Tel: 7676775624 | Mail: info@yellowandred.in

Language: EN KAN

    Follow us :

ತಾಳೆಯೋಲೆ ೨೩೦: ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

Posted Date: 15 May, 2020

ತಾಳೆಯೋಲೆ ೨೩೦: ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*

ಯಾವ ಆಯುಧವು ವ್ಯಕ್ತಿಯೊಬ್ಬನನ್ನು ಜೀವನಪರ್ಯಂತರವೂ ರಕ್ಷಿಸುತ್ತದೆ ?

ವ್ಯಕ್ತಿಯೊಬ್ಬನ ಜೀವನದಲ್ಲಿ ಜ್ಞಾನವೇ ಮಹೋನ್ನತವಾದದ್ದು. *ನಮ್ಮನ್ನು ರಕ್ಷಿಸುವ ಅಸ್ತ್ರ ಗಳಲ್ಲಿ ಜ್ಞಾನವೇ ಉನ್ನತವಾದುದೆಂದು ಹಿರಿಯರು ಹೇಳಿರುವರು.ಇಂತಹ ಜ್ಞಾನವು ವ್ಯಕ್ತಿಯೊಬ್ಬನನ್ನು ಜೀವನ ಪರ್ಯಂತವೂ ರಕ್ಷಿಸುತ್ತಲೇ ಇರುತ್ತದೆ.* ಶತ್ರು ಅಭೇದ್ಯವಾದ ಕೋಟೆಯಂತಹದೆಂದು ಹಿರಿಯರು ಜ್ಞಾನವನ್ನು ಸ್ತುತಿಸಿದರು.

ಜ್ಞಾನವನ್ನು ಸಕ್ರಮವಾಗಿ ಉಪಯೋಗಿಸಿಕೊಂಡಾಗಲೇ ಅದು ಅದರ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದು. ಅಂತಹ ಫಲವಂತವಾದ ಜ್ಞಾನವು ಒಬ್ಬರಿಂದ ಗ್ರಹಿಸಿದವನೂ ಸಹ ಉಪಯೋಗಾತ್ಮಕವಾಗಿರುವುದಾಗಿ ಅರ್ಥ ಮಾಡಿಕೊಳ್ಳುವನು.  ಆದ್ದರಿಂದ ಜ್ಞಾನವನ್ನು ನಾಲ್ವರಲ್ಲಿ ಹಂಚಿಕೊಳ್ಳುವುದು ಅವಶ್ಯ. *ಅಜ್ಞಾನಿಯೊಬ್ಬನಿಗೆ ಜೀವನದಲ್ಲಿನ ಅಯೋಮಯ ಪರಿಸ್ಥಿತಿಯಲ್ಲಿ ಭೌತಿಕವಾದ ಎಂತಹ ಆಯುಧವೂ ಸಹ ಆತನ ಸಮಸ್ಯೆಯನ್ನು ತೊಲಗಿಸುವುದಿಲ್ಲ.* ಆದ್ದರಿಂದ ಯಾರು ಉನ್ನತವಾದ ಜ್ಞಾನವನ್ನು ಹೊಂದಿರುವರೋ ಅವರು ತನ್ನ ಶತೃಗಳ ಕುತಂತ್ರಗಳಿಗೆ ಅತೀತವಾದ ರಕ್ಷಣೆಯನ್ನು ಹೊಂದಬಹುದು.

*ಸಂಗ್ರಹ ಮತ್ತು ಪ್ರಚಾರ;*

*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ತಾಳೆಯೋಲೆ ೨೪೫: ಎಡಗೈ ಬೆರಳಿಗೆ ಉಂಗುರವನ್ನು ಏಕೆ ಧರಿಸಬೇಕು ?
ತಾಳೆಯೋಲೆ ೨೪೫: ಎಡಗೈ ಬೆರಳಿಗೆ ಉಂಗುರವನ್ನು ಏಕೆ ಧರಿಸಬೇಕು ?

ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ

*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.

ಕನಡಕ್

ತಾಳೆಯೋಲೆ ೨೪೪: ವಿವಿಧ ಗ್ರಹಗಳಿಗೆ ಆರಾಧನೆ ಮಾಡುವುದರಿಂದ ಉಂಟಾಗುವ ಫಲವೇನು ?

ಕನಡ

ತಾಳೆಯೋಲೆ ೨೪೩: ಮೋಕ್ಷವನ್ನು ಹೊಂದುವುದಕ್ಕೆ ವ್ಯಾಸ ಮಹರ್ಷಿ ಸೂಚಿಸಿದ ಐದು ಮುಖ್ಯಾಚರಣಗಳು ಯಾವುವು ?

ತಾಳೆಯೋಲೆ ೨೪೨: ವಿವಿಧ ಲೋಹಗಳಲ್ಲಿ ಮಾಡಿದ ತಟ್ಟೆಗಳಲ್ಲಿ ಊಟ ಮಾಡುವುದರಿಂದ ಉಂಟಾಗುವ ಉಪಯೋಗಗಳು ಯಾವುವು ?

ತಾಳೆಯೋಲೆ ೨೪೧: ಆಹಾರದಲ್ಲಿ ನಿಷೇಧಗಳು ಯಾವುವು ?

ತಾಳೆಯೋಲೆ ೨೪೦: ಉತ್ತರ ದಿಕ್ಕಿನ ಪ್ರಾಮುಖ್ಯತೆಯೇನು ?

ತಾಳೆಯೋಲೆ ೨೩೯: ಪಶ್ಚಿಮ ದಿಕ್ಕಿನ ಪ್ರಾಮುಖ್ಯತೆ ಏನು?

ತಾಳೆಯೋಲೆ ೨೩೮: ದಕ್ಷಿಣ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೭: ಪೂರ್ವ ದಿಕ್ಕಿನ ಪ್ರಾಮುಖ್ಯತೆ ಏನು ?

ತಾಳೆಯೋಲೆ ೨೩೬: ವೀಳ್ಯದೆಲೆಯ ವೈಶಿಷ್ಟ್ಯ ತೆಯೇನು ?

Top Stories »  

Top ↑