Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೨೨೭: ಜ್ಞಾನಾರ್ಜನೆಯಲ್ಲಿ ಕಿವಿಯ ಪಾತ್ರವೇನು ?

Posted Date: 11 May, 2020

ತಾಳೆಯೋಲೆ ೨೨೭: ಜ್ಞಾನಾರ್ಜನೆಯಲ್ಲಿ ಕಿವಿಯ ಪಾತ್ರವೇನು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಜ್ಞಾನಾರ್ಜನೆಯಲ್ಲಿ ಕಿವಿಯ ಪಾತ್ರವೇನು ?

ವಿದ್ಯೆಯನ್ನು ಪಡೆಯಲು ಕಿವಿಯು ವಿಶೇಷವಾದ ಪಾತ್ರವನ್ನು ಪೋಷಿಸುತ್ತದೆ. ಕಿವಿ ಶರೀರದಲ್ಲಿನ ಒಂದು ಸಾಧಾರಣವಾದ ಅಂಗವಲ್ಲ. ಕಿವಿ ಒಂದು ಶ್ರೇಷ್ಠವಾದ ಜ್ಞಾನೇಂದ್ರಿಯವಾಗಿರುವುದು. ಸಂಘದಲ್ಲಿ ಜೀವಿಸುವುದಕ್ಕೆ ಜ್ಞಾನವು ವ್ಯಕ್ತಿ ಯೊಬ್ಬನಿಗೆ ಬಹಳಷ್ಟು ಉಪಯೋಗವಾಗುತ್ತದೆ.

ಪ್ರಥಮವಾಗಿ ಜ್ಞಾನಾರ್ಜನೆಯು ಶ್ರವಣದಿಂದ ಪ್ರಾರಂಭವಾಗುತ್ತದೆ. ಜೀವನ್ಮುಖಿ ಪೂರ್ವಕವಾದ ಜ್ಞಾನವು ಶ್ರವಣದಿಂದಲೇ ಬೆಳೆಯುತ್ತದೆ. *ಅದಕ್ಕೆ 'ಎಚ್ಚರಿಕೆ ಯಿಂದ ಹೆಚ್ಚಾಗಿ ಕೇಳು, ಜಾಗರೂಕತೆಯಿಂದ ಕಡಿಮೆ ಮಾತನಾಡು'* ಎಂದು ಹಿರಿಯರು ಹೇಳುತ್ತಾರೆ.

ಜ್ಞಾನವಂತರ ಸುಬೋಧನೆಗಳನ್ನು ಶ್ರವಣ ಮಾಡುವುದರಿಂದ ಅಂತಹ ಜ್ಞಾನವು ಶ್ರವಣ ಮಾಡಿದವನಿಂದ ಅವನ ಮುಂದಿನ ಪೀಳಿಗೆಯವರಿಗೂ ಸೇರುತ್ತದೆ. ಆದ್ದರಿಂದ ಶ್ರವಣ  ಮಾಡುವುದರಿಂದ ಜ್ಞಾನವನ್ನು ಪ್ರಕಾಶವಂತವಾಗಿ ಮಾಡುತ್ತದೆ.

ಭಾರತ ದೇಶದಲ್ಲಿ ಶ್ರವಣಕ್ಕೆ ಬಹಳ ಪ್ರಾಮುಖ್ಯತೆ ಇರುವುದು. ಗುರುಗಳು ಹೇಳುವ ವಿಷಯವನ್ನು ಶಿಷ್ಯನು ಶ್ರವಣ ಮಾಡುತ್ತಾನೆ. ಬರೆಯುವುದು ಇಲ್ಲವೆ ರಚಿಸುವುದು ಎನ್ನುವುದು ಶ್ರವಣದ ನಂತರವೇ ಬರತಕ್ಕಂತಹವು.

ಆದ್ದರಿಂದ ಸಂಭಾಷಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾಗ ಸರಿಯಾಗಿ ಶ್ರವಣ ಮಾಡುವುದಕ್ಕೆ ಪ್ರಾಮುಖ್ಯತೆಯನ್ನು ನೀಡಬೇಕು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೪೫: ಎಡಗೈ ಬೆರಳಿಗೆ ಉಂಗುರವನ್ನು ಏಕೆ ಧರಿಸಬೇಕು ?
ತಾಳೆಯೋಲೆ ೨೪೫: ಎಡಗೈ ಬೆರಳಿಗೆ ಉಂಗುರವನ್ನು ಏಕೆ ಧರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೨೪೪: ವಿವಿಧ ಗ್ರಹಗಳಿಗೆ ಆರಾಧನೆ ಮಾಡುವುದರಿಂದ ಉಂಟಾಗುವ ಫಲವೇನು ?

ಕನಡ

ತಾಳೆಯೋಲೆ ೨೪೩: ಮೋಕ್ಷವನ್ನು ಹೊಂದುವುದಕ್ಕೆ ವ್ಯಾಸ ಮಹರ್ಷಿ ಸೂಚಿಸಿದ ಐದು ಮುಖ್ಯಾಚರಣಗಳು ಯಾವುವು ?

ತಾಳೆಯೋಲೆ ೨೪೨: ವಿವಿಧ ಲೋಹಗಳಲ್ಲಿ ಮಾಡಿದ ತಟ್ಟೆಗಳಲ್ಲಿ ಊಟ ಮಾಡುವುದರಿಂದ ಉಂಟಾಗುವ ಉಪಯೋಗಗಳು ಯಾವುವು ?

ತಾಳೆಯೋಲೆ ೨೪೧: ಆಹಾರದಲ್ಲಿ ನಿಷೇಧಗಳು ಯಾವುವು ?

ತಾಳೆಯೋಲೆ ೨೪೦: ಉತ್ತರ ದಿಕ್ಕಿನ ಪ್ರಾಮುಖ್ಯತೆಯೇನು ?

ತಾಳೆಯೋಲೆ ೨೩೯: ಪಶ್ಚಿಮ ದಿಕ್ಕಿನ ಪ್ರಾಮುಖ್ಯತೆ ಏನು?

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

Top Stories »  

Top ↑