಕಸಬರಿಗೆ ಮತ್ತು ಮೊರವನ್ನು ಒಂದೇ ಕಡೆ ಇಟ್ಟರೆ ಮನೆಯ ಯಜಮಾನನಿಗೆ ತೊಂದರೆಯಾಗುತ್ತದೆಂದು ಏಕೆ ಹೇಳಿರುವರು ?

ತಾಳೆಯೋಲೆ ೧೫೧: ತಲೆಕೆಳಗೆ ಮಾಡಿ ಬೋರಲು ಮಲಗಿರುವಾಗ ಕಾಲುಗಳನ್ನು ಏಕೆ ಮೇಲಕ್ಕೆತ್ತ ಬಾರದು ?

Top Stories »  

Top ↑